ಕಣ್ಣ ಮುಚ್ಚಾಲೆ ಮನದಂಗಳದಲ್ಲೆ
ಪ್ರೀತಿಯ ಮುತ್ತಿನ ಮೂಟೆ
ಹೊತ್ತಿಕೊಂಡು ಹೋದೆನಲ್ಲೆ
ತಂಗಾಳಿ ಸೋನೆ ಪಿಸುಗುಟ್ಟಿದಂತೆ
ಸದ್ದಿಲ್ಲದೆ ಸದ್ದು ಮಾಡೊ
ಪ್ರೀತಿ ಮಾತು ಉತ್ಸವದಂತೆ
ಕಣ್ಣಂಚಿನ ಮಿಂಚು ಓ ನಿನದೊಂದೆ ಹುಚ್ಚು ಓ
ಈ ಹೃದಯದ ಇಂಚು ಇಂಚು
ನಿನ್ನಅಚ್ಚುಮೆಚ್ಚಿಕೊಂಡು
ಇನ್ನೇನಿದೆ ಮುಂದೆ ಓ ನಾವೀಗ ಒಂದೆ ಓ
ಮುಂಗುರುಳ ಮೆಲ್ಲ ಸರಿಸಿ ಉಸಿರು ಸೋಕೊ ಸಮಯ ಇಂದೆ
ತರುಣ ತರುಣಿ ಸೇರಿ ಸ್ಮರಿಸೊ ಸ್ವರವಿದು
ಸೆಳೆಯೊ ಸಲಿಗೆ ಇಲ್ಲಿ ಹೊಸತನ
ಮನದ ಮೆನೆಗೆ ಪ್ರೀತಿ ಕೊಡುಗೆಯಾಗಿದೆ
ಎಲ್ಲೆಲ್ಲೂ ಸಂತಸದ ಗಾನ
ಜೊತೆಯಾಗಿ ಜೋಡಿಯಾದ ಚೆಂದದ ಚಿತ್ತಾರ
ಮೂಡಲು ರಂಗು ರಂಗವಲ್ಲಿ
ಸಂತಸ ಸಾರುವಂತ ಸಂಗಾತಿ ಸಿಕ್ಕಮೇಲೆ
ಬದುಕೆಲ್ಲ ದೀಪಾವಳಿ
ಈ ಓರೆನೋಡಕೆ ಓ ಹೂಂಗುಟ್ಟಿ ಕಾಣಿಕೆ ಓ
ಕೊಡಲೆಂದು ನಾನು ನಿನ್ನ ಹಿಂದೆ ಹಿಂದೆ ಓಡಿ ಬಂದೆ
ಹೂಗುಚ್ಚದ ಕುಚ್ಚು ಓ ನಿನಗಚ್ಚು ಮೆಚ್ಚು ಓ
ಕಣ್ಣಲ್ಲೆ ಸಂಚು ಹಾಕಿ ಹಚ್ಚಿಕೊಳ್ಳೊ ಆಸೆ ಇನ್ನು
ನೂರು ಭಾವ ಬೆರೆತೋದ ಮೇಲೆ
ಭಾವನೆಗಳೆಲ್ಲ ಒಂದೆ
ಕರುಣೆ ಪ್ರೀತಿ ವರವಾಗಿ ಬಂದು
ಬೆಳಗಲು ಮನೆಯಮುಂದೆ
ಸಾಲು ಸಾಲು ಒಂದಾಗಿ ಸೇರಲು ನುಡಿಯೆಲ್ಲ ಸವಿಯಂತೆ
ಆಡೊ ಮಾತು ಹಾಡಾಗಿ ಬರಲು ಸುಮಧುರ ಸುಸ್ವರದಂತೆ
ನೀನೆಲ್ಲೊ ನಿಂತು ನಸುನಗುತ್ತಿರೆ
ನನಗಂತು ಏನೊ ಹೊಸ ಅಕ್ಕರೆ
ನಾನಂತು ಇನ್ನು ನಿನ್ನ ಕೈಸೆರೆ
ಬಿಡಬೇಡ ಇಂದು ಮಳೆಬಂದರೆ
ನನ್ನದೇನಿಲ್ಲ ನಿನ್ನದೆ ಎಲ್ಲ
ಪ್ರೀತಿ ಬೆಳಕನ್ನು ಬಾ ಬೆಳಗಿಸು
ಕಣ್ಣಂಚಿನ ಮಿಂಚು ಓ ನಿನದೊಂದೆ ಹುಚ್ಚು ಓ
ಈ ಹೃದಯದ ಇಂಚು ಇಂಚು
ನಿನ್ನಅಚ್ಚುಮೆಚ್ಚಿಕೊಂಡು
ಇನ್ನೇನಿದೆ ಮುಂದೆ ಓ ನಾವೀಗ ಒಂದೆ ಓ
ಮುಂಗುರುಳ ಮೆಲ್ಲ ಸರಿಸಿ ಉಸಿರು ಸೋಕೊ ಸಮಯ ಇಂದೆ
ಕಣ್ಣಂಚಿನ ಮಿಂಚು ಓ ನಿನದೊಂದೆ ಹುಚ್ಚು ಓ
ಈ ಹೃದಯದ ಇಂಚು ಇಂಚು
ನಿನ್ನಅಚ್ಚುಮೆಚ್ಚಿಕೊಂಡು
ಇನ್ನೇನಿದೆ ಮುಂದೆ ಓ ನಾವೀಗ ಒಂದೆ ಓ
ಮುಂಗುರುಳ ಮೆಲ್ಲ ಸರಿಸಿ ಉಸಿರು ಸೋಕೊ ಸಮಯ ಇಂದೆ
ಸಮಯ ಇಂದೆ ಸಮಯ ಇಂದೆ ಸಮಯ ಇಂದೆ
ಕಣ್ಣ ಮುಚ್ಚಾಲೆ ಮನದಂಗಳದಲ್ಲೆ
ಪ್ರೀತಿಯ ಮುತ್ತಿನ ಮೂಟೆ
ಹೊತ್ತಿಕೊಂಡು ಹೋದೆನಲ್ಲೆ
ತಂಗಾಳಿ ಸೋನೆ ಪಿಸುಗುಟ್ಟಿದಂತೆ
ಸದ್ದಿಲ್ಲದೆ ಸದ್ದು ಮಾಡೊ
ಪ್ರೀತಿ ಮಾತು ಉತ್ಸವದಂತೆ
ಕಣ್ಣಂಚಿನ ಮಿಂಚು ಓ ನಿನದೊಂದೆ ಹುಚ್ಚು ಓ
ಈ ಹೃದಯದ ಇಂಚು ಇಂಚು
ನಿನ್ನಅಚ್ಚುಮೆಚ್ಚಿಕೊಂಡು
ಇನ್ನೇನಿದೆ ಮುಂದೆ ಓ ನಾವೀಗ ಒಂದೆ ಓ
ಮುಂಗುರುಳ ಮೆಲ್ಲ ಸರಿಸಿ ಉಸಿರು ಸೋಕೊ ಸಮಯ ಇಂದೆ
ತರುಣ ತರುಣಿ ಸೇರಿ ಸ್ಮರಿಸೊ ಸ್ವರವಿದು
ಸೆಳೆಯೊ ಸಲಿಗೆ ಇಲ್ಲಿ ಹೊಸತನ
ಮನದ ಮೆನೆಗೆ ಪ್ರೀತಿ ಕೊಡುಗೆಯಾಗಿದೆ
ಎಲ್ಲೆಲ್ಲೂ ಸಂತಸದ ಗಾನ
ಜೊತೆಯಾಗಿ ಜೋಡಿಯಾದ ಚೆಂದದ ಚಿತ್ತಾರ
ಮೂಡಲು ರಂಗು ರಂಗವಲ್ಲಿ
ಸಂತಸ ಸಾರುವಂತ ಸಂಗಾತಿ ಸಿಕ್ಕಮೇಲೆ
ಬದುಕೆಲ್ಲ ದೀಪಾವಳಿ
ಈ ಓರೆನೋಡಕೆ ಓ ಹೂಂಗುಟ್ಟಿ ಕಾಣಿಕೆ ಓ
ಕೊಡಲೆಂದು ನಾನು ನಿನ್ನ ಹಿಂದೆ ಹಿಂದೆ ಓಡಿ ಬಂದೆ
ಹೂಗುಚ್ಚದ ಕುಚ್ಚು ಓ ನಿನಗಚ್ಚು ಮೆಚ್ಚು ಓ
ಕಣ್ಣಲ್ಲೆ ಸಂಚು ಹಾಕಿ ಹಚ್ಚಿಕೊಳ್ಳೊ ಆಸೆ ಇನ್ನು
ನೂರು ಭಾವ ಬೆರೆತೋದ ಮೇಲೆ
ಭಾವನೆಗಳೆಲ್ಲ ಒಂದೆ
ಕರುಣೆ ಪ್ರೀತಿ ವರವಾಗಿ ಬಂದು
ಬೆಳಗಲು ಮನೆಯಮುಂದೆ
ಸಾಲು ಸಾಲು ಒಂದಾಗಿ ಸೇರಲು ನುಡಿಯೆಲ್ಲ ಸವಿಯಂತೆ
ಆಡೊ ಮಾತು ಹಾಡಾಗಿ ಬರಲು ಸುಮಧುರ ಸುಸ್ವರದಂತೆ
ನೀನೆಲ್ಲೊ ನಿಂತು ನಸುನಗುತ್ತಿರೆ
ನನಗಂತು ಏನೊ ಹೊಸ ಅಕ್ಕರೆ
ನಾನಂತು ಇನ್ನು ನಿನ್ನ ಕೈಸೆರೆ
ಬಿಡಬೇಡ ಇಂದು ಮಳೆಬಂದರೆ
ನನ್ನದೇನಿಲ್ಲ ನಿನ್ನದೆ ಎಲ್ಲ
ಪ್ರೀತಿ ಬೆಳಕನ್ನು ಬಾ ಬೆಳಗಿಸು
ಕಣ್ಣಂಚಿನ ಮಿಂಚು ಓ ನಿನದೊಂದೆ ಹುಚ್ಚು ಓ
ಈ ಹೃದಯದ ಇಂಚು ಇಂಚು
ನಿನ್ನಅಚ್ಚುಮೆಚ್ಚಿಕೊಂಡು
ಇನ್ನೇನಿದೆ ಮುಂದೆ ಓ ನಾವೀಗ ಒಂದೆ ಓ
ಮುಂಗುರುಳ ಮೆಲ್ಲ ಸರಿಸಿ ಉಸಿರು ಸೋಕೊ ಸಮಯ ಇಂದೆ
ಕಣ್ಣಂಚಿನ ಮಿಂಚು ಓ ನಿನದೊಂದೆ ಹುಚ್ಚು ಓ
ಈ ಹೃದಯದ ಇಂಚು ಇಂಚು
ನಿನ್ನಅಚ್ಚುಮೆಚ್ಚಿಕೊಂಡು
ಇನ್ನೇನಿದೆ ಮುಂದೆ ಓ ನಾವೀಗ ಒಂದೆ ಓ
ಮುಂಗುರುಳ ಮೆಲ್ಲ ಸರಿಸಿ ಉಸಿರು ಸೋಕೊ ಸಮಯ ಇಂದೆ
ಸಮಯ ಇಂದೆ ಸಮಯ ಇಂದೆ ಸಮಯ ಇಂದೆ
Kanna Mucchale song lyrics from Kannada Movie Garuda starring Siddharth Mahesh, Srinagar Kitty, Aindrita Ray, Lyrics penned by Dhananjaya Sung by Sruthi V. S, Nakul Abhyankar, Music Composed by , film is Directed by Dhanakumar K and film is released on 2022