Mallige Giri Mallige Lyrics

ಮಲ್ಲಿಗೆ ಗಿರಿ ಮಲ್ಲಿಗೆ Lyrics

in Giri Mallige

in ಗಿರಿ ಮಲ್ಲಿಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಲ್ಲಿಗೆ ಗಿರಿ ಮಲ್ಲಿಗೆ
ಮಲ್ಲಿಗೆ ಗಿರಿ ಮಲ್ಲಿಗೆ
ಕಂಪನು ಚೆಲ್ಲುವೆ ನೀ ಎಲ್ಲೆಲ್ಲಿಗೆ
ಸದಾ ಸುಖ ಮುದ ಸಾರಿ ಮೆಲ್ಲಗೆ
ಮಲ್ಲಿಗೆ ಗಿರಿ ಮಲ್ಲಿಗೆ
ಗಿರಿ ಮಲ್ಲಿಗೆ
 
ನೋಡೊ ನೋಟಕ್ಕೆ ಮೋಡಿಯ ಮಾಡಿ
ಎಂದು ತೀರದ ದಾಹವ ನೀಡಿ
ನೋಡೊ ನೋಟಕ್ಕೆ ಮೋಡಿಯ ಮಾಡಿ
ಎಂದು ತೀರದ ದಾಹವ ನೀಡಿ
ನಿನ್ನಿ ಅಂದದ ಇಂಥ ಚೆಂದದಿ
ತೂಗಿ ಆಡುತ ಅತ್ಯಾನಂದದಿ
ಎಂದೆಂದು ಸಜ್ಜಾಗಿ ಬಾಣ ಹೂಡುತ್ತ ಬಿಲ್ಲಿಗೆ
 
||ಮಲ್ಲಿಗೆ ಗಿರಿ ಮಲ್ಲಿಗೆ||
ಗಿರಿ ಮಲ್ಲಿಗೆ
 
ಆಡಿ ಉಯ್ಯಾಲೆಯ ಗಿರಿಗಳ ಮೇಲೆ
ಮುತ್ತನ್ನು ನೀಡಿರೆ ಮೋಡದ ಮಾಲೆ
ಆಡಿ ಉಯ್ಯಾಲೆಯ ಗಿರಿಗಳ ಮೇಲೆ
ಮುತ್ತನ್ನು ನೀಡಿರೆ ಮೋಡದ ಮಾಲೆ
ನಿನ್ನಿ ಮಾದಕ ಸೌರಭದಿಂದ
ಬಿಂಕು ಬಿನ್ನಾಣ ಸಂಭ್ರಮದಿಂದ
ಉನ್ಮಾದ ಉಲ್ಲಾಸ ತಂದು ಆನಂದ ಇಲ್ಲಿಗೆ
 
||ಮಲ್ಲಿಗೆ ಗಿರಿ ಮಲ್ಲಿಗೆ
ಕಂಪನು ಚೆಲ್ಲುವೆ ನೀ ಎಲ್ಲೆಲ್ಲಿಗೆ
ಸದಾ ಸುಖ ಮುದ ಸಾರಿ ಮೆಲ್ಲಗೆ
ಮಲ್ಲಿಗೆ ಗಿರಿ ಮಲ್ಲಿಗೆ||
ಗಿರಿ ಮಲ್ಲಿಗೆ

-
ಮಲ್ಲಿಗೆ ಗಿರಿ ಮಲ್ಲಿಗೆ
ಮಲ್ಲಿಗೆ ಗಿರಿ ಮಲ್ಲಿಗೆ
ಕಂಪನು ಚೆಲ್ಲುವೆ ನೀ ಎಲ್ಲೆಲ್ಲಿಗೆ
ಸದಾ ಸುಖ ಮುದ ಸಾರಿ ಮೆಲ್ಲಗೆ
ಮಲ್ಲಿಗೆ ಗಿರಿ ಮಲ್ಲಿಗೆ
ಗಿರಿ ಮಲ್ಲಿಗೆ
 
ನೋಡೊ ನೋಟಕ್ಕೆ ಮೋಡಿಯ ಮಾಡಿ
ಎಂದು ತೀರದ ದಾಹವ ನೀಡಿ
ನೋಡೊ ನೋಟಕ್ಕೆ ಮೋಡಿಯ ಮಾಡಿ
ಎಂದು ತೀರದ ದಾಹವ ನೀಡಿ
ನಿನ್ನಿ ಅಂದದ ಇಂಥ ಚೆಂದದಿ
ತೂಗಿ ಆಡುತ ಅತ್ಯಾನಂದದಿ
ಎಂದೆಂದು ಸಜ್ಜಾಗಿ ಬಾಣ ಹೂಡುತ್ತ ಬಿಲ್ಲಿಗೆ
 
||ಮಲ್ಲಿಗೆ ಗಿರಿ ಮಲ್ಲಿಗೆ||
ಗಿರಿ ಮಲ್ಲಿಗೆ
 
ಆಡಿ ಉಯ್ಯಾಲೆಯ ಗಿರಿಗಳ ಮೇಲೆ
ಮುತ್ತನ್ನು ನೀಡಿರೆ ಮೋಡದ ಮಾಲೆ
ಆಡಿ ಉಯ್ಯಾಲೆಯ ಗಿರಿಗಳ ಮೇಲೆ
ಮುತ್ತನ್ನು ನೀಡಿರೆ ಮೋಡದ ಮಾಲೆ
ನಿನ್ನಿ ಮಾದಕ ಸೌರಭದಿಂದ
ಬಿಂಕು ಬಿನ್ನಾಣ ಸಂಭ್ರಮದಿಂದ
ಉನ್ಮಾದ ಉಲ್ಲಾಸ ತಂದು ಆನಂದ ಇಲ್ಲಿಗೆ
 
||ಮಲ್ಲಿಗೆ ಗಿರಿ ಮಲ್ಲಿಗೆ
ಕಂಪನು ಚೆಲ್ಲುವೆ ನೀ ಎಲ್ಲೆಲ್ಲಿಗೆ
ಸದಾ ಸುಖ ಮುದ ಸಾರಿ ಮೆಲ್ಲಗೆ
ಮಲ್ಲಿಗೆ ಗಿರಿ ಮಲ್ಲಿಗೆ||
ಗಿರಿ ಮಲ್ಲಿಗೆ

Mallige Giri Mallige song lyrics from Kannada Movie Giri Mallige starring Vijayakumar, Thriveni, Sundar Krishna Urs, Lyrics penned by Geethapriya Sung by S P Balasubrahmanyam, Music Composed by M Ranga Rao, film is Directed by M S Mohamed Fakruddin and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ