ಸಂಜೆ ಸೂರ್ಯನ್ನ ಹುಡುಕೋ ವೇಳೆಲಿ
ಕತ್ತಲೆ ಆಗೋಯ್ತು ನನ್ನೀ ಬಾಳಲ್ಲಿ
ಪ್ರೀತಿ ಹುಟ್ಟುವಾ ಮುಂಚೆ ನನ್ನಲ್ಲಿ
ಎದೆ ಬಡಿತವೇ ನಿಂತೋಯ್ತು
ಬಂದು ಕೇಳಿಲ್ಲಿ…
ನೀನ್ಯಾರೇ ಓ ಪ್ರಿಯತಮೆ…
ನಿನ್ನ ನೋಡಿ ಮೂಕನಾದೆನೆ…
|| ಸಂಜೆ ಸೂರ್ಯನ್ನ ಹುಡುಕೋ ವೇಳೆಲಿ
ಕತ್ತಲೆ ಆಗೋಯ್ತು ನನ್ನೀ ಬಾಳಲ್ಲಿ….||
ದೆರೆನಾ…ದೆರೆನಾ…ದೆರೆನಾ… ದೆರೆನಾ…
ದೆರೆನಾ…ದೆರೆನಾ…ದೆರೆನಾ… ದೆರೆನಾ…
ಕಂಗಳ ಭಾಷೆಯು
ಅರಿಯದೆ ಹೋದೆನೆ
ಮನಸಿನ ವೇದನೆ
ಏಕೋ ಕೂಗುತಿದೆ
ನೂರೆಂಟು ನೋವಲ್ಲೂ
ನೀ ನೆನಪಾಗಿರುವಾಗ
ಈ ಹೃದಯದ ಬಡಿತವು
ಕೇಳದೆ ಹೋಯಿತಲ್ಲವೇ
ಮರೆಯಾಗಿ ಹೋಯಿತೇ..
ಈ ನನ್ನ ಪ್ರೀತಿಯ
ಮುನಿಸಾಗಿ ಹೋಗದಿರು
ಈ ನನ್ನ ಉಸಿರಿಂದ…
ನೀನ್ಯಾರೇ ಓ ಪ್ರಿಯತಮೆ…
ನಿನ್ನ ನೋಡಿ ಮೂಕನಾದೆನೆ…
ಮಂಕಾಗಿದೆ ಈ ಮೌನ
ಬಳಿ ಬಾರೇ ಓ ಚಿನ್ನ
ನನ್ನೆದೆಯ ಗೂಡಲ್ಲಿ
ಬಚ್ಚಿಟ್ಟು ಪೂಜಿಸುವೇ…
ಭುವಿಯಲ್ಲೂ ನೀನಿರದೆ
ಬಾನಲ್ಲೂ ನೀ ಸಿಗದೆ
ಈ ಪ್ರೀತಿ ಕಾಡುತಿದೆ
ನನಗೇನೂ ಅರಿವಿಲ್ಲದ ಹಾಗೆ
ಕೈ ಮುಗಿದು ಕೇಳುವೆನು
ದೂರದಿರು ನನ್ನನ್ನು…
ದೂರಾದರೆ ನೀನಿನ್ನು..
ಬದುಕೆಲ್ಲಿದೆ ನನಗಿನ್ನು…
ನೀ ಬಾರೇ ಓ ಪ್ರಿಯತಮೆ
ನಿನ್ನ ನೋಡಿ ಮೂಕನಾದೆನೆ..
|| ಸಂಜೆ ಸೂರ್ಯನ್ನ ಹುಡುಕೋ ವೇಳೆಲಿ
ಕತ್ತಲೆ ಆಗೋಯ್ತು ನನ್ನೀ ಬಾಳಲ್ಲಿ
ಪ್ರೀತಿ ಹುಟ್ಟುವಾ ಮುಂಚೆ ನನ್ನಲ್ಲಿ
ಎದೆ ಬಡಿತವೇ ನಿಂತೋಯ್ತು
ಬಂದು ಕೇಳಿಲ್ಲಿ…
ನೀನ್ಯಾರೇ ಓ ಪ್ರಿಯತಮೆ…
ನಿನ್ನ ನೋಡಿ ಮೂಕನಾದೆನೆ…
ನೀ ಬಾರೇ ಓ ಪ್ರಿಯತಮೆ
ನಿನ್ನ ಪ್ರೀತಿಗೆ ಶರಣಾದೆನೆ….||
ಆಜಾ ಮೇರಿ ಓ ಜಾನು
ಮೆರೆ ದಿಲ್ ಕಿ ದಡಕನ್ ನೀನಿನ್ನು
ತೂ ಆಜಾ ಮೇರಿ ಓ ಜಾನು
ಮೆರೆ ದಿಲ್ ಕಿ ದಡಕನ್ ನೀನಿನ್ನು..
ಹೂಂಹೂಂಹೂಂಹೂಂಹೂಂ
ಹೂಂಹೂಂಹೂಂಹೂಂಹೂಂ…
ಸಂಜೆ ಸೂರ್ಯನ್ನ ಹುಡುಕೋ ವೇಳೆಲಿ
ಕತ್ತಲೆ ಆಗೋಯ್ತು ನನ್ನೀ ಬಾಳಲ್ಲಿ
ಪ್ರೀತಿ ಹುಟ್ಟುವಾ ಮುಂಚೆ ನನ್ನಲ್ಲಿ
ಎದೆ ಬಡಿತವೇ ನಿಂತೋಯ್ತು
ಬಂದು ಕೇಳಿಲ್ಲಿ…
ನೀನ್ಯಾರೇ ಓ ಪ್ರಿಯತಮೆ…
ನಿನ್ನ ನೋಡಿ ಮೂಕನಾದೆನೆ…
|| ಸಂಜೆ ಸೂರ್ಯನ್ನ ಹುಡುಕೋ ವೇಳೆಲಿ
ಕತ್ತಲೆ ಆಗೋಯ್ತು ನನ್ನೀ ಬಾಳಲ್ಲಿ….||
ದೆರೆನಾ…ದೆರೆನಾ…ದೆರೆನಾ… ದೆರೆನಾ…
ದೆರೆನಾ…ದೆರೆನಾ…ದೆರೆನಾ… ದೆರೆನಾ…
ಕಂಗಳ ಭಾಷೆಯು
ಅರಿಯದೆ ಹೋದೆನೆ
ಮನಸಿನ ವೇದನೆ
ಏಕೋ ಕೂಗುತಿದೆ
ನೂರೆಂಟು ನೋವಲ್ಲೂ
ನೀ ನೆನಪಾಗಿರುವಾಗ
ಈ ಹೃದಯದ ಬಡಿತವು
ಕೇಳದೆ ಹೋಯಿತಲ್ಲವೇ
ಮರೆಯಾಗಿ ಹೋಯಿತೇ..
ಈ ನನ್ನ ಪ್ರೀತಿಯ
ಮುನಿಸಾಗಿ ಹೋಗದಿರು
ಈ ನನ್ನ ಉಸಿರಿಂದ…
ನೀನ್ಯಾರೇ ಓ ಪ್ರಿಯತಮೆ…
ನಿನ್ನ ನೋಡಿ ಮೂಕನಾದೆನೆ…
ಮಂಕಾಗಿದೆ ಈ ಮೌನ
ಬಳಿ ಬಾರೇ ಓ ಚಿನ್ನ
ನನ್ನೆದೆಯ ಗೂಡಲ್ಲಿ
ಬಚ್ಚಿಟ್ಟು ಪೂಜಿಸುವೇ…
ಭುವಿಯಲ್ಲೂ ನೀನಿರದೆ
ಬಾನಲ್ಲೂ ನೀ ಸಿಗದೆ
ಈ ಪ್ರೀತಿ ಕಾಡುತಿದೆ
ನನಗೇನೂ ಅರಿವಿಲ್ಲದ ಹಾಗೆ
ಕೈ ಮುಗಿದು ಕೇಳುವೆನು
ದೂರದಿರು ನನ್ನನ್ನು…
ದೂರಾದರೆ ನೀನಿನ್ನು..
ಬದುಕೆಲ್ಲಿದೆ ನನಗಿನ್ನು…
ನೀ ಬಾರೇ ಓ ಪ್ರಿಯತಮೆ
ನಿನ್ನ ನೋಡಿ ಮೂಕನಾದೆನೆ..
|| ಸಂಜೆ ಸೂರ್ಯನ್ನ ಹುಡುಕೋ ವೇಳೆಲಿ
ಕತ್ತಲೆ ಆಗೋಯ್ತು ನನ್ನೀ ಬಾಳಲ್ಲಿ
ಪ್ರೀತಿ ಹುಟ್ಟುವಾ ಮುಂಚೆ ನನ್ನಲ್ಲಿ
ಎದೆ ಬಡಿತವೇ ನಿಂತೋಯ್ತು
ಬಂದು ಕೇಳಿಲ್ಲಿ…
ನೀನ್ಯಾರೇ ಓ ಪ್ರಿಯತಮೆ…
ನಿನ್ನ ನೋಡಿ ಮೂಕನಾದೆನೆ…
ನೀ ಬಾರೇ ಓ ಪ್ರಿಯತಮೆ
ನಿನ್ನ ಪ್ರೀತಿಗೆ ಶರಣಾದೆನೆ….||
ಆಜಾ ಮೇರಿ ಓ ಜಾನು
ಮೆರೆ ದಿಲ್ ಕಿ ದಡಕನ್ ನೀನಿನ್ನು
ತೂ ಆಜಾ ಮೇರಿ ಓ ಜಾನು
ಮೆರೆ ದಿಲ್ ಕಿ ದಡಕನ್ ನೀನಿನ್ನು..
ಹೂಂಹೂಂಹೂಂಹೂಂಹೂಂ
ಹೂಂಹೂಂಹೂಂಹೂಂಹೂಂ…
Sanje Suryana song lyrics from Kannada Movie Gattu starring Govind Rathod, Sahana, Ayub Khan, Lyrics penned by R G Raghav Sung by Khasim Ali, Music Composed by R.G.Raghav, film is Directed by Firoz H Khan and film is released on 2021