Jaago Re Jaago Re Lyrics

ಜಾಗೊ ರೆ ಜಾಗೊ ರೆ Lyrics

in Garuda

in ಗರುಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗೋವಿಂದ ಗೋಪಾಲ ನೀನೆ ನಿಂಗೆಲ್ಲ
ನಮ್ಮ ಹಣೆಬರಹ ಯಾರ ಕೈಲಿಲ್ಲ
ನೋ ನೋ ನೋ ಟೆನ್ಷನ್‌ ಇಲ್ಲ ಪ್ರಾಬ್ಲಮ್‌ ಇಲ್ಲ
ಅನ್ನೋರ್‌ ಯಾರಿಲ್ಲ
ಕಾಮನ್‌ ಫೇಸ್‌ ಮಾಡಿ ಗೆಲ್ಲೋಣ ಎಲ್ಲ
ಅಲೆಗಳ ಜೊತೆ ರೇಸಿಂಗ್‌ ಮಾಡೋಣ
ಗಾಳಿಯ ಪಿಸುಪಿಸುಮಾತು ಕೇಳೋಣ
ಹೋದಲೆಲ್ಲ ನಾವು ಪ್ರೀತಿ ಹಂಚೋಣ
ಲೈಫಿದು ತುಂಬಾ ಸಿಂಪಲ್‌ ಎಂಜಾಯ್‌ ಮಾಡೋಣ
ಜಾಗೊ ರೆ ಜಾಗೊ ರೆ ಓ ಗೆಳೆಯ
ನಿಂತಲ್ಲೆ ನಿಲ್ಲದು ಈ ಸಮಯ
ಬಿದ್ದರೆ ಏಳೋಣ ಸದ್ದಿರದೆ  
ಮುಂದಕ್ಕೆ ನುಗ್ಗೋಣ ಲೆಟ್ಸ್‌ ಗೋ
 
ಓಓ ಸೌಂಡಿಲ್ದೆ ಬಿಲ್ಡಪ್‌ ಇಲ್ದೆ ಮುಂಜಾನೆ ಎದ್ದು
ಸೂರ್ಯ ಬೆಳಕು ಕೊಡುವ ಡ್ಯೂಟಿ ಮಾಡ್ತಾನೆ
ಪುಟ್ಕೋಸಿ ಚಿಕ್ಕಪುಟ್ಟ ಕೆಲಸಕ್ಕೆಲ್ಲ ಟಮಟೆ ಹೊಡ್ಕೊಂಡು
ಯಾಕೊ ಮನುಷ್ಯ ಮಾತ್ರ ಶೋಕಿ ಮಾಡ್ತಾನೆ
ಇರುವುದು ಈ ಲೈಫು ಕ್ಷಣಿಕ
ಸವಿಯುವ ಸಿಗೊ ಪ್ರತಿನಿಮಿಷ
ನಮ್‌ ದುನಿಯಾಗೆ ನಾವೆ ಅರಸ
ಮಾಡೋಣ ಚೇಸ್‌ ನಾವು ನಮ್ಮ ಕನಸ
 ಜಾಗೊ ರೆ ಜಾಗೊ ರೆ ಓ ಗೆಳೆಯ
ನಿಂತಲ್ಲೆ ನಿಲ್ಲದು ಈ ಸಮಯ
ಬಿದ್ದರೆ ಏಳೋಣ ಸದ್ದಿರದೆ  
ಮುಂದಕ್ಕೆ ನುಗ್ಗೋಣ ಲೆಟ್ಸ್‌ ಗೋ
 
ಎಲ್ಲೆ ಹೋಗು ಏನೆ ಆಗು
ಮೊದಲು ಒಳ್ಳೆ ಮಾನವನಾಗು
ವಿಶೇಷ ಇಲ್ಲಿ ಪ್ರತಿಘಳಿಗೆ
ನೀ ಸ್ನೇಹ ಹಂಚು ಮನಘಳಿಗೆ
ವಿಶಾಲವಾದ ಜಗದೊಳಗೆ
ಎಲ್ಲರೊಳಗೊಂದಾಗಿ ಇರು
ಜಾಗೊ ರೆ ಜಾಗೊ ರೆ ಓ ಗೆಳೆಯ
ನಿಂತಲ್ಲೆ ನಿಲ್ಲದು ಈ ಸಮಯ
ಇದ್ದರೆ ಏಳೋಣ ಸದ್ದಿರದೆ  
ಮುಂದಕ್ಕೆ ನುಗ್ಗೋಣ ಲೆಟ್ಸ್‌ ಗೋ

ಗೋವಿಂದ ಗೋಪಾಲ ನೀನೆ ನಿಂಗೆಲ್ಲ
ನಮ್ಮ ಹಣೆಬರಹ ಯಾರ ಕೈಲಿಲ್ಲ
ನೋ ನೋ ನೋ ಟೆನ್ಷನ್‌ ಇಲ್ಲ ಪ್ರಾಬ್ಲಮ್‌ ಇಲ್ಲ
ಅನ್ನೋರ್‌ ಯಾರಿಲ್ಲ
ಕಾಮನ್‌ ಫೇಸ್‌ ಮಾಡಿ ಗೆಲ್ಲೋಣ ಎಲ್ಲ
ಅಲೆಗಳ ಜೊತೆ ರೇಸಿಂಗ್‌ ಮಾಡೋಣ
ಗಾಳಿಯ ಪಿಸುಪಿಸುಮಾತು ಕೇಳೋಣ
ಹೋದಲೆಲ್ಲ ನಾವು ಪ್ರೀತಿ ಹಂಚೋಣ
ಲೈಫಿದು ತುಂಬಾ ಸಿಂಪಲ್‌ ಎಂಜಾಯ್‌ ಮಾಡೋಣ
ಜಾಗೊ ರೆ ಜಾಗೊ ರೆ ಓ ಗೆಳೆಯ
ನಿಂತಲ್ಲೆ ನಿಲ್ಲದು ಈ ಸಮಯ
ಬಿದ್ದರೆ ಏಳೋಣ ಸದ್ದಿರದೆ  
ಮುಂದಕ್ಕೆ ನುಗ್ಗೋಣ ಲೆಟ್ಸ್‌ ಗೋ
 
ಓಓ ಸೌಂಡಿಲ್ದೆ ಬಿಲ್ಡಪ್‌ ಇಲ್ದೆ ಮುಂಜಾನೆ ಎದ್ದು
ಸೂರ್ಯ ಬೆಳಕು ಕೊಡುವ ಡ್ಯೂಟಿ ಮಾಡ್ತಾನೆ
ಪುಟ್ಕೋಸಿ ಚಿಕ್ಕಪುಟ್ಟ ಕೆಲಸಕ್ಕೆಲ್ಲ ಟಮಟೆ ಹೊಡ್ಕೊಂಡು
ಯಾಕೊ ಮನುಷ್ಯ ಮಾತ್ರ ಶೋಕಿ ಮಾಡ್ತಾನೆ
ಇರುವುದು ಈ ಲೈಫು ಕ್ಷಣಿಕ
ಸವಿಯುವ ಸಿಗೊ ಪ್ರತಿನಿಮಿಷ
ನಮ್‌ ದುನಿಯಾಗೆ ನಾವೆ ಅರಸ
ಮಾಡೋಣ ಚೇಸ್‌ ನಾವು ನಮ್ಮ ಕನಸ
 ಜಾಗೊ ರೆ ಜಾಗೊ ರೆ ಓ ಗೆಳೆಯ
ನಿಂತಲ್ಲೆ ನಿಲ್ಲದು ಈ ಸಮಯ
ಬಿದ್ದರೆ ಏಳೋಣ ಸದ್ದಿರದೆ  
ಮುಂದಕ್ಕೆ ನುಗ್ಗೋಣ ಲೆಟ್ಸ್‌ ಗೋ
 
ಎಲ್ಲೆ ಹೋಗು ಏನೆ ಆಗು
ಮೊದಲು ಒಳ್ಳೆ ಮಾನವನಾಗು
ವಿಶೇಷ ಇಲ್ಲಿ ಪ್ರತಿಘಳಿಗೆ
ನೀ ಸ್ನೇಹ ಹಂಚು ಮನಘಳಿಗೆ
ವಿಶಾಲವಾದ ಜಗದೊಳಗೆ
ಎಲ್ಲರೊಳಗೊಂದಾಗಿ ಇರು
ಜಾಗೊ ರೆ ಜಾಗೊ ರೆ ಓ ಗೆಳೆಯ
ನಿಂತಲ್ಲೆ ನಿಲ್ಲದು ಈ ಸಮಯ
ಇದ್ದರೆ ಏಳೋಣ ಸದ್ದಿರದೆ  
ಮುಂದಕ್ಕೆ ನುಗ್ಗೋಣ ಲೆಟ್ಸ್‌ ಗೋ

Jaago Re Jaago Re song lyrics from Kannada Movie Garuda starring Siddharth Mahesh, Srinagar Kitty, Aindrita Ray, Lyrics penned by Kaviraj Sung by Hrithik Siddachar , Music Composed by , film is Directed by Dhanakumar K and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ