ಹುಡುಗಿ ನೀ ಮಾಲಾಶ್ರೀ ಪೀಸು
ಮಾಡು ಬಾರೇ ಜಿಂಗುಚಕ ಡ್ಯಾನ್ಸು
ಹೇ….ಹೇ ಹೇ….
ಹುಡುಗಿ ನೀ ಮಾಲಾಶ್ರೀ ಪೀಸು
ಮಾಡು ಬಾರೇ ಜಿಂಗುಚಕ ಡ್ಯಾನ್ಸು
ಹುಡುಗಿ ನೀ ಮಾಲಾಶ್ರೀ ಪೀಸು
ಮಾಡು ಬಾರೇ ಜಿಂಗುಚಕ ಡ್ಯಾನ್ಸು
ಕೊಡು ಬಾರೇ ನೀ ಕಿಸ್ಸು…ಹೇ ಹೇ ಹೇ
ಚುಟು ಚುಟು ಅಂತೈತಿ ನನಗಾ….
ಚುರು ಚುರು ಅಂತೈತಿ…
ಚುಟು ಚುಟು ಅಂತೈತಿ ಮನಸು….
ಚುರು ಚುರು ಅಂತೈತಿ…
ಮಾವ ನಿನ್ ಲವ್ ಬಾಳ ನೈಸು
ಹೊಡಿದ್ಬಿಟ್ಟೆ ಈ ಹುಡುಗಿ ಚಾನ್ಸು
ಮಾವ ನಿನ್ ಲವ್ ಬಾಳ ನೈಸು
ಹೊಡಿದ್ಬಿಟ್ಟೆ ಈ ಹುಡುಗಿ ಚಾನ್ಸು
ನಾ ನಿನ್ನ ಮಿಸ್ಸಸ್ಸು….ಊ….
|| ಚುಟು ಚುಟು ಅಂತೈತೆ ನನಗಾ….
ಚುರು ಚುರು ಅಂತೈತೆ…
ಚುಟು ಚುಟು ಅಂತೈತೆ ಮನಸು….
ಚುರು ಚುರು ಅಂತೈತೆ…||
ಮುಗಿಲಾ ಮ್ಯಾಲೆ ಚಂದ್ರ ನೀನು
ನೆಲದ ಮ್ಯಾಲೆ ರಾಜಾ ನೀನು
ಹಗಲು ರಾತ್ರಿ ಪ್ರೀತಿಸು ಬಾರಾ
ಹಗಲು ರಾತ್ರಿ ಪ್ರೀತಿಸು ಬಾರಾ
ಮುಗಿಲಾ ಮ್ಯಾಲೆ ಚಂದ್ರ ನೀನು
ನೆಲದ ಮ್ಯಾಲೆ ರಾಜಾ ನೀನು
ಹಗಲು ರಾತ್ರಿ ಪ್ರೀತಿಸು ಬಾರಾ
ಹಗಲು ರಾತ್ರಿ ಪ್ರೀತಿಸು ಬಾರಾ
ಆ…ಈ ನಿನ್ನ ಗಳಿ ಮೂಗು
ಕಣ್ಣೆರಡು ಗುಲಗಂಜಿ…
ಈ ನಿನ್ನ ಗಳಿ ಮೂಗು
ಕಣ್ಣೆರಡು ಗುಲಗಂಜಿ…
ಮುದ್ದಾದ ಅಪರಂಜಿ
ಬಾ ಬಾ ಬಾ ಬಾರೇ…
|| ಚುಟು ಚುಟು ಅಂತೈತೆ ನನಗಾ….
ಚುರು ಚುರು ಅಂತೈತೆ…
ಚುಟು ಚುಟು ಅಂತೈತಿ ಹುಡುಗ….
ಚುರು ಚುರು ಅಂತೈತಿ…||
ಮೋನಾಲಿಸ ಬಂದ್ರೂ ಬೇಡ
ಸನ್ನಿ ಲೀಯನ್ ಬಂದ್ರೂ ಬೇಡ
ನೀನೇ ನನ್ನ ರಾಜಕುಮಾರಿ…
ನಾನೇ ನಿನ್ನ ರಾಜಕುಮಾರ…
ಮೋನಾಲಿಸ ಬಂದ್ರೂ ಬೇಡ
ಸನ್ನಿ ಲೀಯನ್ ಬಂದ್ರೂ ಬೇಡ
ನೀನೇ ನನ್ನ ರಾಜಕುಮಾರಿ…
ನಾನೇ ನಿನ್ನ ರಾಜಕುಮಾರ…
ನೋಡಿ ನಿನ್ನ ಥಳುಕು ಬಳುಕು
ಮೈಯ್ಯಾಗಂತೂ ಚಳಕು ಮಳಕು
ನೋಡಿ ನಿನ್ನ ಥಳುಕು ಬಳುಕು
ಮೈಯ್ಯಾಗಂತೂ ಚಳಕು ಮಳಕು
ತುಟಿ ಮ್ಯಾಲೆ ತುಟಿ ಒತ್ತು
ಬಾ ಬಾ ಬಾ ಬಾರೇ…
|| ಚುಟು ಚುಟು ಅಂತೈತೆ ನನಗಾ….
ಚುರು ಚುರು ಅಂತೈತೆ…
ಚುಟು ಚುಟು ಅಂತೈತಿ ಹುಡುಗ….
ಚುರು ಚುರು ಅಂತೈತಿ…
ಹುಡುಗಿ ನೀ ಮಾಲಾಶ್ರೀ ಪೀಸು
ಮಾಡು ಬಾರೇ ಜಿಂಗುಚಕ ಡ್ಯಾನ್ಸು
ಹುಡುಗಿ ನೀ ಮಾಲಾಶ್ರೀ ಪೀಸು
ಮಾಡು ಬಾರೇ ಜಿಂಗುಚಕ ಡ್ಯಾನ್ಸು
ಕೊಡು ಬಾರೇ ನೀ ಉಮ್ಮಾ….
ಚುಟು ಚುಟು ಅಂತೈತಿ ಹುಡುಗ….
ಚುರು ಚುರು ಅಂತೈತಿ…
ಚುಟು ಚುಟು ಅಂತೈತೆ ಮನಸು….
ಚುರು ಚುರು ಅಂತೈತೆ….||
ಹುಡುಗಿ ನೀ ಮಾಲಾಶ್ರೀ ಪೀಸು
ಮಾಡು ಬಾರೇ ಜಿಂಗುಚಕ ಡ್ಯಾನ್ಸು
ಹೇ….ಹೇ ಹೇ….
ಹುಡುಗಿ ನೀ ಮಾಲಾಶ್ರೀ ಪೀಸು
ಮಾಡು ಬಾರೇ ಜಿಂಗುಚಕ ಡ್ಯಾನ್ಸು
ಹುಡುಗಿ ನೀ ಮಾಲಾಶ್ರೀ ಪೀಸು
ಮಾಡು ಬಾರೇ ಜಿಂಗುಚಕ ಡ್ಯಾನ್ಸು
ಕೊಡು ಬಾರೇ ನೀ ಕಿಸ್ಸು…ಹೇ ಹೇ ಹೇ
ಚುಟು ಚುಟು ಅಂತೈತಿ ನನಗಾ….
ಚುರು ಚುರು ಅಂತೈತಿ…
ಚುಟು ಚುಟು ಅಂತೈತಿ ಮನಸು….
ಚುರು ಚುರು ಅಂತೈತಿ…
ಮಾವ ನಿನ್ ಲವ್ ಬಾಳ ನೈಸು
ಹೊಡಿದ್ಬಿಟ್ಟೆ ಈ ಹುಡುಗಿ ಚಾನ್ಸು
ಮಾವ ನಿನ್ ಲವ್ ಬಾಳ ನೈಸು
ಹೊಡಿದ್ಬಿಟ್ಟೆ ಈ ಹುಡುಗಿ ಚಾನ್ಸು
ನಾ ನಿನ್ನ ಮಿಸ್ಸಸ್ಸು….ಊ….
|| ಚುಟು ಚುಟು ಅಂತೈತೆ ನನಗಾ….
ಚುರು ಚುರು ಅಂತೈತೆ…
ಚುಟು ಚುಟು ಅಂತೈತೆ ಮನಸು….
ಚುರು ಚುರು ಅಂತೈತೆ…||
ಮುಗಿಲಾ ಮ್ಯಾಲೆ ಚಂದ್ರ ನೀನು
ನೆಲದ ಮ್ಯಾಲೆ ರಾಜಾ ನೀನು
ಹಗಲು ರಾತ್ರಿ ಪ್ರೀತಿಸು ಬಾರಾ
ಹಗಲು ರಾತ್ರಿ ಪ್ರೀತಿಸು ಬಾರಾ
ಮುಗಿಲಾ ಮ್ಯಾಲೆ ಚಂದ್ರ ನೀನು
ನೆಲದ ಮ್ಯಾಲೆ ರಾಜಾ ನೀನು
ಹಗಲು ರಾತ್ರಿ ಪ್ರೀತಿಸು ಬಾರಾ
ಹಗಲು ರಾತ್ರಿ ಪ್ರೀತಿಸು ಬಾರಾ
ಆ…ಈ ನಿನ್ನ ಗಳಿ ಮೂಗು
ಕಣ್ಣೆರಡು ಗುಲಗಂಜಿ…
ಈ ನಿನ್ನ ಗಳಿ ಮೂಗು
ಕಣ್ಣೆರಡು ಗುಲಗಂಜಿ…
ಮುದ್ದಾದ ಅಪರಂಜಿ
ಬಾ ಬಾ ಬಾ ಬಾರೇ…
|| ಚುಟು ಚುಟು ಅಂತೈತೆ ನನಗಾ….
ಚುರು ಚುರು ಅಂತೈತೆ…
ಚುಟು ಚುಟು ಅಂತೈತಿ ಹುಡುಗ….
ಚುರು ಚುರು ಅಂತೈತಿ…||
ಮೋನಾಲಿಸ ಬಂದ್ರೂ ಬೇಡ
ಸನ್ನಿ ಲೀಯನ್ ಬಂದ್ರೂ ಬೇಡ
ನೀನೇ ನನ್ನ ರಾಜಕುಮಾರಿ…
ನಾನೇ ನಿನ್ನ ರಾಜಕುಮಾರ…
ಮೋನಾಲಿಸ ಬಂದ್ರೂ ಬೇಡ
ಸನ್ನಿ ಲೀಯನ್ ಬಂದ್ರೂ ಬೇಡ
ನೀನೇ ನನ್ನ ರಾಜಕುಮಾರಿ…
ನಾನೇ ನಿನ್ನ ರಾಜಕುಮಾರ…
ನೋಡಿ ನಿನ್ನ ಥಳುಕು ಬಳುಕು
ಮೈಯ್ಯಾಗಂತೂ ಚಳಕು ಮಳಕು
ನೋಡಿ ನಿನ್ನ ಥಳುಕು ಬಳುಕು
ಮೈಯ್ಯಾಗಂತೂ ಚಳಕು ಮಳಕು
ತುಟಿ ಮ್ಯಾಲೆ ತುಟಿ ಒತ್ತು
ಬಾ ಬಾ ಬಾ ಬಾರೇ…
|| ಚುಟು ಚುಟು ಅಂತೈತೆ ನನಗಾ….
ಚುರು ಚುರು ಅಂತೈತೆ…
ಚುಟು ಚುಟು ಅಂತೈತಿ ಹುಡುಗ….
ಚುರು ಚುರು ಅಂತೈತಿ…
ಹುಡುಗಿ ನೀ ಮಾಲಾಶ್ರೀ ಪೀಸು
ಮಾಡು ಬಾರೇ ಜಿಂಗುಚಕ ಡ್ಯಾನ್ಸು
ಹುಡುಗಿ ನೀ ಮಾಲಾಶ್ರೀ ಪೀಸು
ಮಾಡು ಬಾರೇ ಜಿಂಗುಚಕ ಡ್ಯಾನ್ಸು
ಕೊಡು ಬಾರೇ ನೀ ಉಮ್ಮಾ….
ಚುಟು ಚುಟು ಅಂತೈತಿ ಹುಡುಗ….
ಚುರು ಚುರು ಅಂತೈತಿ…
ಚುಟು ಚುಟು ಅಂತೈತೆ ಮನಸು….
ಚುರು ಚುರು ಅಂತೈತೆ….||
Chuttu Chuttu Anthaithi song lyrics from Kannada Movie Gattu starring Govind Rathod, Sahana, Ayub Khan, Lyrics penned by B R Kandagal Sab Sung by Firoz H Khan, Sinchana, Music Composed by R.G.Raghav, film is Directed by Firoz H Khan and film is released on 2021