Thandeyu Neene Thayiyu Neene Lyrics

ತಂದೆಯು ನೀನೇ ತಾಯಿಯು ನೀನೇ Lyrics

in Garuda Rekhe

in ಗರುಡ ರೇಖೆ

LYRIC

Song Details Page after Lyrice

ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್

ತಂದೆಯು ನೀನೆ ತಾಯಿಯು ನೀನೆ 
ಎಂದೆಂದೂ ನಮ್ಮ ಕಾಪಾಡು
ಭೋಗಿರಾಜನೆ ನಾಗರಾಜನೆ  
ಭೋಗಿರಾಜನೆ ನಾಗರಾಜನೆ

ತಂದೆಯು ನೀನೆ ತಾಯಿಯು ನೀನೆ 
ಎಂದೆಂದೂ ನಮ್ಮ ಕಾಪಾಡು
ಭೋಗಿರಾಜನೆ ನಾಗರಾಜನೆ  
ಓ….ಭೋಗಿರಾಜನೆ ನಾಗರಾಜನೆ

ಓ ಹೊಯ್ ಓ ಹೊಯ್
ಓ ಹೊಯ್ ಓ ಹೊಯ್
 
ಅರಿಶಿನ ತಂದೆ (ಆಆ)..ಕುಂಕುಮ ತಂದೆ (ಓಓ )..
ಹೂವನು ತಂದೆ (ಆಆ)..ಹಾಲನ್ನು ತಂದೆ (ಓಓ )..
ಪೂಜೆಯ ಮಾಡುವೆ ಬಾರಪ್ಪ
ನೈವೇದ್ಯ ನೀಡುವೆ ನೋಡಪ್ಪಾ
ಆರತಿ ಎತ್ತುವೆ ನಮ್ಮಪ್ಪಾ 
ಕೈಯನ್ನು ಮುಗಿವೆ ನಾಗಪ್ಪಾ
ನಮಗೆಲ್ಲಾ ಸಂತೋಷ
ಸೌಭಾಗ್ಯ ನೀಡೋನು
ನೀನೇ...(ನೀನೇ)... ನೀನೇ...(ನೀನೇ.)..
ಒಹೋ... ಒಹೋ .... ಒಹೋ

 
|| ತಂದೆಯು ನೀನೆ ತಾಯಿಯು ನೀನೆ 
ಎಂದೆಂದೂ ನಮ್ಮ ಕಾಪಾಡು
ಭೋಗಿರಾಜನೆ ನಾಗರಾಜನೆ  
ಓ….ಭೋಗಿರಾಜನೆ ನಾಗರಾಜನೆ…||
 
ಒಹೋ ಒಹೋ ಒಹೋ ಹೊಯ್ 
ಒಹೋ ಒಹೋ ಒಹೋ ಹೊಯ್   
 
ಒಹೋ... ಆಹ್ಹಹ್ಹಾ
ಕಾಡಾದರೇನು (ಆಆ).. ನಾಡಾದರೇನು (ಓಓ .)
ಹಗಲಾದರೇನು ಆಆ..ಇರುಳಾದರೇನು (ಓಓ )..
ನೆರಳಾಗಿ ನೀನು ಇರುವಾಗ 
ಜೊತೆಯಾಗಿ ಹಿಂದೆ ಬರುವಾಗ
ಭಯವೆಲ್ಲಿ ಬಂತು ನಮಗಾಗ 
ಸೋಲೆಂಬ ಮಾತೆ ಕನಸಾಗ
ಗತಿ ನೀನೇ ಮತಿ ನೀನೇ
ನಮಗೆಲ್ಲ ಕುಲದೈವ
ನೀನೇ..ನೀನೇ.. ನೀನೇ..ನೀನೇ..
ಒಹೋ... ಒಹೋ .... ಒಹೋ
 
|| ತಂದೆಯು ನೀನೆ ತಾಯಿಯು ನೀನೆ 
ಎಂದೆಂದೂ ನಮ್ಮ ಕಾಪಾಡು
ಭೋಗಿರಾಜನೆ ನಾಗರಾಜನೆ  
ಓ….ಭೋಗಿರಾಜನೆ ನಾಗರಾಜನೆ…||

ಹೊಯ್ ಹೊಯ್ ಹೊಯ್
ಹೊಯ್ ಹೊಯ್ ಹೊಯ್

ತಂದೆಯು ನೀನೆ ತಾಯಿಯು ನೀನೆ 
ಎಂದೆಂದೂ ನಮ್ಮ ಕಾಪಾಡು
ಭೋಗಿರಾಜನೆ ನಾಗರಾಜನೆ  
ಭೋಗಿರಾಜನೆ ನಾಗರಾಜನೆ

ತಂದೆಯು ನೀನೆ ತಾಯಿಯು ನೀನೆ 
ಎಂದೆಂದೂ ನಮ್ಮ ಕಾಪಾಡು
ಭೋಗಿರಾಜನೆ ನಾಗರಾಜನೆ  
ಓ….ಭೋಗಿರಾಜನೆ ನಾಗರಾಜನೆ

ಓ ಹೊಯ್ ಓ ಹೊಯ್
ಓ ಹೊಯ್ ಓ ಹೊಯ್
 
ಅರಿಶಿನ ತಂದೆ (ಆಆ)..ಕುಂಕುಮ ತಂದೆ (ಓಓ )..
ಹೂವನು ತಂದೆ (ಆಆ)..ಹಾಲನ್ನು ತಂದೆ (ಓಓ )..
ಪೂಜೆಯ ಮಾಡುವೆ ಬಾರಪ್ಪ
ನೈವೇದ್ಯ ನೀಡುವೆ ನೋಡಪ್ಪಾ
ಆರತಿ ಎತ್ತುವೆ ನಮ್ಮಪ್ಪಾ 
ಕೈಯನ್ನು ಮುಗಿವೆ ನಾಗಪ್ಪಾ
ನಮಗೆಲ್ಲಾ ಸಂತೋಷ
ಸೌಭಾಗ್ಯ ನೀಡೋನು
ನೀನೇ...(ನೀನೇ)... ನೀನೇ...(ನೀನೇ.)..
ಒಹೋ... ಒಹೋ .... ಒಹೋ

 
|| ತಂದೆಯು ನೀನೆ ತಾಯಿಯು ನೀನೆ 
ಎಂದೆಂದೂ ನಮ್ಮ ಕಾಪಾಡು
ಭೋಗಿರಾಜನೆ ನಾಗರಾಜನೆ  
ಓ….ಭೋಗಿರಾಜನೆ ನಾಗರಾಜನೆ…||
 
ಒಹೋ ಒಹೋ ಒಹೋ ಹೊಯ್ 
ಒಹೋ ಒಹೋ ಒಹೋ ಹೊಯ್   
 
ಒಹೋ... ಆಹ್ಹಹ್ಹಾ
ಕಾಡಾದರೇನು (ಆಆ).. ನಾಡಾದರೇನು (ಓಓ .)
ಹಗಲಾದರೇನು ಆಆ..ಇರುಳಾದರೇನು (ಓಓ )..
ನೆರಳಾಗಿ ನೀನು ಇರುವಾಗ 
ಜೊತೆಯಾಗಿ ಹಿಂದೆ ಬರುವಾಗ
ಭಯವೆಲ್ಲಿ ಬಂತು ನಮಗಾಗ 
ಸೋಲೆಂಬ ಮಾತೆ ಕನಸಾಗ
ಗತಿ ನೀನೇ ಮತಿ ನೀನೇ
ನಮಗೆಲ್ಲ ಕುಲದೈವ
ನೀನೇ..ನೀನೇ.. ನೀನೇ..ನೀನೇ..
ಒಹೋ... ಒಹೋ .... ಒಹೋ
 
|| ತಂದೆಯು ನೀನೆ ತಾಯಿಯು ನೀನೆ 
ಎಂದೆಂದೂ ನಮ್ಮ ಕಾಪಾಡು
ಭೋಗಿರಾಜನೆ ನಾಗರಾಜನೆ  
ಓ….ಭೋಗಿರಾಜನೆ ನಾಗರಾಜನೆ…||

Thandeyu Neene Thayiyu Neene song lyrics from Kannada Movie Garuda Rekhe starring Srinath, Ambika, Madhavi, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by P S Prakash and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ