(ಅಹ್ಹಹ್ಹಾ ಅಹ್ಹಹ್ಹಾ
ಗೆಜ್ಜೆ ಪೂಜೆ ಯಾವಾಗಾ..
ಗೆಜ್ಜೆ ಪೂಜೆ ಯಾವಾಗಾ..
ಗೆಜ್ಜೆ ಪೂಜೆ ಯಾವಾಗಾ..
ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲಿ
ಗೆಜ್ಜೆ ಪೂಜೆಯ ಉರುಳಿಗೆ
ಕೊರಳನೆಂದೂ ನೀಡೆನು (ಹ್ಹಾಂ )
ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲಿ
ಗೆಜ್ಜೆ ಪೂಜೆಯ ಉರುಳಿಗೆ
ಕೊರಳನೆಂದೂ ನೀಡೆನು
ಒಂದೇ ಕ್ಷಣದಲಿ ಪ್ರಾಣ ಹೀರಲಿ
ತಾಳಿ ಎನ್ನುವಾ ದೈವಕೇ
ಕೊರಳನಿಂದೇ ಕೊಡುವೆನು....
|| ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲಿ
ಗೆಜ್ಜೆ ಪೂಜೆಯ ಉರುಳಿಗೆ
ಕೊರಳನೆಂದೂ ನೀಡೆನು…||
ಹೊನ್ನಿಗೆ ಹೆಣ್ಣನು ಕೊಳ್ಳುವ
ಅಸುರರೇ ಎಲ್ಲೆಡೆ ತುಂಬಿಹರು
ಹೊನ್ನಿಗೆ ಹೆಣ್ಣನು ಕೊಳ್ಳುವ
ಅಸುರರೇ ಎಲ್ಲೆಡೆ ತುಂಬಿಹರು
ಸ್ವಾರ್ಥ ಸಮಾಜದ ಮುಸುಕಲಿ
ನಿಂತು ಭೀತಿಯ ತಂದಿಹರು....
|| ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲಿ
ಗೆಜ್ಜೆ ಪೂಜೆಯ ಉರುಳಿಗೆ
ಕೊರಳನೆಂದೂ ನೀಡೆನು…||
ಸೂಳೆಯರಾಗೇ ಬಂದವರಲ್ಲಾ
ಜಗಕೀ ಹೆಣ್ಣುಗಳು
ಸೂಳೆಯರಾಗೇ ಬಂದವರಲ್ಲಾ
ಜಗಕೀ ಹೆಣ್ಣುಗಳು
ಕಾಮಾಂಧರು ಕಾಲಡಿಯಲ್ಲೀ
ಹೊಸಕಿದ ಮಸಣದ ಹೂವುಗಳು..
ಮಸಣದ ಹೂವುಗಳು…..
ಆ......ಆ.....ಆ.....(ಅಹ್ಹಹ್ಹಹ್ಹಾ )
ಆ......ಆ.....ಆ.....(ಅಹ್ಹಹ್ಹಹ್ಹಾ )
ಆ......ಆ.....ಆ.....(ಅಹ್ಹಹ್ಹಹ್ಹಾ )
ಆ......ಆ.....ಆ.....(ಅಹ್ಹಹ್ಹಹ್ಹಾ )
ಆ......ಆ.....ಆ.....(ಅಹ್ಹಹ್ಹಹ್ಹಾ )
|| ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲಿ
ಗೆಜ್ಜೆ ಪೂಜೆಯ ಉರುಳಿಗೆ
ಕೊರಳನೆಂದೂ ನೀಡೆನು…||
(ಅಹ್ಹಹ್ಹಾ ಅಹ್ಹಹ್ಹಾ
ಗೆಜ್ಜೆ ಪೂಜೆ ಯಾವಾಗಾ..
ಗೆಜ್ಜೆ ಪೂಜೆ ಯಾವಾಗಾ..
ಗೆಜ್ಜೆ ಪೂಜೆ ಯಾವಾಗಾ..
ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲಿ
ಗೆಜ್ಜೆ ಪೂಜೆಯ ಉರುಳಿಗೆ
ಕೊರಳನೆಂದೂ ನೀಡೆನು (ಹ್ಹಾಂ )
ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲಿ
ಗೆಜ್ಜೆ ಪೂಜೆಯ ಉರುಳಿಗೆ
ಕೊರಳನೆಂದೂ ನೀಡೆನು
ಒಂದೇ ಕ್ಷಣದಲಿ ಪ್ರಾಣ ಹೀರಲಿ
ತಾಳಿ ಎನ್ನುವಾ ದೈವಕೇ
ಕೊರಳನಿಂದೇ ಕೊಡುವೆನು....
|| ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲಿ
ಗೆಜ್ಜೆ ಪೂಜೆಯ ಉರುಳಿಗೆ
ಕೊರಳನೆಂದೂ ನೀಡೆನು…||
ಹೊನ್ನಿಗೆ ಹೆಣ್ಣನು ಕೊಳ್ಳುವ
ಅಸುರರೇ ಎಲ್ಲೆಡೆ ತುಂಬಿಹರು
ಹೊನ್ನಿಗೆ ಹೆಣ್ಣನು ಕೊಳ್ಳುವ
ಅಸುರರೇ ಎಲ್ಲೆಡೆ ತುಂಬಿಹರು
ಸ್ವಾರ್ಥ ಸಮಾಜದ ಮುಸುಕಲಿ
ನಿಂತು ಭೀತಿಯ ತಂದಿಹರು....
|| ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲಿ
ಗೆಜ್ಜೆ ಪೂಜೆಯ ಉರುಳಿಗೆ
ಕೊರಳನೆಂದೂ ನೀಡೆನು…||
ಸೂಳೆಯರಾಗೇ ಬಂದವರಲ್ಲಾ
ಜಗಕೀ ಹೆಣ್ಣುಗಳು
ಸೂಳೆಯರಾಗೇ ಬಂದವರಲ್ಲಾ
ಜಗಕೀ ಹೆಣ್ಣುಗಳು
ಕಾಮಾಂಧರು ಕಾಲಡಿಯಲ್ಲೀ
ಹೊಸಕಿದ ಮಸಣದ ಹೂವುಗಳು..
ಮಸಣದ ಹೂವುಗಳು…..
ಆ......ಆ.....ಆ.....(ಅಹ್ಹಹ್ಹಹ್ಹಾ )
ಆ......ಆ.....ಆ.....(ಅಹ್ಹಹ್ಹಹ್ಹಾ )
ಆ......ಆ.....ಆ.....(ಅಹ್ಹಹ್ಹಹ್ಹಾ )
ಆ......ಆ.....ಆ.....(ಅಹ್ಹಹ್ಹಹ್ಹಾ )
ಆ......ಆ.....ಆ.....(ಅಹ್ಹಹ್ಹಹ್ಹಾ )
|| ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲಿ
ಗೆಜ್ಜೆ ಪೂಜೆಯ ಉರುಳಿಗೆ
ಕೊರಳನೆಂದೂ ನೀಡೆನು…||
Hejje Hejjegu Honne Suriyali song lyrics from Kannada Movie Gejje Pooje starring Kalpana, Leelavathi, Pandari Bai, Lyrics penned by Chi Udayashankar Sung by S Janaki, Music Composed by Vijaya Bhaskar, film is Directed by S R Puttanna Kanagal and film is released on 1970