ಆ…ಆ….
ನಾ ನಕ್ಕರೂ ಕಣ್ಣೀರು
ಸುಮ್ಮನಿರಲು ಬಿಡುತಿಲ್ಲಾ
ನಾನತ್ತರೂ ಕಣ್ಣೊರೆಸು
ನನ್ನೋರು ನನಗಿಲ್ಲಾ
ಬಚ್ಚಿಟ್ಟು ನಿನ್ನ ಅಳಲು
ನೀ ಧರೆಯ ತೊರೆದಾಗ
ನೀ ಕೊಟ್ಟ ಮುತ್ತೈದೆತನವ
ಪಟ್ಟ ಚಟ್ಟವ ಹತ್ತಿತಲ್ಲಾ
ಓ ದೇವರೇ ನೀ ಜಗವ ಕಾಯೋ ಮಾಲಿಕ
ಅದ ಮರೆತರೆ ಅದ್ಯಾವ ಸೀಮೆ ನಾವಿಕ…
ಆ…ಆ…ಆ….ಹೂಂಹೂಂಹೂಂ…
ಓ ಓ ಓ ಓ… ಹೂಂಹೂಂಹೂಂ…
ಓ ಓ ಓ ಓ ಓ….ಓ ಓ ಓ ಓ…
ಓ ಓ ಒ ಓ…ಓ ಓ ಓ ಓ….
ಓ ಓ ಒ ಓ…ಓ ಓ ಓ ಓ….
ಕಿರು ಬೆರಳು ತಾಗಲು
ಅಂಬೆಗಾಲು ಮರೆತೆನು
ಕೈ ತುತ್ತನು ತಿನ್ನಲು
ಸುಳ್ಳು ಗುಮ್ಮನ ಕಂಡೆನು
ಬೆಚ್ಚನೆ ಮಡಿಲಲಿ ನಾ ಮಲಗಿರಲು
ಎದೆಗೂಡ ಒಲವನು ನಾ ತಬ್ಬಿರಲು
ಬಾ ಎಂದರೂ ಮತ್ತೆ ಬಾರದು…
ಓ ದೇವರೇ ಮೆಲುಕಾಗಿಸೋ ವರದಾನಕೆ
ಹಳೆ ನೆನಪಲೇ ಜೀವಂತ ಕನಸೇ ಕಾಣಿಕೆ…
ಓ ಓ ಓ ಓ ಓ….ಓ ಓ ಓ ಓ…
ಆ….ಆ ಆ ಆ ಆ…ಆ ಆ ಆ…ಆಆ…
ಎಡವಿ ಬಿದ್ದ ಆ ಕ್ಷಣ
ಮೊದಲ ಕೆಟ್ಟೆ ಮರುಕ್ಷಣ
ಬಿಕ್ಕಳಿಸಿ ನಾ ಅಳುತಿರಲು
ಮುದ್ದಿಸಿ ಜೊತೆಯಲಿ ನಗುವಳು
ಕಾಲವು ಉರುಳಿ ನಾ ಬೆಳೆದಂತೆ
ಮುಪ್ಪಾದ ಕಾಲಕೆ ಉರುಳಾಗುವ
ಆಸೆಯೇ ಹುಸಿಯಾಯಿತೆ…
ಓ ದೇವರೇ ಕೊಟ್ಟು ಕಿತ್ತುಕೊಳ್ಳೊ
ನಿನ್ನ ಸ್ವಾರ್ಥಕೆ…
ದಿಕ್ಕುಗೆಟ್ಟವರ ಗೋಳಾಟಕೆ
ಹೊಣೆಯಾಗುವೇ…
ಆ ಆ…ಆ…ಆ….ಹೂಂಹೂಂಹೂಂ…
ಆ…ಆ…ಆ…ಆ ಆ ಆ ಆ…..
ಆ…ಆ….
ನಾ ನಕ್ಕರೂ ಕಣ್ಣೀರು
ಸುಮ್ಮನಿರಲು ಬಿಡುತಿಲ್ಲಾ
ನಾನತ್ತರೂ ಕಣ್ಣೊರೆಸು
ನನ್ನೋರು ನನಗಿಲ್ಲಾ
ಬಚ್ಚಿಟ್ಟು ನಿನ್ನ ಅಳಲು
ನೀ ಧರೆಯ ತೊರೆದಾಗ
ನೀ ಕೊಟ್ಟ ಮುತ್ತೈದೆತನವ
ಪಟ್ಟ ಚಟ್ಟವ ಹತ್ತಿತಲ್ಲಾ
ಓ ದೇವರೇ ನೀ ಜಗವ ಕಾಯೋ ಮಾಲಿಕ
ಅದ ಮರೆತರೆ ಅದ್ಯಾವ ಸೀಮೆ ನಾವಿಕ…
ಆ…ಆ…ಆ….ಹೂಂಹೂಂಹೂಂ…
ಓ ಓ ಓ ಓ… ಹೂಂಹೂಂಹೂಂ…
ಓ ಓ ಓ ಓ ಓ….ಓ ಓ ಓ ಓ…
ಓ ಓ ಒ ಓ…ಓ ಓ ಓ ಓ….
ಓ ಓ ಒ ಓ…ಓ ಓ ಓ ಓ….
ಕಿರು ಬೆರಳು ತಾಗಲು
ಅಂಬೆಗಾಲು ಮರೆತೆನು
ಕೈ ತುತ್ತನು ತಿನ್ನಲು
ಸುಳ್ಳು ಗುಮ್ಮನ ಕಂಡೆನು
ಬೆಚ್ಚನೆ ಮಡಿಲಲಿ ನಾ ಮಲಗಿರಲು
ಎದೆಗೂಡ ಒಲವನು ನಾ ತಬ್ಬಿರಲು
ಬಾ ಎಂದರೂ ಮತ್ತೆ ಬಾರದು…
ಓ ದೇವರೇ ಮೆಲುಕಾಗಿಸೋ ವರದಾನಕೆ
ಹಳೆ ನೆನಪಲೇ ಜೀವಂತ ಕನಸೇ ಕಾಣಿಕೆ…
ಓ ಓ ಓ ಓ ಓ….ಓ ಓ ಓ ಓ…
ಆ….ಆ ಆ ಆ ಆ…ಆ ಆ ಆ…ಆಆ…
ಎಡವಿ ಬಿದ್ದ ಆ ಕ್ಷಣ
ಮೊದಲ ಕೆಟ್ಟೆ ಮರುಕ್ಷಣ
ಬಿಕ್ಕಳಿಸಿ ನಾ ಅಳುತಿರಲು
ಮುದ್ದಿಸಿ ಜೊತೆಯಲಿ ನಗುವಳು
ಕಾಲವು ಉರುಳಿ ನಾ ಬೆಳೆದಂತೆ
ಮುಪ್ಪಾದ ಕಾಲಕೆ ಉರುಳಾಗುವ
ಆಸೆಯೇ ಹುಸಿಯಾಯಿತೆ…
ಓ ದೇವರೇ ಕೊಟ್ಟು ಕಿತ್ತುಕೊಳ್ಳೊ
ನಿನ್ನ ಸ್ವಾರ್ಥಕೆ…
ದಿಕ್ಕುಗೆಟ್ಟವರ ಗೋಳಾಟಕೆ
ಹೊಣೆಯಾಗುವೇ…
ಆ ಆ…ಆ…ಆ….ಹೂಂಹೂಂಹೂಂ…
ಆ…ಆ…ಆ…ಆ ಆ ಆ ಆ…..
Naa Nakkaru song lyrics from Kannada Movie Garudaksha starring Chethan Yadu, Raksha Gowda, Sathya Raj, Lyrics penned by Srivatsaa Sung by Santhosh Venky , Music Composed by Srivatsa, film is Directed by Sridhar Vaishnav and film is released on 2022