ಆಹ್ ಆಹ್ ಆಹ್ ಆಹ್
ಆಹ್ ಆಹ್ ಆಹ್ ಆಹ್ ಆಹ್
ಕುಹೂ ಕುಹೂ ಕೂಗೇ
ಓ ಮೈನಾ ಈ ಜೋಡಿ ಒಂದಾಗಲೂ
ಕುಹೂ ಕುಹೂ ಕೂಗೇ
ಓ ಮೈನಾ ಈ ಜೋಡಿ ಒಂದಾಗಲೂ
ಕಂಪ ಬೀರು ಜಾಜಿ ಹೂವೇ
ಪ್ರೇಮಧಾರೆ ನೀಡು ಮುಗಿಲೇ
ನೊಂದ ಜೀವ ಜೀವಕೇ
|| ಕುಹೂ ಕುಹೂ ಕೂಗೇ
ಓ ಮೈನಾ ಈ ಜೋಡಿ ಒಂದಾಗಲೂ
ಕುಹೂ ಕುಹೂ ಕೂಗೇ
ಓ ಮೈನಾ ಈ ಜೋಡಿ ಒಂದಾಗಲೂ ||
ಒಹೋ ಒಹೋ ಒಹೋ ಒಹ್
ಚಂದಮಾಮನೇ ಕ್ಷೀರಧಾರೆ ಸುರಿಸು
ಗೊರವಂಕ ಉಳಿದಾಡು ಪ್ರೇಮ ಸಂಜೆಗೆ
ನೀಲ ನೈದಿಲೇ ನಗೆಯ ಚೆಲ್ಲು ಈಗ
ಎಲೆ ಬಳ್ಳಿ ಕುಡಿ ಚಿಗುರ ಕಟ್ಟು ತೋರಣ
ದೇವದೂತರೇ ಚೆಲ್ಲಿ ಹೂವ
|| ಕುಹೂ ಕುಹೂ ಕೂಗೇ
ಓ ಮೈನಾ ಈ ಜೋಡಿ ಒಂದಾಗಲೂ
ಕುಹೂ ಕುಹೂ ಕೂಗೇ
ಓ ಮೈನಾ ಈ ಜೋಡಿ ಒಂದಾಗಲೂ ||
ವಜ್ರ ದುಂಬಿಯೇ ಮಧುವ ತಾರೋ ಬೇಗ
ಮಧುಮತಿಯ ತುಟಿಯಲ್ಲಿತಂದು ತುಂಬಿಸು
ಸಂಜೆ ಗಾಳಿಯೇ ಗಂಧ ತಾರೋ ಈಗ
ಒಲವಿನಲಿ ಅಲೆದಾಡಿ ಬಂದು ಚುಂಬಿಸು
ಸಂಜೆ ಸೂರ್ಯನೇ ನಿಲ್ಲು ಅಲ್ಲೇ
|| ಕುಹೂ ಕುಹೂ ಕೂಗೇ
ಓ ಮೈನಾ ಈ ಜೋಡಿ ಒಂದಾಗಲೂ
ಕುಹೂ ಕುಹೂ ಕೂಗೇ
ಓ ಮೈನಾ ಈ ಜೋಡಿ ಒಂದಾಗಲೂ
ಕಂಪ ಬೀರು ಜಾಜಿ ಹೂವೇ
ಪ್ರೇಮಧಾರೆ ನೀಡು ಮುಗಿಲೇ
ನೊಂದ ಜೀವ ಜೀವಕೇ
ಕುಹೂ ಕುಹೂ ಕೂಗೇ
ಓ ಮೈನಾ ಈ ಜೋಡಿ ಒಂದಾಗಲೂ
ಕುಹೂ ಕುಹೂ ಕೂಗೇ
ಓ ಮೈನಾ ಈ ಜೋಡಿ ಒಂದಾಗಲೂ ||
ಆಹ್ ಆಹ್ ಆಹ್ ಆಹ್
ಆಹ್ ಆಹ್ ಆಹ್ ಆಹ್ ಆಹ್
ಕುಹೂ ಕುಹೂ ಕೂಗೇ
ಓ ಮೈನಾ ಈ ಜೋಡಿ ಒಂದಾಗಲೂ
ಕುಹೂ ಕುಹೂ ಕೂಗೇ
ಓ ಮೈನಾ ಈ ಜೋಡಿ ಒಂದಾಗಲೂ
ಕಂಪ ಬೀರು ಜಾಜಿ ಹೂವೇ
ಪ್ರೇಮಧಾರೆ ನೀಡು ಮುಗಿಲೇ
ನೊಂದ ಜೀವ ಜೀವಕೇ
|| ಕುಹೂ ಕುಹೂ ಕೂಗೇ
ಓ ಮೈನಾ ಈ ಜೋಡಿ ಒಂದಾಗಲೂ
ಕುಹೂ ಕುಹೂ ಕೂಗೇ
ಓ ಮೈನಾ ಈ ಜೋಡಿ ಒಂದಾಗಲೂ ||
ಒಹೋ ಒಹೋ ಒಹೋ ಒಹ್
ಚಂದಮಾಮನೇ ಕ್ಷೀರಧಾರೆ ಸುರಿಸು
ಗೊರವಂಕ ಉಳಿದಾಡು ಪ್ರೇಮ ಸಂಜೆಗೆ
ನೀಲ ನೈದಿಲೇ ನಗೆಯ ಚೆಲ್ಲು ಈಗ
ಎಲೆ ಬಳ್ಳಿ ಕುಡಿ ಚಿಗುರ ಕಟ್ಟು ತೋರಣ
ದೇವದೂತರೇ ಚೆಲ್ಲಿ ಹೂವ
|| ಕುಹೂ ಕುಹೂ ಕೂಗೇ
ಓ ಮೈನಾ ಈ ಜೋಡಿ ಒಂದಾಗಲೂ
ಕುಹೂ ಕುಹೂ ಕೂಗೇ
ಓ ಮೈನಾ ಈ ಜೋಡಿ ಒಂದಾಗಲೂ ||
ವಜ್ರ ದುಂಬಿಯೇ ಮಧುವ ತಾರೋ ಬೇಗ
ಮಧುಮತಿಯ ತುಟಿಯಲ್ಲಿತಂದು ತುಂಬಿಸು
ಸಂಜೆ ಗಾಳಿಯೇ ಗಂಧ ತಾರೋ ಈಗ
ಒಲವಿನಲಿ ಅಲೆದಾಡಿ ಬಂದು ಚುಂಬಿಸು
ಸಂಜೆ ಸೂರ್ಯನೇ ನಿಲ್ಲು ಅಲ್ಲೇ
|| ಕುಹೂ ಕುಹೂ ಕೂಗೇ
ಓ ಮೈನಾ ಈ ಜೋಡಿ ಒಂದಾಗಲೂ
ಕುಹೂ ಕುಹೂ ಕೂಗೇ
ಓ ಮೈನಾ ಈ ಜೋಡಿ ಒಂದಾಗಲೂ
ಕಂಪ ಬೀರು ಜಾಜಿ ಹೂವೇ
ಪ್ರೇಮಧಾರೆ ನೀಡು ಮುಗಿಲೇ
ನೊಂದ ಜೀವ ಜೀವಕೇ
ಕುಹೂ ಕುಹೂ ಕೂಗೇ
ಓ ಮೈನಾ ಈ ಜೋಡಿ ಒಂದಾಗಲೂ
ಕುಹೂ ಕುಹೂ ಕೂಗೇ
ಓ ಮೈನಾ ಈ ಜೋಡಿ ಒಂದಾಗಲೂ ||
Kuhoo Kuhoo song lyrics from Kannada Movie Gejje Nada starring Ramkumar, Shwetha, K S Ashwath, Lyrics penned by V Manohar Sung by S P Balasubrahmanyam, Music Composed by V Manohar, film is Directed by Vijay-Nanjundappa and film is released on 1993