Theli Theli Lyrics

ತೇಲಿ ತೇಲಿ Lyrics

in Garudaksha

in ಗರುಡಾಕ್ಷ

LYRIC

Song Details Page after Lyrice

ತೇಲಿ ತೇಲಿ ನಾನು ತೇಲಿ
ಹಾರಿ ಹೋದೆ ನಾನು ತೇಲಿ
ನಿನ್ನ ಗುಂಗಲ್ಲಿ ನಿಂದೇನೆ ಸೋಗಲ್ಲಿ
ನಿನ್ನ ಸೋಗಲ್ಲಿ ನಿಂದೇನೆ ಗುಂಗಲ್ಲಿ
ಖಾಲಿ ಖಾಲಿ ನಾನೇ ಖಾಲಿ
ನೀನೇ ತುಂಬಿ ಹೋದೆ ಇಲ್ಲಿ
ನನ್ನ ಮನದಲ್ಲಿ ಈ ನನ್ನ ಉಸಿರಲ್ಲಿ
ನನ್ನ ಉಸಿರಲ್ಲಿ ಈ ನನ್ನ ಮನದಲ್ಲಿ
ಒಲುಮೆಯ ಭಾಷೆಯ….
ಕಲಿಸಿದ ಮಹಾಶಯ…
ಸುಮಾ ನಿನ್ನದೆ ಘಮಾ ನಿನ್ನದೆ
ನನ್ನ ಸಕಲವೂ ಇನ್ನು ನಿನ್ನದೆ
ಓ ಪ್ರಿಯಾ….
 
|| ತೇಲಿ ತೇಲಿ ನಾನು ತೇಲಿ
ಹಾರಿ ಹೋದೆ ನಾನು ತೇಲಿ
ನಿನ್ನ ಗುಂಗಲ್ಲಿ ನಿಂದೇನೆ ಸೋಗಲ್ಲಿ
ನಿನ್ನ ಸೋಗಲ್ಲಿ ನಿಂದೇನೆ ಗುಂಗಲ್ಲಿ…||
 
ಅನುಕ್ಷಣ ನಿನ್ನ ದನಿ ಕೇಳಲು
ಆಸೆಯೂ ಆಗಿದೆ…
ಅನುದಿನ ನಿನ್ನ ಜೊತೆಗೂಡಲು
ಈ ತನು ಕೇಳಿದೆ…
ಕನ್ನಡಿ ಎದುರು ನಿಂತುಕೊಂಡೆ
ಅದರಲೂ ನಿನ್ನ ಕಂಡೆ ನಾ…
ಪೌಡರಿನಲೂ ನೀ…ಲಿಪ್ಸ್ಟಿಕ್ಕಿನಲ್ಲೂ ನೀ…
ಉಡುಗೆ ತೊಡುಗೆ ಎಲ್ಲಾದರಲೂ ನೀ
ನೀ ನೆನೆದ ತಕ್ಷಣ ಎಲ್ಲಂದರಲ್ಲಿಯೇ
ಪ್ರತ್ಯಕ್ಷವಾಗುವೆನು ಬಿಡು ನನ್ನ ಗೆಳತಿ
 
|| ತೇಲಿ ತೇಲಿ ನಾನು ತೇಲಿ
ಹಾರಿ ಹೋದೆ ನಾನು ತೇಲಿ
ನಿನ್ನ ಗುಂಗಲ್ಲಿ ನಿಂದೇನೆ ಸೋಗಲ್ಲಿ
ನಿನ್ನ ಸೋಗಲ್ಲಿ ನಿಂದೇನೆ ಗುಂಗಲ್ಲಿ…||
 
ಒಲವಿನ ಕಚಗುಳಿ ನಿನ್ನದು
ನನ್ನನು ತಾಕಲೂ…
ತೆರೆದಿದೆ ಹೃದಯವು ಸುಮ್ಮನೆ
ತನ್ನಯ ಬಾಗಿಲು…
ಚಲನವಲನ ಮೈಗೂಡಿಕೊಂಡು
ನಟಿಸಿಹೆ ನಾ ನಿನಗಾಗಿ…
ವಾಕಿಂಗು ನಿನ್ನದೆ…ಸ್ಟ್ಯಾಂಡಿಂಗು ನಿನ್ನದೆ
ಸಿಟ್ಟಿಂಗಿನಲ್ಲಿಯೂ ಭಂಗಿಯು ನಿನ್ನದೆ
ಈ ನನ್ನ ಜನ್ಮವ ಸಂಪೂರ್ಣ ಒಲವ
ಅರ್ಪಣೆ ಮಾಡುವೆನು ಬಿಡು ನನ್ನ ಗೆಳತಿ
 
|| ಓ…ಓ…ಓ….
ತೇಲಿ ತೇಲಿ ನಾನು ತೇಲಿ
ಹಾರಿ ಹೋದೆ ನಾನು ತೇಲಿ
ನಿನ್ನ ಗುಂಗಲ್ಲಿ ನಿಂದೇನೆ ಸೋಗಲ್ಲಿ
ನಿನ್ನ ಸೋಗಲ್ಲಿ ನಿಂದೇನೆ ಗುಂಗಲ್ಲಿ…||

ತೇಲಿ ತೇಲಿ ನಾನು ತೇಲಿ
ಹಾರಿ ಹೋದೆ ನಾನು ತೇಲಿ
ನಿನ್ನ ಗುಂಗಲ್ಲಿ ನಿಂದೇನೆ ಸೋಗಲ್ಲಿ
ನಿನ್ನ ಸೋಗಲ್ಲಿ ನಿಂದೇನೆ ಗುಂಗಲ್ಲಿ
ಖಾಲಿ ಖಾಲಿ ನಾನೇ ಖಾಲಿ
ನೀನೇ ತುಂಬಿ ಹೋದೆ ಇಲ್ಲಿ
ನನ್ನ ಮನದಲ್ಲಿ ಈ ನನ್ನ ಉಸಿರಲ್ಲಿ
ನನ್ನ ಉಸಿರಲ್ಲಿ ಈ ನನ್ನ ಮನದಲ್ಲಿ
ಒಲುಮೆಯ ಭಾಷೆಯ….
ಕಲಿಸಿದ ಮಹಾಶಯ…
ಸುಮಾ ನಿನ್ನದೆ ಘಮಾ ನಿನ್ನದೆ
ನನ್ನ ಸಕಲವೂ ಇನ್ನು ನಿನ್ನದೆ
ಓ ಪ್ರಿಯಾ….
 
|| ತೇಲಿ ತೇಲಿ ನಾನು ತೇಲಿ
ಹಾರಿ ಹೋದೆ ನಾನು ತೇಲಿ
ನಿನ್ನ ಗುಂಗಲ್ಲಿ ನಿಂದೇನೆ ಸೋಗಲ್ಲಿ
ನಿನ್ನ ಸೋಗಲ್ಲಿ ನಿಂದೇನೆ ಗುಂಗಲ್ಲಿ…||
 
ಅನುಕ್ಷಣ ನಿನ್ನ ದನಿ ಕೇಳಲು
ಆಸೆಯೂ ಆಗಿದೆ…
ಅನುದಿನ ನಿನ್ನ ಜೊತೆಗೂಡಲು
ಈ ತನು ಕೇಳಿದೆ…
ಕನ್ನಡಿ ಎದುರು ನಿಂತುಕೊಂಡೆ
ಅದರಲೂ ನಿನ್ನ ಕಂಡೆ ನಾ…
ಪೌಡರಿನಲೂ ನೀ…ಲಿಪ್ಸ್ಟಿಕ್ಕಿನಲ್ಲೂ ನೀ…
ಉಡುಗೆ ತೊಡುಗೆ ಎಲ್ಲಾದರಲೂ ನೀ
ನೀ ನೆನೆದ ತಕ್ಷಣ ಎಲ್ಲಂದರಲ್ಲಿಯೇ
ಪ್ರತ್ಯಕ್ಷವಾಗುವೆನು ಬಿಡು ನನ್ನ ಗೆಳತಿ
 
|| ತೇಲಿ ತೇಲಿ ನಾನು ತೇಲಿ
ಹಾರಿ ಹೋದೆ ನಾನು ತೇಲಿ
ನಿನ್ನ ಗುಂಗಲ್ಲಿ ನಿಂದೇನೆ ಸೋಗಲ್ಲಿ
ನಿನ್ನ ಸೋಗಲ್ಲಿ ನಿಂದೇನೆ ಗುಂಗಲ್ಲಿ…||
 
ಒಲವಿನ ಕಚಗುಳಿ ನಿನ್ನದು
ನನ್ನನು ತಾಕಲೂ…
ತೆರೆದಿದೆ ಹೃದಯವು ಸುಮ್ಮನೆ
ತನ್ನಯ ಬಾಗಿಲು…
ಚಲನವಲನ ಮೈಗೂಡಿಕೊಂಡು
ನಟಿಸಿಹೆ ನಾ ನಿನಗಾಗಿ…
ವಾಕಿಂಗು ನಿನ್ನದೆ…ಸ್ಟ್ಯಾಂಡಿಂಗು ನಿನ್ನದೆ
ಸಿಟ್ಟಿಂಗಿನಲ್ಲಿಯೂ ಭಂಗಿಯು ನಿನ್ನದೆ
ಈ ನನ್ನ ಜನ್ಮವ ಸಂಪೂರ್ಣ ಒಲವ
ಅರ್ಪಣೆ ಮಾಡುವೆನು ಬಿಡು ನನ್ನ ಗೆಳತಿ
 
|| ಓ…ಓ…ಓ….
ತೇಲಿ ತೇಲಿ ನಾನು ತೇಲಿ
ಹಾರಿ ಹೋದೆ ನಾನು ತೇಲಿ
ನಿನ್ನ ಗುಂಗಲ್ಲಿ ನಿಂದೇನೆ ಸೋಗಲ್ಲಿ
ನಿನ್ನ ಸೋಗಲ್ಲಿ ನಿಂದೇನೆ ಗುಂಗಲ್ಲಿ…||

Theli Theli song lyrics from Kannada Movie Garudaksha starring Chethan Yadu, Raksha Gowda, Sathya Raj, Lyrics penned by Srivatsaa Sung by Anuradha Bhat, Santhosh Venky, Music Composed by Srivatsa, film is Directed by Sridhar Vaishnav and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ