ಮಗುವೇ ನಿನ್ನ ಹೂ ನಗೆ
ಒಡವೆ ನನ್ನ ಬಾಳಿಗೆ
ತುಂಬು ಎನ್ನ ಜೋಳಿಗೆ
|| ಮಗುವೇ ನಿನ್ನ ಹೂ ನಗೆ
ಒಡವೆ ನನ್ನ ಬಾಳಿಗೆ
ತುಂಬು ಎನ್ನ ಜೋಳಿಗೆ
ಮಗುವೇ....||
ಗಂಗೆಯಂತೆ ಬಂದೆ ನೀನು
ನನ್ನ ಪಾಪ ತೊಳೆಯುವೆ
ನಾನು ಪಡೆದ ಶಾಪ ನಿನ್ನ
ಕಾಡದಂತೆ ತಡೆಯುವೆ
ನಿನ್ನ ಬಾಳ ನಂದನದಲಿ
ನಾಳೆ ಎಲ್ಲ ನಗುವೇ
|| ಮಗುವೇ ನಿನ್ನ ಹೂ ನಗೆ
ಒಡವೆ ನನ್ನ ಬಾಳಿಗೆ
ತುಂಬು ಎನ್ನ ಜೋಳಿಗೆ
ಮಗುವೇ....||
ಬೆಂದ ಮನದ ತಾಪ ನಿನಗೆ
ತಾಕದಂತೆ ಕಾಯುವೆ
ಕಣ್ಣ ಎದೆಯಲಿರಿಸಿ ನಿನ್ನ
ಎಡವದಂತೆ ಕಾಣುವೆ
ನಾಲ್ವರಂತೆ ನಾಣ್ಯವಾದ
ನಾರಿ ನೀನು ಎನಿಸುವೆ
|| ಮಗುವೇ ನಿನ್ನ ಹೂ ನಗೆ
ಒಡವೆ ನನ್ನ ಬಾಳಿಗೆ
ತುಂಬು ಎನ್ನ ಜೋಳಿಗೆ
ಮಗುವೇ ನಿನ್ನ ಹೂ ನಗೆ ….||
ಮಗುವೇ ನಿನ್ನ ಹೂ ನಗೆ
ಒಡವೆ ನನ್ನ ಬಾಳಿಗೆ
ತುಂಬು ಎನ್ನ ಜೋಳಿಗೆ
|| ಮಗುವೇ ನಿನ್ನ ಹೂ ನಗೆ
ಒಡವೆ ನನ್ನ ಬಾಳಿಗೆ
ತುಂಬು ಎನ್ನ ಜೋಳಿಗೆ
ಮಗುವೇ....||
ಗಂಗೆಯಂತೆ ಬಂದೆ ನೀನು
ನನ್ನ ಪಾಪ ತೊಳೆಯುವೆ
ನಾನು ಪಡೆದ ಶಾಪ ನಿನ್ನ
ಕಾಡದಂತೆ ತಡೆಯುವೆ
ನಿನ್ನ ಬಾಳ ನಂದನದಲಿ
ನಾಳೆ ಎಲ್ಲ ನಗುವೇ
|| ಮಗುವೇ ನಿನ್ನ ಹೂ ನಗೆ
ಒಡವೆ ನನ್ನ ಬಾಳಿಗೆ
ತುಂಬು ಎನ್ನ ಜೋಳಿಗೆ
ಮಗುವೇ....||
ಬೆಂದ ಮನದ ತಾಪ ನಿನಗೆ
ತಾಕದಂತೆ ಕಾಯುವೆ
ಕಣ್ಣ ಎದೆಯಲಿರಿಸಿ ನಿನ್ನ
ಎಡವದಂತೆ ಕಾಣುವೆ
ನಾಲ್ವರಂತೆ ನಾಣ್ಯವಾದ
ನಾರಿ ನೀನು ಎನಿಸುವೆ
|| ಮಗುವೇ ನಿನ್ನ ಹೂ ನಗೆ
ಒಡವೆ ನನ್ನ ಬಾಳಿಗೆ
ತುಂಬು ಎನ್ನ ಜೋಳಿಗೆ
ಮಗುವೇ ನಿನ್ನ ಹೂ ನಗೆ ….||
Maguve Ninna Hoonage song lyrics from Kannada Movie Gejje Pooje starring Kalpana, Leelavathi, Pandari Bai, Lyrics penned by Vijaya Narasimha Sung by S Janaki, Music Composed by Vijaya Bhaskar, film is Directed by S R Puttanna Kanagal and film is released on 1970