ಈ ಸೀತೆಗೆ ರಘುಕುಲ ರಾಮನಾಸರೆ
ಋಣಾನುಬಂಧ ಕೂಡಿಬಂದು ಪ್ರೀತಿಯ ಸೆರೆ
ಶ್ರೀರಾಮನ ಉಸಿರಲಿ ಈ ಜಾನಕಿ
ಇವನ ಮನಸ್ಸು ಅವಳ ಕಡೆಗೆ
ಇವಳಿಗ ಅರಳಿರುವ ಹೂ ನಗೆ
ಒಲವ ಶರವ ಗುರಿ ಮಾಡಿ ಹೂಡುವನು ರಾಮ
ಹೃದಯ ಫಲವ ಶರಣಾಗಿ ನೀಡಿದಳು ಸೀತ
ಹೊಸ ಹಾಳೆ ತೆರೆದಂತೆ ಬಾಳು
ಹಿಡಿಗಾಗಿ ಬೆರಳೊಂದಿರಲು
ಖುಷಿಯ ಕನಸು ಪುನರಾರಂಭವಾದಂತಿದೆ
ಶ್ರೀಕಾರವೆ ಶುಭಕರ ಸಾಕಾರವು
ರಾಮನಾಮ ನುಡಿಯ ಕೇಳಿ ನಾಚಿದಂತೆ ಸೀತೆ
ಸೀತೆಯೆಂದು ರಾಮನಿಗೆ ಅನುರಾಗದ ಕವಿತೆ
ಪ್ರೀತಿಯಿಂದ ಮನಕೆ ನಿತ್ಯೋತ್ಸವ
ರೋಮಾಂಚನಗೊಳಿಸೊ ಆನಂದ ಪರ್ವ
ಅತಿ ಸುಂದರ ಸಮಾರಂಭಕೆ ಇದೆ ದೇವರ ಅಣತಿ
||ಈ ಸೀತೆಗೆ ರಘುಕುಲ ರಾಮನಾಸರೆ
ಋಣಾನುಬಂಧ ಕೂಡಿಬಂದು ಪ್ರೀತಿಯ ಸೆರೆ
ಶ್ರೀರಾಮನ ಉಸಿರಲಿ ಈ ಜಾನಕಿ||
ಈ ಸೀತೆಗೆ ರಘುಕುಲ ರಾಮನಾಸರೆ
ಋಣಾನುಬಂಧ ಕೂಡಿಬಂದು ಪ್ರೀತಿಯ ಸೆರೆ
ಶ್ರೀರಾಮನ ಉಸಿರಲಿ ಈ ಜಾನಕಿ
ಇವನ ಮನಸ್ಸು ಅವಳ ಕಡೆಗೆ
ಇವಳಿಗ ಅರಳಿರುವ ಹೂ ನಗೆ
ಒಲವ ಶರವ ಗುರಿ ಮಾಡಿ ಹೂಡುವನು ರಾಮ
ಹೃದಯ ಫಲವ ಶರಣಾಗಿ ನೀಡಿದಳು ಸೀತ
ಹೊಸ ಹಾಳೆ ತೆರೆದಂತೆ ಬಾಳು
ಹಿಡಿಗಾಗಿ ಬೆರಳೊಂದಿರಲು
ಖುಷಿಯ ಕನಸು ಪುನರಾರಂಭವಾದಂತಿದೆ
ಶ್ರೀಕಾರವೆ ಶುಭಕರ ಸಾಕಾರವು
ರಾಮನಾಮ ನುಡಿಯ ಕೇಳಿ ನಾಚಿದಂತೆ ಸೀತೆ
ಸೀತೆಯೆಂದು ರಾಮನಿಗೆ ಅನುರಾಗದ ಕವಿತೆ
ಪ್ರೀತಿಯಿಂದ ಮನಕೆ ನಿತ್ಯೋತ್ಸವ
ರೋಮಾಂಚನಗೊಳಿಸೊ ಆನಂದ ಪರ್ವ
ಅತಿ ಸುಂದರ ಸಮಾರಂಭಕೆ ಇದೆ ದೇವರ ಅಣತಿ
||ಈ ಸೀತೆಗೆ ರಘುಕುಲ ರಾಮನಾಸರೆ
ಋಣಾನುಬಂಧ ಕೂಡಿಬಂದು ಪ್ರೀತಿಯ ಸೆರೆ
ಶ್ರೀರಾಮನ ಉಸಿರಲಿ ಈ ಜಾನಕಿ||
Ee Seethege song lyrics from Kannada Movie Garuda starring Siddharth Mahesh, Srinagar Kitty, Aindrita Ray, Lyrics penned by Bharath M Venkataswamy Sung by Sruthi V. S, Raghu Dixit, Music Composed by , film is Directed by Dhanakumar K and film is released on 2022