ಮರಳಿ ಮನಸಾಗಿದೆ ಸಾಗಿದೆ ನಿನ್ನ ಹೃದಯಕೆ
ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ
ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ
ಕಿರು ಬೆರಳು ಬಯಸಿದೆ ಸಲುಗೆ
ಇರಬೇಕು ಜೊತೆಯಾಗಿ ನಿನ್ನಲಿ ನಾ ..
ಮಿಂಚುತ್ತಿದೆ .. ಮಿಂಚುತ್ತಿದೆ ..
ನಿನ್ನಿಂದ ಕನಸೆಲ್ಲ ಹೆಚ್ಚುತ್ತಿದೆ !
ಮಿಂಚುತ್ತಿದೆ .. ಇಗೋ ಮಿಂಚುತ್ತಿದೆ ..
ಹೃದಯಕ್ಕೆ ಬಿರುಸಾಗಿ ಬಂತು ಕಣೆ !
ಮರಳಿ ಮನಸಾಗಿದೆ ಸಾಗಿದೆ ನಿನ್ನ ಹೃದಯಕೆ
ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ
ಸಂಯಮ ದುಪ್ಪಟ್ಟು ಆದಂತಿದೆ
ನೀನೊಂತರ ನಯನಾದ್ಭುತ
ಆಗಮ .. ಉಸಿರೊಂದು ಉಸಿರಾಗಿದೆ
ತಪ್ಪಾದರೆ ಬಚ್ಚಾಯಿಸು , ಪ್ರೀತಿಲಿ ಗುರಾಯಿಸು
ಹಗಲೇ ಹಗೆಯಾದ ಈ ಜೀವಕೆ ಬೆಳಕು ನೀನಾಗಿಯೇ ..
ಬದುಕು ಕುರುಡಾದ ಈ ಮೋಸಕೆ ಉಸಿರು ನೀನಾಗಿಯೇ ..
ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ
ಕಿರು ಬೆರಳು ಬಯಸಿದೆ ಸಲುಗೆ
ಇರಬೇಕು ಜೊತೆಯಾಗಿ ನಿನ್ನಲಿ ನಾ ….
ಮಿಂಚುತ್ತಿದೆ .. ಮಿಂಚುತ್ತಿದೆ ..
ನಿನ್ನಿಂದ ಕನಸೆಲ್ಲ ಹೆಚ್ಚುತ್ತಿದೆ
ಮಿಂಚುತ್ತಿದೆ … ಇಗೋ ಮಿಂಚುತ್ತಿದೆ …
ಹೃದಯಕ್ಕೆ ಬಿರುಸಾಗಿ ಬಂತು ಕಣೆ
ಮರಳಿ ಮನಸಾಗಿದೆ ಸಾಗಿದೆ ನಿನ್ನ ಹೃದಯಕೆ
ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ
ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ
ಕಿರು ಬೆರಳು ಬಯಸಿದೆ ಸಲುಗೆ
ಇರಬೇಕು ಜೊತೆಯಾಗಿ ನಿನ್ನಲಿ ನಾ ..
ಮಿಂಚುತ್ತಿದೆ .. ಮಿಂಚುತ್ತಿದೆ ..
ನಿನ್ನಿಂದ ಕನಸೆಲ್ಲ ಹೆಚ್ಚುತ್ತಿದೆ !
ಮಿಂಚುತ್ತಿದೆ .. ಇಗೋ ಮಿಂಚುತ್ತಿದೆ ..
ಹೃದಯಕ್ಕೆ ಬಿರುಸಾಗಿ ಬಂತು ಕಣೆ !
ಮರಳಿ ಮನಸಾಗಿದೆ ಸಾಗಿದೆ ನಿನ್ನ ಹೃದಯಕೆ
ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ
ಸಂಯಮ ದುಪ್ಪಟ್ಟು ಆದಂತಿದೆ
ನೀನೊಂತರ ನಯನಾದ್ಭುತ
ಆಗಮ .. ಉಸಿರೊಂದು ಉಸಿರಾಗಿದೆ
ತಪ್ಪಾದರೆ ಬಚ್ಚಾಯಿಸು , ಪ್ರೀತಿಲಿ ಗುರಾಯಿಸು
ಹಗಲೇ ಹಗೆಯಾದ ಈ ಜೀವಕೆ ಬೆಳಕು ನೀನಾಗಿಯೇ ..
ಬದುಕು ಕುರುಡಾದ ಈ ಮೋಸಕೆ ಉಸಿರು ನೀನಾಗಿಯೇ ..
ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ
ಕಿರು ಬೆರಳು ಬಯಸಿದೆ ಸಲುಗೆ
ಇರಬೇಕು ಜೊತೆಯಾಗಿ ನಿನ್ನಲಿ ನಾ ….
ಮಿಂಚುತ್ತಿದೆ .. ಮಿಂಚುತ್ತಿದೆ ..
ನಿನ್ನಿಂದ ಕನಸೆಲ್ಲ ಹೆಚ್ಚುತ್ತಿದೆ
ಮಿಂಚುತ್ತಿದೆ … ಇಗೋ ಮಿಂಚುತ್ತಿದೆ …
ಹೃದಯಕ್ಕೆ ಬಿರುಸಾಗಿ ಬಂತು ಕಣೆ
Marali Manasaagide song lyrics from Kannada Movie Gentleman starring Prajwal Devaraj, Nishvika Naidu, Baby Aradhya, Lyrics penned by Nagarjun Sharma, Kinnal Raj Sung by Sanjith Hegde, C R Bobby, Music Composed by Ajaneesh B Lokanath, film is Directed by Jadesh Kumar and film is released on 2020