Naduguthide Lyrics

ನಡುಗುತಿದೆ Lyrics

in Gentleman

in ಜಂಟಲ್‌ಮನ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಡುಗುತಿದೆ ಎದೆಗೂಡು
ಸುಡುಗಾಡು ಬರಿಮೌನ
ತೆವಳುತಿದೆ ವಾತ್ಸಲ್ಯ
ಬರಿಮೋಸ ದ್ವೇಷ ಇದೆ ಜಮಾನ
ಬದುಕು ನೋವನ್ನು
ಮಾರುವ ತಾಣ
ಒತ್ತೆ ಇಡು ಇಲ್ಲಿ
ನಿನ್ನ ತನವನ್ನ
ಹೊತ್ತು ಅಲೆದಾಡು
ನಿನ್ನ ನೆನಪನ್ನ ನಿಲ್ಲ ಬೇಡನೀ...
 
ಕತ್ತಿ ಮಸೆಯುತ್ತಾರೆ
ಅನುಮಾನವೇಕೆ
ಸುರಿದು ಹೋದ ರಕ್ತಕಿಲ್ಲಿ
ಅಳತೆ ಏಕೆ
ಹರಿದ ದಾರಿ ಹೊಲಿದು
ತೇಪೆ ಹಾಕಬೇಕೆ
ನೆನ್ನೆಯಲ್ಲಿ ನಾಳೆ ಇದೆ
ಹುಡುಕು ಮಂಕೆ
 
 
ಇದೆ ಮನುಕುಲ
ಇಂತ ದುಷ್ಟ ತನಕೆ ನಲುಗಿದೆ
ಯುಗ ಮುಗಿದರು
ದ್ವೇಷಕುಳಿಯುವಂತ ಬಲವಿದೆ
ನೀನು ಅತ್ತರೆ ನಗುವ ಜಗಕೆ
ಇಲ್ಲಾ ಯಾವ ಯಾತನೆ
ಒಮ್ಮೆ ನಿನ್ನನು ಮುರಿದು ಕಟ್ಟು
ನಿನಗೆ ನೀನೇ ಪ್ರೇರಣೆ
ನೀನು ಸಿಡಿದು ನಿಂತಾಗ
ದುಷ್ಟರಿಗೆ ಇರುವುದು ಎದೆಬಡಿತ
 
ಕತ್ತಿ ಮಸೆಯುತ್ತಾರೆ
ಅನುಮಾನವೇಕೆ
ಸುರಿದು ಹೋದ ರಕ್ತಕಿಲ್ಲಿ
ಅಳತೆ ಏಕೆ
ಹರಿದ ದಾರಿ ಹೊಲಿದು
ತೇಪೆ ಹಾಕಬೇಕೆ
ನೆನ್ನೆಯಲ್ಲಿ ನಾಳೆ ಇದೆ
ಹುಡುಕು ಮಂಕೆ

ನಡುಗುತಿದೆ ಎದೆಗೂಡು
ಸುಡುಗಾಡು ಬರಿಮೌನ
ತೆವಳುತಿದೆ ವಾತ್ಸಲ್ಯ
ಬರಿಮೋಸ ದ್ವೇಷ ಇದೆ ಜಮಾನ
ಬದುಕು ನೋವನ್ನು
ಮಾರುವ ತಾಣ
ಒತ್ತೆ ಇಡು ಇಲ್ಲಿ
ನಿನ್ನ ತನವನ್ನ
ಹೊತ್ತು ಅಲೆದಾಡು
ನಿನ್ನ ನೆನಪನ್ನ ನಿಲ್ಲ ಬೇಡನೀ...
 
ಕತ್ತಿ ಮಸೆಯುತ್ತಾರೆ
ಅನುಮಾನವೇಕೆ
ಸುರಿದು ಹೋದ ರಕ್ತಕಿಲ್ಲಿ
ಅಳತೆ ಏಕೆ
ಹರಿದ ದಾರಿ ಹೊಲಿದು
ತೇಪೆ ಹಾಕಬೇಕೆ
ನೆನ್ನೆಯಲ್ಲಿ ನಾಳೆ ಇದೆ
ಹುಡುಕು ಮಂಕೆ
 
 
ಇದೆ ಮನುಕುಲ
ಇಂತ ದುಷ್ಟ ತನಕೆ ನಲುಗಿದೆ
ಯುಗ ಮುಗಿದರು
ದ್ವೇಷಕುಳಿಯುವಂತ ಬಲವಿದೆ
ನೀನು ಅತ್ತರೆ ನಗುವ ಜಗಕೆ
ಇಲ್ಲಾ ಯಾವ ಯಾತನೆ
ಒಮ್ಮೆ ನಿನ್ನನು ಮುರಿದು ಕಟ್ಟು
ನಿನಗೆ ನೀನೇ ಪ್ರೇರಣೆ
ನೀನು ಸಿಡಿದು ನಿಂತಾಗ
ದುಷ್ಟರಿಗೆ ಇರುವುದು ಎದೆಬಡಿತ
 
ಕತ್ತಿ ಮಸೆಯುತ್ತಾರೆ
ಅನುಮಾನವೇಕೆ
ಸುರಿದು ಹೋದ ರಕ್ತಕಿಲ್ಲಿ
ಅಳತೆ ಏಕೆ
ಹರಿದ ದಾರಿ ಹೊಲಿದು
ತೇಪೆ ಹಾಕಬೇಕೆ
ನೆನ್ನೆಯಲ್ಲಿ ನಾಳೆ ಇದೆ
ಹುಡುಕು ಮಂಕೆ

Naduguthide song lyrics from Kannada Movie Gentleman starring Prajwal Devaraj, Nishvika Naidu, Baby Aradhya, Lyrics penned by Dhananjay Didaga Sung by Vasishta N Simha, Music Composed by Ajaneesh B Lokanath, film is Directed by Jadesh Kumar and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ