Oh Kaadhal Lyrics

ಓ ಕಾದಲ್ Lyrics

in Gattu

in ಗತ್ತು

LYRIC

Song Details Page after Lyrice

ಓ ಕಾದಲ್‌ ನೀನೆ ನನ್ನ ದಿಲ್‌
ನನ್ನ ಹುಡುಗಿ ಸ್ವೀಟ್‌ ಏಂಜೆಲ್‌
ಏನೊ ಸಂಶಯ ಶುರುವಾಗಿದೆ ಹೊಸವಿಷಯ
ಒಳಗು ಒಂತರ ಮನಮುಗಿಲು ಮಿಂಚೊತರ
ಜಸ್ಟ್‌ ಫೀಲ್‌ ಮೈ ಲವ್‌
ಜಸ್ಟ್‌ ಫೀಲ್‌ ಮೈ ಲವ್‌
ಫೀಲ್‌ ಮೈ ಲವ್‌
ಜಸ್ಟ್‌ ಫೀಲ್‌ ಮೈ ಲವ್‌
 
ಕಣ್ಣಿಗು ಕಾಣದೆ ಕನಸ್ಸು ಮನಸ್ಸಲು ಬಾರದೆ
ಪ್ರೀತಿಸು ಅಂತಿದೆ ಹೃದಯ ಯಾರನು ಕೇಳದೆ
ಪ್ರತಿಕ್ಷಣ ನಿನ್ನದೆ ಹೆಸರು ಉಸಿರಲೆ ಮೂಡಿದೆ
ಯಾರಿಗು ತಿಳಿಸದೆ ಪ್ರೀತಿ ಗುಟ್ಟಾಗಿ ಉಳಿದಿದೆ
ಒಮ್ಮೆ ಕೇಳು ಓ ಚೆಲುವೆ ನನ್ನೆ ಎದೆಬಡಿತವ ಒಮ್ಮೆ
ಜಸ್ಟ್‌ ಫೀಲ್‌ ಮೈ ಲವ್‌
ಜಸ್ಟ್‌ ಫೀಲ್‌ ಮೈ ಲವ್‌
ಫೀಲ್‌ ಮೈ ಲವ್‌
ಜಸ್ಟ್‌ ಫೀಲ್‌ ಮೈ ಲವ್‌
 
||ಕಾದಲ್‌ ನೀನೆ ನನ್ನ ದಿಲ್‌
ನನ್ನ ಹುಡುಗಿ ಸ್ವೀಟ್‌ ಏಂಜೆಲ್‌||
 
ಮನಸ್ಸಿನ ಭಾವನೆ ಅರಿಯದೆ ಕಂಗಳು ಸೋತಿವೆ
ಮೋಹದ ಸೆಲೆಯಲ್ಲಿ ಸಿಲುಕಿ ಮಾತೆ ನಿಂತೋಗಿದೆ
ಚೆಂದದ ಚೆಲುವಿನ ತಾರೆ ನನ್ನದೆ ಎನ್ನಿಸಿದೆ
ಅರಿಯದ ಮನಸ್ಸಲಿ ಕಲರವ ತುಂಬಿ ತುಳುಕಾಡಿದೆ
ಯಾಕೊ ಪ್ರೀತಿ ನಾ ಕಾಣೆ ಕಂಡರು ನಿನ್ನ ರೂಪಾನೆ
ಜಸ್ಟ್‌ ಫೀಲ್‌ ಮೈ ಲವ್‌
ಜಸ್ಟ್‌ ಫೀಲ್‌ ಮೈ ಲವ್‌
ಫೀಲ್‌ ಮೈ ಲವ್‌
ಜಸ್ಟ್‌ ಫೀಲ್‌ ಮೈ ಲವ್‌
 
||ಕಾದಲ್‌ ತು ಹಿ ಮೆರ ದಿಲ್‌
ತು ಮೇರೆ ಓ ಮನ್ ದಿಲ್‌
ಏನೊ ಸಂಶಯ ಶುರುವಾಗಿದೆ ಹೊಸವಿಷಯ
ಒಳಗು ಒಂತರ ದಿಲ್‌ ದಖ್‌ ದಖ್‌ ಖಾನೆ ಲಗಾ
ಜಸ್ಟ್‌ ಫೀಲ್‌ ಮೈ ಲವ್‌
ಜಸ್ಟ್‌ ಫೀಲ್‌ ಮೈ ಲವ್‌
ಫೀಲ್‌ ಮೈ ಲವ್‌
ಜಸ್ಟ್‌ ಫೀಲ್‌ ಮೈ ಲವ್‌||
 

ಓ ಕಾದಲ್‌ ನೀನೆ ನನ್ನ ದಿಲ್‌
ನನ್ನ ಹುಡುಗಿ ಸ್ವೀಟ್‌ ಏಂಜೆಲ್‌
ಏನೊ ಸಂಶಯ ಶುರುವಾಗಿದೆ ಹೊಸವಿಷಯ
ಒಳಗು ಒಂತರ ಮನಮುಗಿಲು ಮಿಂಚೊತರ
ಜಸ್ಟ್‌ ಫೀಲ್‌ ಮೈ ಲವ್‌
ಜಸ್ಟ್‌ ಫೀಲ್‌ ಮೈ ಲವ್‌
ಫೀಲ್‌ ಮೈ ಲವ್‌
ಜಸ್ಟ್‌ ಫೀಲ್‌ ಮೈ ಲವ್‌
 
ಕಣ್ಣಿಗು ಕಾಣದೆ ಕನಸ್ಸು ಮನಸ್ಸಲು ಬಾರದೆ
ಪ್ರೀತಿಸು ಅಂತಿದೆ ಹೃದಯ ಯಾರನು ಕೇಳದೆ
ಪ್ರತಿಕ್ಷಣ ನಿನ್ನದೆ ಹೆಸರು ಉಸಿರಲೆ ಮೂಡಿದೆ
ಯಾರಿಗು ತಿಳಿಸದೆ ಪ್ರೀತಿ ಗುಟ್ಟಾಗಿ ಉಳಿದಿದೆ
ಒಮ್ಮೆ ಕೇಳು ಓ ಚೆಲುವೆ ನನ್ನೆ ಎದೆಬಡಿತವ ಒಮ್ಮೆ
ಜಸ್ಟ್‌ ಫೀಲ್‌ ಮೈ ಲವ್‌
ಜಸ್ಟ್‌ ಫೀಲ್‌ ಮೈ ಲವ್‌
ಫೀಲ್‌ ಮೈ ಲವ್‌
ಜಸ್ಟ್‌ ಫೀಲ್‌ ಮೈ ಲವ್‌
 
||ಕಾದಲ್‌ ನೀನೆ ನನ್ನ ದಿಲ್‌
ನನ್ನ ಹುಡುಗಿ ಸ್ವೀಟ್‌ ಏಂಜೆಲ್‌||
 
ಮನಸ್ಸಿನ ಭಾವನೆ ಅರಿಯದೆ ಕಂಗಳು ಸೋತಿವೆ
ಮೋಹದ ಸೆಲೆಯಲ್ಲಿ ಸಿಲುಕಿ ಮಾತೆ ನಿಂತೋಗಿದೆ
ಚೆಂದದ ಚೆಲುವಿನ ತಾರೆ ನನ್ನದೆ ಎನ್ನಿಸಿದೆ
ಅರಿಯದ ಮನಸ್ಸಲಿ ಕಲರವ ತುಂಬಿ ತುಳುಕಾಡಿದೆ
ಯಾಕೊ ಪ್ರೀತಿ ನಾ ಕಾಣೆ ಕಂಡರು ನಿನ್ನ ರೂಪಾನೆ
ಜಸ್ಟ್‌ ಫೀಲ್‌ ಮೈ ಲವ್‌
ಜಸ್ಟ್‌ ಫೀಲ್‌ ಮೈ ಲವ್‌
ಫೀಲ್‌ ಮೈ ಲವ್‌
ಜಸ್ಟ್‌ ಫೀಲ್‌ ಮೈ ಲವ್‌
 
||ಕಾದಲ್‌ ತು ಹಿ ಮೆರ ದಿಲ್‌
ತು ಮೇರೆ ಓ ಮನ್ ದಿಲ್‌
ಏನೊ ಸಂಶಯ ಶುರುವಾಗಿದೆ ಹೊಸವಿಷಯ
ಒಳಗು ಒಂತರ ದಿಲ್‌ ದಖ್‌ ದಖ್‌ ಖಾನೆ ಲಗಾ
ಜಸ್ಟ್‌ ಫೀಲ್‌ ಮೈ ಲವ್‌
ಜಸ್ಟ್‌ ಫೀಲ್‌ ಮೈ ಲವ್‌
ಫೀಲ್‌ ಮೈ ಲವ್‌
ಜಸ್ಟ್‌ ಫೀಲ್‌ ಮೈ ಲವ್‌||
 

Oh Kaadhal song lyrics from Kannada Movie Gattu starring Govind Rathod, Sahana, Ayub Khan, Lyrics penned by R G Raghav Sung by R G Raghav, Deepa, Music Composed by R.G.Raghav, film is Directed by Firoz H Khan and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ