-
ಸಿದ್ಧ ಸುಪ್ರಸಿದ್ಧ
ಸಿದ್ಧ ಸುಪ್ರಸಿದ್ಧ
ಆಸೆಯೇ ದುಃಖಕ್ಕೆ ಮೂಲ
ಅಸೂಯೆ ಒಳ್ಳೇದಲ್ಲ
ಬೆಳ್ಳಗೆ ಇರೋದೆಲ್ಲ ಹಾಲಲ್ಲ
ಇಲ್ಲಿ ಯಾರೂ ಮೇಲಲ್ಲ ..ಹೋ.
ನಮ್ಮಲ್ಲಿ ಮೇಲು ಕೀಳಿಲ್ಲ...
ಆಸೆಯೇ ದುಃಖಕ್ಕೆ ಮೂಲ
ಅಸೂಯೆ ಒಳ್ಳೇದಲ್ಲ
ಬೆಳ್ಳಗೆ ಇರೋದೆಲ್ಲ ಹಾಲಲ್ಲ
ಇಲ್ಲಿ ಯಾರೂ ಮೇಲಲ್ಲ ..ಹೋ.
ನಮ್ಮಲ್ಲಿ ಮೇಲು ಕೀಳಿಲ್ಲ...ಹಾ...
ಕಳಬೇಡ ಕಣೋ..
ಕೊಲಬೇಡ ಕಣೋ..
ಹುಸಿಯ ನೀ ನುಡಿಯ ಬ್ಯಾಡ ಬ್ಯಾಡ
ಕಲ್ಲಾಗು ಕಷ್ಟಕ್ಕೆ..
ಹುಲ್ಲಾಗು ಬೆಟ್ಟಕೆ ...
ಮನೆಗೆ ನೀ ಮಲ್ಲಿಗೆ ಹಾಗೆ ಆಗಿರು
ದುಡಿವವರ ಬಡ ಜನರ ಗೆಳೆಯನು ಸಿದ್ಧ
ಮದದವರ ಸುಲಿವವರ ಸುಡುವನು ಸಿದ್ಧ
ದುಡಿವವರ ಬಡ ಜನರ ಗೆಳೆಯನು ಸಿದ್ಧ
ಮದದವರ ಸುಲಿವವರ ಸುಡುವನು ಸಿದ್ಧ
||ಆಸೆಯೇ ದುಃಖಕ್ಕೆ ಮೂಲ
ಅಸೂಯೆ ಒಳ್ಳೇದಲ್ಲ
ಬೆಳ್ಳಗೆ ಇರೋದೆಲ್ಲ ಹಾಲಲ್ಲ
ಇಲ್ಲಿ ಯಾರೂ ಮೇಲಲ್ಲ ..ಹೋ.
ನಮ್ಮಲ್ಲಿ ಮೇಲು ಕೀಳಿಲ್ಲ...||
ಸಿದ್ಧ ಸುಪ್ರಸಿದ್ಧ
ಹೆಣ್ಣಿನ ಮೂಲವ..
ಋಷಿಯ ಮೂಲವ..
ನದಿ ಮೂಲ ಹುಡಕ ಬ್ಯಾಡ ಬ್ಯಾಡ
ಕೆಟ್ಟದ್ದು ನೋಡದೆ
ಕೆಟ್ಟದ್ದು ಕೇಳದೆ
ಕೆಟ್ಟದ್ದು ನೀ ಆಡ ಬ್ಯಾಡ ಬ್ಯಾಡವೋ
ನಡತೆಯಲ್ಲಿ ಘನತೆಯಲ್ಲಿ ಹೊಳೆಯುವ ಸಿದ್ಧ
ಬಡತನಕೆ ಗೆಳೆತನಕೆ ಕರಗುವ ಸಿದ್ಧ
ನಡತೆಯಲ್ಲಿ ಘನತೆಯಲ್ಲಿ ಹೊಳೆಯುವ ಸಿದ್ಧ
ಬಡತನಕೆ ಗೆಳೆತನಕೆ ಕರಗುವ ಸಿದ್ಧ
||ಆಸೆಯೇ ದುಃಖಕ್ಕೆ ಮೂಲ
ಅಸೂಯೆ ಒಳ್ಳೇದಲ್ಲ
ಬೆಳ್ಳಗೆ ಇರೋದೆಲ್ಲ ಹಾಲಲ್ಲ
ಇಲ್ಲಿ ಯಾರೂ ಮೇಲಲ್ಲ ..ಹೋ.
ನಮ್ಮಲಿ ಮೇಲು ಕೀಳಿಲ್ಲ...ಅ..ಅ..
ಇಲ್ಲಿ ಯಾರೂ ಮೇಲಲ್ಲ ..ಹೋ..
ನಮ್ಮಲಿ ಮೇಲು ಕೀಳಿಲ್ಲ.ಅಹ.ಅಹ.ಹೋ..||
-
ಸಿದ್ಧ ಸುಪ್ರಸಿದ್ಧ
ಸಿದ್ಧ ಸುಪ್ರಸಿದ್ಧ
ಆಸೆಯೇ ದುಃಖಕ್ಕೆ ಮೂಲ
ಅಸೂಯೆ ಒಳ್ಳೇದಲ್ಲ
ಬೆಳ್ಳಗೆ ಇರೋದೆಲ್ಲ ಹಾಲಲ್ಲ
ಇಲ್ಲಿ ಯಾರೂ ಮೇಲಲ್ಲ ..ಹೋ.
ನಮ್ಮಲ್ಲಿ ಮೇಲು ಕೀಳಿಲ್ಲ...
ಆಸೆಯೇ ದುಃಖಕ್ಕೆ ಮೂಲ
ಅಸೂಯೆ ಒಳ್ಳೇದಲ್ಲ
ಬೆಳ್ಳಗೆ ಇರೋದೆಲ್ಲ ಹಾಲಲ್ಲ
ಇಲ್ಲಿ ಯಾರೂ ಮೇಲಲ್ಲ ..ಹೋ.
ನಮ್ಮಲ್ಲಿ ಮೇಲು ಕೀಳಿಲ್ಲ...ಹಾ...
ಕಳಬೇಡ ಕಣೋ..
ಕೊಲಬೇಡ ಕಣೋ..
ಹುಸಿಯ ನೀ ನುಡಿಯ ಬ್ಯಾಡ ಬ್ಯಾಡ
ಕಲ್ಲಾಗು ಕಷ್ಟಕ್ಕೆ..
ಹುಲ್ಲಾಗು ಬೆಟ್ಟಕೆ ...
ಮನೆಗೆ ನೀ ಮಲ್ಲಿಗೆ ಹಾಗೆ ಆಗಿರು
ದುಡಿವವರ ಬಡ ಜನರ ಗೆಳೆಯನು ಸಿದ್ಧ
ಮದದವರ ಸುಲಿವವರ ಸುಡುವನು ಸಿದ್ಧ
ದುಡಿವವರ ಬಡ ಜನರ ಗೆಳೆಯನು ಸಿದ್ಧ
ಮದದವರ ಸುಲಿವವರ ಸುಡುವನು ಸಿದ್ಧ
||ಆಸೆಯೇ ದುಃಖಕ್ಕೆ ಮೂಲ
ಅಸೂಯೆ ಒಳ್ಳೇದಲ್ಲ
ಬೆಳ್ಳಗೆ ಇರೋದೆಲ್ಲ ಹಾಲಲ್ಲ
ಇಲ್ಲಿ ಯಾರೂ ಮೇಲಲ್ಲ ..ಹೋ.
ನಮ್ಮಲ್ಲಿ ಮೇಲು ಕೀಳಿಲ್ಲ...||
ಸಿದ್ಧ ಸುಪ್ರಸಿದ್ಧ
ಹೆಣ್ಣಿನ ಮೂಲವ..
ಋಷಿಯ ಮೂಲವ..
ನದಿ ಮೂಲ ಹುಡಕ ಬ್ಯಾಡ ಬ್ಯಾಡ
ಕೆಟ್ಟದ್ದು ನೋಡದೆ
ಕೆಟ್ಟದ್ದು ಕೇಳದೆ
ಕೆಟ್ಟದ್ದು ನೀ ಆಡ ಬ್ಯಾಡ ಬ್ಯಾಡವೋ
ನಡತೆಯಲ್ಲಿ ಘನತೆಯಲ್ಲಿ ಹೊಳೆಯುವ ಸಿದ್ಧ
ಬಡತನಕೆ ಗೆಳೆತನಕೆ ಕರಗುವ ಸಿದ್ಧ
ನಡತೆಯಲ್ಲಿ ಘನತೆಯಲ್ಲಿ ಹೊಳೆಯುವ ಸಿದ್ಧ
ಬಡತನಕೆ ಗೆಳೆತನಕೆ ಕರಗುವ ಸಿದ್ಧ
||ಆಸೆಯೇ ದುಃಖಕ್ಕೆ ಮೂಲ
ಅಸೂಯೆ ಒಳ್ಳೇದಲ್ಲ
ಬೆಳ್ಳಗೆ ಇರೋದೆಲ್ಲ ಹಾಲಲ್ಲ
ಇಲ್ಲಿ ಯಾರೂ ಮೇಲಲ್ಲ ..ಹೋ.
ನಮ್ಮಲಿ ಮೇಲು ಕೀಳಿಲ್ಲ...ಅ..ಅ..
ಇಲ್ಲಿ ಯಾರೂ ಮೇಲಲ್ಲ ..ಹೋ..
ನಮ್ಮಲಿ ಮೇಲು ಕೀಳಿಲ್ಲ.ಅಹ.ಅಹ.ಹೋ..||
Aaseya Dukhakke song lyrics from Kannada Movie Gokarna starring Upendra, Rakshitha, Madhu Bangarappa, Lyrics penned by Kaviraj, Upendra Sung by Udit Narayan, Music Composed by Gurukiran, film is Directed by B Naganna and film is released on 2003