ಅರೆರೆ…ಶುರುವಾಯಿತು ಹೇಗೆ
ಪದವೇ ಸಿಗದಾಯಿತು ಹೇಗೆ
ಹೃದಯ ಕಳುವಾಯಿತು ಹೇಗೆ
ಒಂದು ಮಾತು ಆಡದೆ
ಮೊದಲೇ ಬೆಳಗಾಯಿತು ಹೇಗೆ
ಕನಸೇ ಎದುರಾಯಿತು ಹೇಗೆ
ಋತುವೆ ಬದಲಾಯಿತು ಹೇಗೆ
ಹಿಂದೆ ಮುಂದೆ ನೋಡದೆ
ಕಣ್ಣಲ್ಲೆ ನೂರು ಮಾತು
ಆಡುತಾ ಮುಂದೆ ಕೂತು
ಜೀವದಲಿ ಚಾಪು ಹೀಗೆ ಬೀರಿಲ್ಲಾ ಇನ್ಯಾರು ಬೀ
ಆಗಿದ ಜೀವ ಹೂವು
ಆದರು ಎನೋ ನೋವು
ಭಾವಗಳ ಕಾಟ ಹೀಗೆ ನೀಡಿಲ್ಲಾ ಇನ್ನ್ಯಾರು
ಆಗಿದ ಜೀವ ಹೂವು
ಆದರು ಎನೋ ನೋವು
ಭಾವಗಳ ಕಾಟ ಹೀಗೆ ನೀಡಿಲ್ಲಾ ಇನ್ನ್ಯಾರು
ತಂಗಾಳಿ ಬೀಸೋವಾಗ
ಎಲ್ಲೆಲ್ಲೂ ನಿಂದೆ ಮಾರ್ಧನಿ
ಗುಟ್ಟಾಗಿ ಕುಡಿಸಿಟ್ಟ
ಈ ಪ್ರೀತಿ ಒಂದೇ ಠೇವಣಿ
ನೀ ಎಲ್ಲೇ ಇದ್ದರು ಅಂತರಂಗದಿ ಚಿತ್ರ ಮೂಡಿದೆ
ಈ ಜೀವ ನಿನ್ನನು ಸಂತೆಯಲ್ಲಿಯೂ ಪತ್ತೆ ಮಾಡಿದೆ
ನಾ ಹೇಗೆ ಇರಲಿ ಹೇಳು
ನೀನು ಮುದ್ದು ಮಾಡದೆ
ಕಣ್ಣಲ್ಲೆ ನೂರು ಮಾತು
ಆಡುತ್ತಾ ಮುಂದೆ ಕೂತು
ಜೀವದಲಿ ಚಾಪು ಹೀಗೆ ಬೀರಿಲ್ಲಾ ಇನ್ಯಾರು
ಆಗಿದ ಜೀವ ಹೂವು
ಆದರು ಎನೋ ನೋವು
ಭಾವಗಳ ಕಾಟ ಹೀಗೆ ನೀಡಿಲ್ಲಾ ಇನ್ನ್ಯಾರು
ಅರೆರೆ…ಶುರುವಾಯಿತು ಹೇಗೆ
ಪದವೇ ಸಿಗದಾಯಿತು ಹೇಗೆ
ಹೃದಯ ಕಳುವಾಯಿತು ಹೇಗೆ
ಒಂದು ಮಾತು ಆಡದೆ
ಮೊದಲೇ ಬೆಳಗಾಯಿತು ಹೇಗೆ
ಕನಸೇ ಎದುರಾಯಿತು ಹೇಗೆ
ಋತುವೆ ಬದಲಾಯಿತು ಹೇಗೆ
ಹಿಂದೆ ಮುಂದೆ ನೋಡದೆ
ಕಣ್ಣಲ್ಲೆ ನೂರು ಮಾತು
ಆಡುತಾ ಮುಂದೆ ಕೂತು
ಜೀವದಲಿ ಚಾಪು ಹೀಗೆ ಬೀರಿಲ್ಲಾ ಇನ್ಯಾರು ಬೀ
ಆಗಿದ ಜೀವ ಹೂವು
ಆದರು ಎನೋ ನೋವು
ಭಾವಗಳ ಕಾಟ ಹೀಗೆ ನೀಡಿಲ್ಲಾ ಇನ್ನ್ಯಾರು
ಆಗಿದ ಜೀವ ಹೂವು
ಆದರು ಎನೋ ನೋವು
ಭಾವಗಳ ಕಾಟ ಹೀಗೆ ನೀಡಿಲ್ಲಾ ಇನ್ನ್ಯಾರು
ತಂಗಾಳಿ ಬೀಸೋವಾಗ
ಎಲ್ಲೆಲ್ಲೂ ನಿಂದೆ ಮಾರ್ಧನಿ
ಗುಟ್ಟಾಗಿ ಕುಡಿಸಿಟ್ಟ
ಈ ಪ್ರೀತಿ ಒಂದೇ ಠೇವಣಿ
ನೀ ಎಲ್ಲೇ ಇದ್ದರು ಅಂತರಂಗದಿ ಚಿತ್ರ ಮೂಡಿದೆ
ಈ ಜೀವ ನಿನ್ನನು ಸಂತೆಯಲ್ಲಿಯೂ ಪತ್ತೆ ಮಾಡಿದೆ
ನಾ ಹೇಗೆ ಇರಲಿ ಹೇಳು
ನೀನು ಮುದ್ದು ಮಾಡದೆ
ಕಣ್ಣಲ್ಲೆ ನೂರು ಮಾತು
ಆಡುತ್ತಾ ಮುಂದೆ ಕೂತು
ಜೀವದಲಿ ಚಾಪು ಹೀಗೆ ಬೀರಿಲ್ಲಾ ಇನ್ಯಾರು
ಆಗಿದ ಜೀವ ಹೂವು
ಆದರು ಎನೋ ನೋವು
ಭಾವಗಳ ಕಾಟ ಹೀಗೆ ನೀಡಿಲ್ಲಾ ಇನ್ನ್ಯಾರು
Arare Shuruvayithu Hege song lyrics from Kannada Movie Gentleman starring Prajwal Devaraj, Nishvika Naidu, Baby Aradhya, Lyrics penned by Jayanth Kaikini Sung by Vijay Prakash, Music Composed by Ajaneesh B Lokanath, film is Directed by Jadesh Kumar and film is released on 2020