ಒಹೋ ಒಹೋ ಒಹೋ ಒಹೋ
ಮೇಘ ಓ ಮೇಘ ಸುರಿ ಕಂಬನಿ
ಕೇಳು ಎಲ್ಲೆಲ್ಲೂ ಕಹಿ ಮಾರ್ಧನಿ
ಆಶಾ ಸಂದೇಶ ಕೊಡು ಪ್ರೇಮಿಗೇ
ವಿರಹ ಮರೆಯಿಸು ಬಾ.. …..
ಮೇಘ ಓ ಮೇಘ ಸುರಿ ಕಂಬನಿ
ಕೇಳು ಎಲ್ಲೆಲ್ಲೂ ಕಹಿ ಮಾರ್ಧನಿ
ಒಹೋ ಒಹೋ ಒಹೋ ಒಹೋ
ವಿರಹ ಗೀತೆಯ ದಿನವೂ ಹಾಡುವೇ ಏಕೆ ಕೋಗಿಲೆ..
ಮಧುರ ಕಿರಣಕೆ ಕಾದು ಮುದುಡಿದೆ ಬಿರಿದ ನೈದಿಲೇ …..
ಓಹೋಹೋ …..
ಪೂರ್ಣ ಚಂದ್ರಮ ನೀ ಸುಡುವೇ ಏತಕೆ ಒಹೋ..
ನಿಷೆಯ ಕರುಣೆ ತೋರೆಯ
ಮೇಘ ಓ ಮೇಘ ಸುರಿ ಕಂಬನಿ
ಕೇಳು ಎಲ್ಲೆಲ್ಲೂ ಕಹಿ ಮಾರ್ಧನಿ
ಮಲಯ ಮಾರುತ ತಂಪನಿಯುತ ಬೀಸಲಾರೆಯಾ
ಪ್ರೀತಿ ಮಾಡಿದ ತಪ್ಪಿಗಾಗಿಯೇ ಒಂದು ಮಾಡೆಯಾ
ಓಹೋಹೋ………
ವಿಧಿಯ ಲೇಖಕ ನೀ ಬರೆದ ಜಾತಕ
ಈ ಪುಟದಿ ಬರೆದೆ ಶೋಕವೂ
ಮೇಘ ಓ ಮೇಘ ಸುರಿ ಕಂಬನಿ
ಕೇಳು ಎಲ್ಲೆಲ್ಲೂ ಕಹಿ ಮಾರ್ಧನಿ
ಆಶಾ ಸಂದೇಶ ಕೊಡು ಪ್ರೇಮಿಗೇ
ವಿರಹ ಮರೆಯಿಸು ಬಾ…….
ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್
ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್
ಒಹೋ ಒಹೋ ಒಹೋ ಒಹೋ
ಮೇಘ ಓ ಮೇಘ ಸುರಿ ಕಂಬನಿ
ಕೇಳು ಎಲ್ಲೆಲ್ಲೂ ಕಹಿ ಮಾರ್ಧನಿ
ಆಶಾ ಸಂದೇಶ ಕೊಡು ಪ್ರೇಮಿಗೇ
ವಿರಹ ಮರೆಯಿಸು ಬಾ.. …..
ಮೇಘ ಓ ಮೇಘ ಸುರಿ ಕಂಬನಿ
ಕೇಳು ಎಲ್ಲೆಲ್ಲೂ ಕಹಿ ಮಾರ್ಧನಿ
ಒಹೋ ಒಹೋ ಒಹೋ ಒಹೋ
ವಿರಹ ಗೀತೆಯ ದಿನವೂ ಹಾಡುವೇ ಏಕೆ ಕೋಗಿಲೆ..
ಮಧುರ ಕಿರಣಕೆ ಕಾದು ಮುದುಡಿದೆ ಬಿರಿದ ನೈದಿಲೇ …..
ಓಹೋಹೋ …..
ಪೂರ್ಣ ಚಂದ್ರಮ ನೀ ಸುಡುವೇ ಏತಕೆ ಒಹೋ..
ನಿಷೆಯ ಕರುಣೆ ತೋರೆಯ
ಮೇಘ ಓ ಮೇಘ ಸುರಿ ಕಂಬನಿ
ಕೇಳು ಎಲ್ಲೆಲ್ಲೂ ಕಹಿ ಮಾರ್ಧನಿ
ಮಲಯ ಮಾರುತ ತಂಪನಿಯುತ ಬೀಸಲಾರೆಯಾ
ಪ್ರೀತಿ ಮಾಡಿದ ತಪ್ಪಿಗಾಗಿಯೇ ಒಂದು ಮಾಡೆಯಾ
ಓಹೋಹೋ………
ವಿಧಿಯ ಲೇಖಕ ನೀ ಬರೆದ ಜಾತಕ
ಈ ಪುಟದಿ ಬರೆದೆ ಶೋಕವೂ
ಮೇಘ ಓ ಮೇಘ ಸುರಿ ಕಂಬನಿ
ಕೇಳು ಎಲ್ಲೆಲ್ಲೂ ಕಹಿ ಮಾರ್ಧನಿ
ಆಶಾ ಸಂದೇಶ ಕೊಡು ಪ್ರೇಮಿಗೇ
ವಿರಹ ಮರೆಯಿಸು ಬಾ…….
ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್
ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್ ಆಹ್
Megha O Megha song lyrics from Kannada Movie Gejje Nada starring Ramkumar, Shwetha, K S Ashwath, Lyrics penned by V Manohar Sung by S P Balasubrahmanyam, Chithra, Music Composed by V Manohar, film is Directed by Vijay-Nanjundappa and film is released on 1993