Nillayya Raja Lyrics

ನಿಲ್ಲಯ್ಯ ರಾಜ Lyrics

in Giri Mallige

in ಗಿರಿ ಮಲ್ಲಿಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಿಲ್ಲಯ್ಯ ನಿಲ್ಲು ರಾಜ
ತಾರುಣ್ಯ ಸೆಳೆವ ತೇಜ
ದೂರಾಗಬೇಡ ರಾಜ
ಎಂದು ನೀನೆ ನನ್ನ ಸಂಗಾತಿ
 
ನಿಲ್ಲಯ್ಯ ನಿಲ್ಲು ರಾಜ
ತಾರುಣ್ಯ ಸೆಳೆವ ತೇಜ
ದೂರಾಗಬೇಡ ರಾಜ
ಎಂದು ನೀನೆ ನನ್ನ ಸಂಗಾತಿ
ನನ್ನಾಸೆ ಹೂವಾಗಿ ಕಣ್ತುಂಬ ಕನಸ್ಸಾಗಿ
ಇಂದೆನೊ ಮೈಯ್ಯಲಿ ರೋಮಾಂಚ
ನನ್ನಲ್ಲಿ ಒಂದಾಗು ಶೃಂಗಾರ ರಂಗಾಗು
ಕಾಣೋಣ ನಾವಿಂದು ಸಂತೋಷ
 
||ನಿಲ್ಲಯ್ಯ ನಿಲ್ಲು ರಾಜ
ತಾರುಣ್ಯ ಸೆಳೆವ ತೇಜ
ದೂರಾಗಬೇಡ ರಾಜ
ಎಂದು ನೀನೆ ನನ್ನ ಸಂಗಾತಿ||
 
ಮನಸ್ಸಾರೆ ನಾನೊಲಿದೆನು ನಿನಗಾಗಿಯೆ ಕಾಯುತ
ನೆರಳಾಗಿ ನಾ ಬರವೆನು ಅನುರಾಗವ ತೋರುತ
ಮನಸ್ಸಾರೆ ನಾನೊಲಿದೆನು ನಿನಗಾಗಿಯೆ ಕಾಯುತ
ನೆರಳಾಗಿ ನಾ ಬರವೆನು ಅನುರಾಗವ ತೋರುತ
ಸ್ನೇಹವು ಕೂಡಿ ಪ್ರೀತಿಯು ಮೂಡಿ
ಸ್ನೇಹವು ಕೂಡಿ ಪ್ರೀತಿಯು ಮೂಡಿ
ನಿನ್ನಮೌನದ ನಿಲುವಿನಲ್ಲಿ ನಾ ಕಂಡೆ ಸಮ್ಮತಿ
 
||ನಿಲ್ಲಯ್ಯ ನಿಲ್ಲು ರಾಜ
ತಾರುಣ್ಯ ಸೆಳೆವ ತೇಜ
ದೂರಾಗಬೇಡ ರಾಜ
ಎಂದು ನೀನೆ ನನ್ನ ಸಂಗಾತಿ||
 
ಇನಿದಾಗಿ ನೀ ಕರೆಯಲು ಒಡನಾಟವು ಕೂಡುತ
ಹಿತವಾಗಿ ನೀ  ಬೆರೆಯಲು ಋತುಮಾನವ ಮೀರುತ
ಇನಿದಾಗಿ ನೀ ಕರೆಯಲು ಒಡನಾಟವು ಕೂಡುತ
ಹಿತವಾಗಿ ನೀ  ಬೆರೆಯಲು ಋತುಮಾನವ ಮೀರುತ
ಭಾವನೆ ಅರಳಿ ಕಾಮನೆ ಕೆರಳಿ
ಭಾವನೆ ಅರಳಿ ಕಾಮನೆ ಕೆರಳಿ
ನಮ್ಮ ಪ್ರೇಮದ ಲೋಕದಲ್ಲಿ ಶೃಂಗಾರಕ್ಕೆ ಸಮ್ಮತಿ
ನಮ್ಮ ಪ್ರೇಮದ ಲೋಕದಲ್ಲಿ ಶೃಂಗಾರಕ್ಕೆ ಸಮ್ಮತಿ
 

-
ನಿಲ್ಲಯ್ಯ ನಿಲ್ಲು ರಾಜ
ತಾರುಣ್ಯ ಸೆಳೆವ ತೇಜ
ದೂರಾಗಬೇಡ ರಾಜ
ಎಂದು ನೀನೆ ನನ್ನ ಸಂಗಾತಿ
 
ನಿಲ್ಲಯ್ಯ ನಿಲ್ಲು ರಾಜ
ತಾರುಣ್ಯ ಸೆಳೆವ ತೇಜ
ದೂರಾಗಬೇಡ ರಾಜ
ಎಂದು ನೀನೆ ನನ್ನ ಸಂಗಾತಿ
ನನ್ನಾಸೆ ಹೂವಾಗಿ ಕಣ್ತುಂಬ ಕನಸ್ಸಾಗಿ
ಇಂದೆನೊ ಮೈಯ್ಯಲಿ ರೋಮಾಂಚ
ನನ್ನಲ್ಲಿ ಒಂದಾಗು ಶೃಂಗಾರ ರಂಗಾಗು
ಕಾಣೋಣ ನಾವಿಂದು ಸಂತೋಷ
 
||ನಿಲ್ಲಯ್ಯ ನಿಲ್ಲು ರಾಜ
ತಾರುಣ್ಯ ಸೆಳೆವ ತೇಜ
ದೂರಾಗಬೇಡ ರಾಜ
ಎಂದು ನೀನೆ ನನ್ನ ಸಂಗಾತಿ||
 
ಮನಸ್ಸಾರೆ ನಾನೊಲಿದೆನು ನಿನಗಾಗಿಯೆ ಕಾಯುತ
ನೆರಳಾಗಿ ನಾ ಬರವೆನು ಅನುರಾಗವ ತೋರುತ
ಮನಸ್ಸಾರೆ ನಾನೊಲಿದೆನು ನಿನಗಾಗಿಯೆ ಕಾಯುತ
ನೆರಳಾಗಿ ನಾ ಬರವೆನು ಅನುರಾಗವ ತೋರುತ
ಸ್ನೇಹವು ಕೂಡಿ ಪ್ರೀತಿಯು ಮೂಡಿ
ಸ್ನೇಹವು ಕೂಡಿ ಪ್ರೀತಿಯು ಮೂಡಿ
ನಿನ್ನಮೌನದ ನಿಲುವಿನಲ್ಲಿ ನಾ ಕಂಡೆ ಸಮ್ಮತಿ
 
||ನಿಲ್ಲಯ್ಯ ನಿಲ್ಲು ರಾಜ
ತಾರುಣ್ಯ ಸೆಳೆವ ತೇಜ
ದೂರಾಗಬೇಡ ರಾಜ
ಎಂದು ನೀನೆ ನನ್ನ ಸಂಗಾತಿ||
 
ಇನಿದಾಗಿ ನೀ ಕರೆಯಲು ಒಡನಾಟವು ಕೂಡುತ
ಹಿತವಾಗಿ ನೀ  ಬೆರೆಯಲು ಋತುಮಾನವ ಮೀರುತ
ಇನಿದಾಗಿ ನೀ ಕರೆಯಲು ಒಡನಾಟವು ಕೂಡುತ
ಹಿತವಾಗಿ ನೀ  ಬೆರೆಯಲು ಋತುಮಾನವ ಮೀರುತ
ಭಾವನೆ ಅರಳಿ ಕಾಮನೆ ಕೆರಳಿ
ಭಾವನೆ ಅರಳಿ ಕಾಮನೆ ಕೆರಳಿ
ನಮ್ಮ ಪ್ರೇಮದ ಲೋಕದಲ್ಲಿ ಶೃಂಗಾರಕ್ಕೆ ಸಮ್ಮತಿ
ನಮ್ಮ ಪ್ರೇಮದ ಲೋಕದಲ್ಲಿ ಶೃಂಗಾರಕ್ಕೆ ಸಮ್ಮತಿ
 

Nillayya Raja song lyrics from Kannada Movie Giri Mallige starring Vijayakumar, Thriveni, Sundar Krishna Urs, Lyrics penned by Doddarange Gowda Sung by B R Chaya, Music Composed by M Ranga Rao, film is Directed by M S Mohamed Fakruddin and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ