ಒಹೋ ಒಹೋ ಹೋ ಓಹೋ ಒಹೋ ಆಹಾ ಆಹಾ
ಒಹೋ ಒಹೋ ಹೋ ಓಹೋ ಒಹೋ ಆಹಾ ಆಹಾ
ಸಿಂಧು ಸಿಂಧೂರ ಹೆಣ್ಣಿಗೇ ಹೇಹೇ ..
ಅಂದ ಮಂದಾರ ಮಲ್ಲಿಗೇ
ಸಿಂಧು ಸಿಂಧೂರ ಹೆಣ್ಣಿಗೇ ಹೇಹೇ ..
ಅಂದ ಮಂದಾರ ಮಲ್ಲಿಗೇ
ಹೆಜ್ಜೆ ತಾಳದಲ್ಲಿ ಇಂಪಾದ ಗೆಜ್ಜೆನಾದ
ಹೃದಯ ತಾಳದಲ್ಲಿ ಉನ್ಮಾದ ಪ್ರೇಮನಾದ
ಮಿಡಿಯಲಿ ಸುಮಧುರ ಒಲವ ಶ್ರುತಿ........
ಚೆಂದ ಚೆಂದೂರ ಗಂಡಿಗೇ ಹೇಹೇ ..
ತಂದೆ ಹೂಮಾಲೆ ಬಾಳಿಗೆ ಹೇಹೇಹೇ
ಚೆಂದ ಚೆಂದೂರ ಗಂಡಿಗೇ ಹೇಹೇ ..
ತಂದೆ ಹೂಮಾಲೆ ಬಾಳಿಗೆ ಹೇಹೇಹೇ
ಹೆಜ್ಜೆ ತಾಳದಲ್ಲಿ ಇಂಪಾದ ಗೆಜ್ಜೆನಾದ
ಹೃದಯ ತಾಳದಲ್ಲಿ ಉನ್ಮಾದ ಪ್ರೇಮನಾದ
ಮಿಡಿಯಲಿ ಸುಮಧುರ ಒಲವ ಶ್ರುತಿ
ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್
ಅರುಣೋದಯದ ಕಿರಣಗಳಿಗೆ
ಪ್ರಣಯಾಲೆಯವೇ ತೆರೆದಿರುವುದೂ
ವನ ದೇವತೆಯ ಹಸಿರ ನೋಡುತ್ತ
ನವ ಪ್ರೇಮಗಳ ಕರೆದಳು
ನಮ್ಮ ಹಾದಿಗೇ ಸುಮ ಹಾಸಿಗೇ ....
ನಮ್ಮ ಪ್ರೀತಿಗೇ ರವಿ ದೀವಿಗೆ ...
ಹೆಜ್ಜೆ ತಾಳದಲ್ಲಿ ಇಂಪಾದ ಗೆಜ್ಜೆನಾದ
ಹೃದಯ ತಾಳದಲ್ಲಿ ಉನ್ಮಾದ ಪ್ರೇಮನಾದ
ಮಿಡಿಯಲಿ ಸುಮಧುರ ಒಲವ ಶ್ರುತಿ........
ಚೆಂದ ಚೆಂದೂರ ಗಂಡಿಗೇ ಹೇಹೇ ..
ತಂದೆ ಹೂಮಾಲೆ ಬಾಳಿಗೆ ಹೇಹೇಹೇ
ಸಿಂಧು ಸಿಂಧೂರ ಹೆಣ್ಣಿಗೇ ಹೇಹೇ ..
ಅಂದ ಮಂದಾರ ಮಲ್ಲಿಗೇ ...
ನಗೆಯಾಮೃತವೂ ಕಿವಿಗಳೆಡೆಗೇ
ಚೆಲುವಾಮೃತವೂ ನಯನಗಳಿಗೆ
ಆಧಾರಮೃತವೂ ತುಟಿಗಳೆಡೆಗೇ
ಮಧುರಾಮೃತವೂ ಹೃದಯಕೆ
ನನ್ನ ಜಾಲಕೇ ನೀ ಪ್ರೇರಣಾ
ನಿನ್ನ ಜಾಲವೇ ನನ್ನ ಚೇತನಾ
ಹೆಜ್ಜೆ ತಾಳದಲ್ಲಿ ಇಂಪಾದ ಗೆಜ್ಜೆನಾದ
ಹೃದಯ ತಾಳದಲ್ಲಿ ಉನ್ಮಾದ ಪ್ರೇಮನಾದ
ಮಿಡಿಯಲಿ ಸುಮಧುರ ಒಲವ ಶ್ರುತಿ........
ಹೆಜ್ಜೆ ತಾಳದಲ್ಲಿ ಇಂಪಾದ ಗೆಜ್ಜೆನಾದ
ಹೃದಯ ತಾಳದಲ್ಲಿ ಉನ್ಮಾದ ಪ್ರೇಮನಾದ
ಮಿಡಿಯಲಿ ಸುಮಧುರ ಒಲವ ಶ್ರುತಿ........
ಹೆಜ್ಜೆ ತಾಳದಲ್ಲಿ ಇಂಪಾದ ಗೆಜ್ಜೆನಾದ
ಹೃದಯ ತಾಳದಲ್ಲಿ ಉನ್ಮಾದ ಪ್ರೇಮನಾದ
ಮಿಡಿಯಲಿ ಸುಮಧುರ ಒಲವ ಶ್ರುತಿ........
ಸಿಂಧು ಸಿಂಧೂರ ಹೆಣ್ಣಿಗೇ ಹೇಹೇ ..
ಅಂದ ಮಂದಾರ ಮಲ್ಲಿಗೇ
ಚೆಂದ ಚೆಂದೂರ ಗಂಡಿಗೇ ಹೇಹೇ ..
ತಂದೆ ಹೂಮಾಲೆ ಬಾಳಿಗೆ ಹೇಹೇಹೇ
ಒಹೋ ಒಹೋ ಹೋ ಓಹೋ ಒಹೋ ಆಹಾ ಆಹಾ
ಒಹೋ ಒಹೋ ಹೋ ಓಹೋ ಒಹೋ ಆಹಾ ಆಹಾ
ಸಿಂಧು ಸಿಂಧೂರ ಹೆಣ್ಣಿಗೇ ಹೇಹೇ ..
ಅಂದ ಮಂದಾರ ಮಲ್ಲಿಗೇ
ಸಿಂಧು ಸಿಂಧೂರ ಹೆಣ್ಣಿಗೇ ಹೇಹೇ ..
ಅಂದ ಮಂದಾರ ಮಲ್ಲಿಗೇ
ಹೆಜ್ಜೆ ತಾಳದಲ್ಲಿ ಇಂಪಾದ ಗೆಜ್ಜೆನಾದ
ಹೃದಯ ತಾಳದಲ್ಲಿ ಉನ್ಮಾದ ಪ್ರೇಮನಾದ
ಮಿಡಿಯಲಿ ಸುಮಧುರ ಒಲವ ಶ್ರುತಿ........
ಚೆಂದ ಚೆಂದೂರ ಗಂಡಿಗೇ ಹೇಹೇ ..
ತಂದೆ ಹೂಮಾಲೆ ಬಾಳಿಗೆ ಹೇಹೇಹೇ
ಚೆಂದ ಚೆಂದೂರ ಗಂಡಿಗೇ ಹೇಹೇ ..
ತಂದೆ ಹೂಮಾಲೆ ಬಾಳಿಗೆ ಹೇಹೇಹೇ
ಹೆಜ್ಜೆ ತಾಳದಲ್ಲಿ ಇಂಪಾದ ಗೆಜ್ಜೆನಾದ
ಹೃದಯ ತಾಳದಲ್ಲಿ ಉನ್ಮಾದ ಪ್ರೇಮನಾದ
ಮಿಡಿಯಲಿ ಸುಮಧುರ ಒಲವ ಶ್ರುತಿ
ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್
ಅರುಣೋದಯದ ಕಿರಣಗಳಿಗೆ
ಪ್ರಣಯಾಲೆಯವೇ ತೆರೆದಿರುವುದೂ
ವನ ದೇವತೆಯ ಹಸಿರ ನೋಡುತ್ತ
ನವ ಪ್ರೇಮಗಳ ಕರೆದಳು
ನಮ್ಮ ಹಾದಿಗೇ ಸುಮ ಹಾಸಿಗೇ ....
ನಮ್ಮ ಪ್ರೀತಿಗೇ ರವಿ ದೀವಿಗೆ ...
ಹೆಜ್ಜೆ ತಾಳದಲ್ಲಿ ಇಂಪಾದ ಗೆಜ್ಜೆನಾದ
ಹೃದಯ ತಾಳದಲ್ಲಿ ಉನ್ಮಾದ ಪ್ರೇಮನಾದ
ಮಿಡಿಯಲಿ ಸುಮಧುರ ಒಲವ ಶ್ರುತಿ........
ಚೆಂದ ಚೆಂದೂರ ಗಂಡಿಗೇ ಹೇಹೇ ..
ತಂದೆ ಹೂಮಾಲೆ ಬಾಳಿಗೆ ಹೇಹೇಹೇ
ಸಿಂಧು ಸಿಂಧೂರ ಹೆಣ್ಣಿಗೇ ಹೇಹೇ ..
ಅಂದ ಮಂದಾರ ಮಲ್ಲಿಗೇ ...
ನಗೆಯಾಮೃತವೂ ಕಿವಿಗಳೆಡೆಗೇ
ಚೆಲುವಾಮೃತವೂ ನಯನಗಳಿಗೆ
ಆಧಾರಮೃತವೂ ತುಟಿಗಳೆಡೆಗೇ
ಮಧುರಾಮೃತವೂ ಹೃದಯಕೆ
ನನ್ನ ಜಾಲಕೇ ನೀ ಪ್ರೇರಣಾ
ನಿನ್ನ ಜಾಲವೇ ನನ್ನ ಚೇತನಾ
ಹೆಜ್ಜೆ ತಾಳದಲ್ಲಿ ಇಂಪಾದ ಗೆಜ್ಜೆನಾದ
ಹೃದಯ ತಾಳದಲ್ಲಿ ಉನ್ಮಾದ ಪ್ರೇಮನಾದ
ಮಿಡಿಯಲಿ ಸುಮಧುರ ಒಲವ ಶ್ರುತಿ........
ಹೆಜ್ಜೆ ತಾಳದಲ್ಲಿ ಇಂಪಾದ ಗೆಜ್ಜೆನಾದ
ಹೃದಯ ತಾಳದಲ್ಲಿ ಉನ್ಮಾದ ಪ್ರೇಮನಾದ
ಮಿಡಿಯಲಿ ಸುಮಧುರ ಒಲವ ಶ್ರುತಿ........
ಹೆಜ್ಜೆ ತಾಳದಲ್ಲಿ ಇಂಪಾದ ಗೆಜ್ಜೆನಾದ
ಹೃದಯ ತಾಳದಲ್ಲಿ ಉನ್ಮಾದ ಪ್ರೇಮನಾದ
ಮಿಡಿಯಲಿ ಸುಮಧುರ ಒಲವ ಶ್ರುತಿ........
ಸಿಂಧು ಸಿಂಧೂರ ಹೆಣ್ಣಿಗೇ ಹೇಹೇ ..
ಅಂದ ಮಂದಾರ ಮಲ್ಲಿಗೇ
ಚೆಂದ ಚೆಂದೂರ ಗಂಡಿಗೇ ಹೇಹೇ ..
ತಂದೆ ಹೂಮಾಲೆ ಬಾಳಿಗೆ ಹೇಹೇಹೇ
Sindu Sindura Hennige song lyrics from Kannada Movie Gejje Nada starring Ramkumar, Shwetha, K S Ashwath, Lyrics penned by V Manohar Sung by S P Balasubrahmanyam, Manjula Gururaj, Music Composed by V Manohar, film is Directed by Vijay-Nanjundappa and film is released on 1993