Vanasiri Girisiri Lyrics

in Giri Mallige

Video:

LYRIC

-
ವನಸಿರಿ ಸಿರಿ ಸಿರಿ ಸಿರಿ
ಗಿರಿಸಿರಿ ಸಿರಿ ಸಿರಿ ಸಿರಿ
 
ವನಸಿರಿ ಗಿರಿಸಿರಿ
ನಗುತ್ತಿದೆ ಚೆಲುವಿಗೆ ಪ್ರೀತಿ ತೋರಿ
ವನಸಿರಿ ಗಿರಿಸಿರಿ
ನಗುತ್ತಿದೆ ಚೆಲುವಿಗೆ ಪ್ರೀತಿ ತೋರಿ
ಬಾನಾಡಿ ಬಾನಲಿ ಕೂಡಿ ಹಾಯಾಗಿ ಹಾಡನು ಹಾಡಿ
ಬಾನಾಡಿ ಬಾನಲಿ ಕೂಡಿ ಹಾಯಾಗಿ ಹಾಡನು ಹಾಡಿ
ಏನೊ ಹೊಸ ಮೋಡಿ ಸುಖ ತಂದಿದೆ ಮೈಸಿರಿ ಕೋರಿ
 
||ವನಸಿರಿ ಗಿರಿಸಿರಿ
ನಗುತ್ತಿದೆ ಚೆಲುವಿಗೆ ಪ್ರೀತಿ ತೋರಿ
ನಗುತ್ತಿದೆ ಚೆಲುವಿಗೆ ಪ್ರೀತಿ ತೋರಿ||
 
(ಸಿಂಗಾರಿ ವೈಯ್ಯಾರಿ ಕಾವೇರಿ ಜೊತೆಸೇರಿ)
 
ಅಂದದ ಐಸಿರಿ ಸಿಂಗಾರಿ ಗಂಧದ ನಾಡಿನ ವೈಯ್ಯಾರಿ
ಅಂದದ ಐಸಿರಿ ಸಿಂಗಾರಿ ಗಂಧದ ನಾಡಿನ ವೈಯ್ಯಾರಿ
ಕಲಕಲರವದ ಕಾವೇರಿ ಕಲಕಲರವದ ಕಾವೇರಿ
ಶೃತಿಕೂಡಿಸಿ ಹಾಡಿದೆ ಜೊತೆಸೇರಿ
 
||ವನಸಿರಿ ಗಿರಿಸಿರಿ
ನಗುತ್ತಿದೆ ಚೆಲುವಿಗೆ ಪ್ರೀತಿ ತೋರಿ
ನಗುತ್ತಿದೆ ಚೆಲುವಿಗೆ ಪ್ರೀತಿ ತೋರಿ||
 
ಸುಂದರ ಸ್ವಪ್ನವೆ ಮೈ ತಾಳಿ ಸೋತಿದೆ ಮೈಮನ ಚೆಲುವಲ್ಲಿ
ಸುಂದರ ಸ್ವಪ್ನವೆ ಮೈ ತಾಳಿ ಸೋತಿದೆ ಮೈಮನ ಚೆಲುವಲ್ಲಿ
ಸಂತಸ ಎಲ್ಲವೂ ನಗೆ ಚೆಲ್ಲಿ
ಸಂತಸ ಎಲ್ಲವೂ ನಗೆ ಚೆಲ್ಲಿ
ಸುರಲೋಕವ ಬಂದಿದೆ ಧರೆಯಲ್ಲಿ
 
||ವನಸಿರಿ ಗಿರಿಸಿರಿ
ನಗುತ್ತಿದೆ ಚೆಲುವಿಗೆ ಪ್ರೀತಿ ತೋರಿ
ಬಾನಾಡಿ ಬಾನಲಿ ಕೂಡಿ ಹಾಯಾಗಿ ಹಾಡನು ಹಾಡಿ
ಏನೊ ಹೊಸ ಮೋಡಿ ಸುಖ ತಂದಿದೆ ಮೈಸಿರಿ ಕೋರಿ||
 
||ವನಸಿರಿ ಗಿರಿಸಿರಿ
ನಗುತ್ತಿದೆ ಚೆಲುವಿಗೆ ಪ್ರೀತಿ ತೋರಿ
ನಗುತ್ತಿದೆ ಚೆಲುವಿಗೆ ಪ್ರೀತಿ ತೋರಿ||

Vanasiri Girisiri song lyrics from Kannada Movie Giri Mallige starring Vijayakumar, Thriveni, Sundar Krishna Urs, Lyrics penned by Vijaya Narasimha Sung by Vani Jairam, Music Composed by M Ranga Rao, film is Directed by M S Mohamed Fakruddin and film is released on 1991