Male Nintharu Lyrics

ಮಳೆ ನಿಂತರೂ Lyrics

in Garudaksha

in ಗರುಡಾಕ್ಷ

LYRIC

Song Details Page after Lyrice

ಮಳೆ ನಿಂತರೂ ಮರದನಿಯಲಿ
ನಾ ನೆನೆದೆನು ನಿನ್ನ ನೆನೆಯುತ
ನಿನ್ನ ನೆನೆಯುತ….
 
ಮಳೆ ನಿಂತರೂ ಮರದನಿಯಲಿ
ನಾ ನೆನೆದೆನು ನಿನ್ನ ನೆನೆಯುತ
ನಿನ್ನ ನೆನೆಯುತ….
ಕಣ್ಣಂಚಲಿ ಮಿಸುಕಾಡದೆ
ಕಣ್‌ ಹಣಿಗಳು ಪಿಸುಗುಡುತಿದೆ
ಹಠ ಮಾಡದೆ ಕೊಡು ಸುಳಿವನು
ಹಿತವೆನ್ನಿಸೋ ನಿನ್ನ ಒಲವನು
 
|| ಮಳೆ ನಿಂತರೂ ಮರದನಿಯಲಿ
ನಾ ನೆನೆದೆನು ನಿನ್ನ ನೆನೆಯುತ
ನಿನ್ನ ನೆನೆಯುತ….||
 
ಮನ್ನಿಸೋ ಮನವೇ ಒಲ್ಲದ
ಪ್ರಣಯ ಕನ್ನಡಿ ಹಿಡಿದಂತೆ
ಆಲಿಸೋ ಒಲವೇ ನಲ್ಮೆಯ
ವಿರಹ ಮುನ್ನುಡಿ ಬರೆದಂತೆ
ಮಾತಾಡು ನೀ ಓ ಮೌನವೇ
ಮಾತಾಡು ನೀ ಓ ಮೌನವೇ
ಬೇರೆ ಯಾರನೂ ಕನವರಿಸದ
ಕನಸೇತಕೋ ನಿನ್ನ ಹುಡುಕಿದೆ
ಕಂಡ ಕನಸನು ನನಸಾಗಿಸೋ
ಮನಸೇತಕೋ ನಿನ್ನ ಜಪಿಸಿದೆ..
 
|| ಮಳೆ ನಿಂತರೂ ಮರದನಿಯಲಿ
ನಾ ನೆನೆದೆನು ನಿನ್ನ ನೆನೆಯುತ
ನಿನ್ನ ನೆನೆಯುತ….||
 

ಮಳೆ ನಿಂತರೂ ಮರದನಿಯಲಿ
ನಾ ನೆನೆದೆನು ನಿನ್ನ ನೆನೆಯುತ
ನಿನ್ನ ನೆನೆಯುತ….
 
ಮಳೆ ನಿಂತರೂ ಮರದನಿಯಲಿ
ನಾ ನೆನೆದೆನು ನಿನ್ನ ನೆನೆಯುತ
ನಿನ್ನ ನೆನೆಯುತ….
ಕಣ್ಣಂಚಲಿ ಮಿಸುಕಾಡದೆ
ಕಣ್‌ ಹಣಿಗಳು ಪಿಸುಗುಡುತಿದೆ
ಹಠ ಮಾಡದೆ ಕೊಡು ಸುಳಿವನು
ಹಿತವೆನ್ನಿಸೋ ನಿನ್ನ ಒಲವನು
 
|| ಮಳೆ ನಿಂತರೂ ಮರದನಿಯಲಿ
ನಾ ನೆನೆದೆನು ನಿನ್ನ ನೆನೆಯುತ
ನಿನ್ನ ನೆನೆಯುತ….||
 
ಮನ್ನಿಸೋ ಮನವೇ ಒಲ್ಲದ
ಪ್ರಣಯ ಕನ್ನಡಿ ಹಿಡಿದಂತೆ
ಆಲಿಸೋ ಒಲವೇ ನಲ್ಮೆಯ
ವಿರಹ ಮುನ್ನುಡಿ ಬರೆದಂತೆ
ಮಾತಾಡು ನೀ ಓ ಮೌನವೇ
ಮಾತಾಡು ನೀ ಓ ಮೌನವೇ
ಬೇರೆ ಯಾರನೂ ಕನವರಿಸದ
ಕನಸೇತಕೋ ನಿನ್ನ ಹುಡುಕಿದೆ
ಕಂಡ ಕನಸನು ನನಸಾಗಿಸೋ
ಮನಸೇತಕೋ ನಿನ್ನ ಜಪಿಸಿದೆ..
 
|| ಮಳೆ ನಿಂತರೂ ಮರದನಿಯಲಿ
ನಾ ನೆನೆದೆನು ನಿನ್ನ ನೆನೆಯುತ
ನಿನ್ನ ನೆನೆಯುತ….||
 

Male Nintharu song lyrics from Kannada Movie Garudaksha starring Chethan Yadu, Raksha Gowda, Sathya Raj, Lyrics penned by Srivatsaa Sung by Neha Venugopal, Music Composed by Srivatsa, film is Directed by Sridhar Vaishnav and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ