ಒಂದು ದಿನ ರಾತ್ರಿಯಲಿ
ಕಂಡೆ ಕನಸೊಂದು
ಬಣ್ಣ ಬಣ್ಣದ ಬೆಳಕಲಿ
ಕಂಡೆ ದಿವ್ಯ ಸ್ವರೂಪವೊಂದು
|| ಒಂದು ದಿನ ರಾತ್ರಿಯಲಿ
ಕಂಡೆ ಕನಸೊಂದು
ಬಣ್ಣ ಬಣ್ಣದ ಬೆಳಕಲಿ
ಕಂಡೆ ದಿವ್ಯ ಸ್ವರೂಪವೊಂದು…||
ಒಂದು ಕೈಯಲ್ಲಿ ಮಾಣಿಕ್ಯ ವೀಣೆ
ಒಂದು ಕೈಯಲ್ಲಿ ಪುಸ್ತಕ
ಒಂದು ಕೈಯಲ್ಲಿ ಮಾಣಿಕ್ಯ ವೀಣೆ
ಒಂದು ಕೈಯಲ್ಲಿ ಪುಸ್ತಕ
ಚೆಲುವಿನ ಹಣೆಯಲಿ ಕುಂಕುಮ ತಿಲಕ
ಕೊರಳಲಿ ಹೂವುಗಳ ಮಾಲಿಕಾ
|| ಒಂದು ದಿನ ರಾತ್ರಿಯಲಿ
ಕಂಡೆ ಕನಸೊಂದು
ಕಂಡೆ ಕನಸೊಂದು…||
ಹಾಲು ಹುಣ್ಣಿಮೆ ಹೋಲುವ ಮೊಗುವು
ನೈದಿಲೆ ಹೂವನು ಹೋಲುವ ಕಣ್ಣು
ಹಾಲು ಹುಣ್ಣಿಮೆ ಹೋಲುವ ಮೊಗುವು
ನೈದಿಲೆ ಹೂವನು ಹೋಲುವ ಕಣ್ಣು
ಕಮಲ ಕರಗದಲಿ ರತ್ನದ ಕಂಕಣ
ನಗುವೇ ಅವಳ ಆಭರಣ
|| ಒಂದು ದಿನ ರಾತ್ರಿಯಲಿ
ಕಂಡೆ ಕನಸೊಂದು
ಕಂಡೆ ಕನಸೊಂದು…||
ಬಳಿಯಲಿ ಹೋಗಿ ನಮಿಸುತ ತಾಯೆ
ನೀನ್ಯಾರೆಂದೂ ಹೇಳಿದೇ
ಬಳಿಯಲಿ ಹೋಗಿ ನಮಿಸುತ ತಾಯೆ
ನೀನ್ಯಾರೆಂದೂ ಕೇಳಿದೇ
ಮುದ್ದಿಸಿ ಎನ್ನ ಪ್ರೇಮದಲಿ
ನುಡಿದಳು ನಾನೇ ಶಾರದೇ
ಶಾರದೇ ಶಾರದೇ ಶಾರದೇ ....
|| ಒಂದು ದಿನ ರಾತ್ರಿಯಲಿ
ಕಂಡೆ ಕನಸೊಂದು
ಬಣ್ಣ ಬಣ್ಣದ ಬೆಳಕಲಿ
ಕಂಡೆ ದಿವ್ಯ ಸ್ವರೂಪವೊಂದು..||
ಒಂದು ದಿನ ರಾತ್ರಿಯಲಿ
ಕಂಡೆ ಕನಸೊಂದು
ಬಣ್ಣ ಬಣ್ಣದ ಬೆಳಕಲಿ
ಕಂಡೆ ದಿವ್ಯ ಸ್ವರೂಪವೊಂದು
|| ಒಂದು ದಿನ ರಾತ್ರಿಯಲಿ
ಕಂಡೆ ಕನಸೊಂದು
ಬಣ್ಣ ಬಣ್ಣದ ಬೆಳಕಲಿ
ಕಂಡೆ ದಿವ್ಯ ಸ್ವರೂಪವೊಂದು…||
ಒಂದು ಕೈಯಲ್ಲಿ ಮಾಣಿಕ್ಯ ವೀಣೆ
ಒಂದು ಕೈಯಲ್ಲಿ ಪುಸ್ತಕ
ಒಂದು ಕೈಯಲ್ಲಿ ಮಾಣಿಕ್ಯ ವೀಣೆ
ಒಂದು ಕೈಯಲ್ಲಿ ಪುಸ್ತಕ
ಚೆಲುವಿನ ಹಣೆಯಲಿ ಕುಂಕುಮ ತಿಲಕ
ಕೊರಳಲಿ ಹೂವುಗಳ ಮಾಲಿಕಾ
|| ಒಂದು ದಿನ ರಾತ್ರಿಯಲಿ
ಕಂಡೆ ಕನಸೊಂದು
ಕಂಡೆ ಕನಸೊಂದು…||
ಹಾಲು ಹುಣ್ಣಿಮೆ ಹೋಲುವ ಮೊಗುವು
ನೈದಿಲೆ ಹೂವನು ಹೋಲುವ ಕಣ್ಣು
ಹಾಲು ಹುಣ್ಣಿಮೆ ಹೋಲುವ ಮೊಗುವು
ನೈದಿಲೆ ಹೂವನು ಹೋಲುವ ಕಣ್ಣು
ಕಮಲ ಕರಗದಲಿ ರತ್ನದ ಕಂಕಣ
ನಗುವೇ ಅವಳ ಆಭರಣ
|| ಒಂದು ದಿನ ರಾತ್ರಿಯಲಿ
ಕಂಡೆ ಕನಸೊಂದು
ಕಂಡೆ ಕನಸೊಂದು…||
ಬಳಿಯಲಿ ಹೋಗಿ ನಮಿಸುತ ತಾಯೆ
ನೀನ್ಯಾರೆಂದೂ ಹೇಳಿದೇ
ಬಳಿಯಲಿ ಹೋಗಿ ನಮಿಸುತ ತಾಯೆ
ನೀನ್ಯಾರೆಂದೂ ಕೇಳಿದೇ
ಮುದ್ದಿಸಿ ಎನ್ನ ಪ್ರೇಮದಲಿ
ನುಡಿದಳು ನಾನೇ ಶಾರದೇ
ಶಾರದೇ ಶಾರದೇ ಶಾರದೇ ....
|| ಒಂದು ದಿನ ರಾತ್ರಿಯಲಿ
ಕಂಡೆ ಕನಸೊಂದು
ಬಣ್ಣ ಬಣ್ಣದ ಬೆಳಕಲಿ
ಕಂಡೆ ದಿವ್ಯ ಸ್ವರೂಪವೊಂದು..||
Ondu Dina Raathriyali song lyrics from Kannada Movie Gejje Pooje starring Kalpana, Leelavathi, Pandari Bai, Lyrics penned by R N Jayagopal Sung by B K Sumitra, Music Composed by Vijaya Bhaskar, film is Directed by S R Puttanna Kanagal and film is released on 1970