Aa Ravi Jaarida Baa Shashi Moodida Lyrics

ಆ ರವಿ ಜಾರಿದಾ ಬಾ ಶಶಿ ಮೂಡಿದಾ Lyrics

in Garuda Rekhe

in ಗರುಡ ರೇಖೆ

LYRIC

Song Details Page after Lyrice

ಗಂಡು : ರವಿ ಜಾರಿದಾ ಬಾ ಶಶಿ ಮೂಡಿದಾ...
                ಓ ಓ ಓ ಓ ಓ ಓ ಓ ಓ….
               
ಗಂಡು : ಹುಣ್ಣಿಮೆ ರಾತ್ರಿಯ ಕಾಣಲು ಬಂದೆ   
               ತಣ್ಣನೆ ಹಾಲಿನ ಬೆಳಕಲಿ ಮಿಂದೆ
                ವಿರಹದಿ ಬೆಂದೆ ನೆನಪಲಿ ನೊಂದೆ
                ಬಾರೆ ಗೆಳತಿ ಎಂದೆ ನೀ ಸೇರೇ ನನ್ನ ಇಂದೇ
                
ಗಂಡು : ಆ ರವಿ ಜಾರಿದ ಬಾ ಶಶಿ ಮೂಡಿದ
                ತಂಗಾಳಿ ಬೀಸಿ ಬಂತು ಹೂಗಂಧ
                ಚೆಲ್ಲಾಡಿ ಹೋಯ್ತು ತುಂಬಿ ಆನಂದ

ಹೆಣ್ಣು ರವಿ ಜಾರಿದ ಬಾ ಶಶಿ ಮೂಡಿದ
                ತಂಗಾಳಿ ಬೀಸಿ ಬಂತು ಹೂಗಂಧ
                ಚೆಲ್ಲಾಡಿ ಹೋಯ್ತು ತುಂಬಿ ಆನಂದ
 
ಹೆಣ್ಣು : ಜೊತೆಯಲ್ಲಿ ನದಿಯಾಗಿ ಹರಿದಾಡುವಾ
             ವನದಲ್ಲಿ ಹಾಯಾಗಿ ಓಡಾಡುವಾ
                ಗಿರಿ ಏರಿ ಗುಹೆಯಲ್ಲಿ ಒಂದಾಗುವಾ
                ಗಿರಿ ಏರಿ ಗುಹೆಯಲ್ಲಿ ಒಂದಾಗುವಾ
                ಇರುಳೆಲ್ಲವು.....
                ಇರುಳೆಲ್ಲ ಹಾಡೋಣ ಸಂಗೀತವಾ
 
|| ಗಂಡು : .. ರವಿ ಜಾರಿದ ಬಾ ಶಶಿ ಮೂಡಿದ
ಹೆಣ್ಣುತಂಗಾಳಿ ಬೀಸಿ ಬಂತು ಹೂಗಂಧಾ
                ಚೆಲ್ಲಾಡಿ ಹೋಯ್ತು ತುಂಬಿ ಆನಂದಾ…||

ಗಂಡು : ನಾಗಸಂಪಿಗೆ ಬಾ ಮುಡಿಯುವಾ
                ತಾಳೆ ಹೂ ಮೆತ್ತೆಯಲ್ಲಿ ಹೊರಳಾಡುವಾ
                 ಜೊನ್ನ ಮಳೆಯಲ್ಲಿ ಮೈಮರೆಯುವಾ
                 ಜೊನ್ನ ಮಳೆಯಲ್ಲಿ ಮೈಮರೆಯುವಾ
                ಸಂಗಾತಿಯೇ.........
                ಸಂಗಾತಿ ಉಯ್ಯಾಲೆ ಬಾ ಆಡುವಾ

 
|| ಹೆಣ್ಣು : ರವಿ ಜಾರಿದ ಬಾ ಶಶಿ ಮೂಡಿದ
ಗಂಡು : ತಂಗಾಳಿ ಬೀಸಿ ಬಂತು ಹೂಗಂಧಾ  
ಇಬ್ಬರೂ: ಚೆಲ್ಲಾಡಿ ಹೋಯ್ತು ತುಂಬಿ ಆನಂದಾ…||
 

ಗಂಡು : ರವಿ ಜಾರಿದಾ ಬಾ ಶಶಿ ಮೂಡಿದಾ...
                ಓ ಓ ಓ ಓ ಓ ಓ ಓ ಓ….
               
ಗಂಡು : ಹುಣ್ಣಿಮೆ ರಾತ್ರಿಯ ಕಾಣಲು ಬಂದೆ   
               ತಣ್ಣನೆ ಹಾಲಿನ ಬೆಳಕಲಿ ಮಿಂದೆ
                ವಿರಹದಿ ಬೆಂದೆ ನೆನಪಲಿ ನೊಂದೆ
                ಬಾರೆ ಗೆಳತಿ ಎಂದೆ ನೀ ಸೇರೇ ನನ್ನ ಇಂದೇ
                
ಗಂಡು : ಆ ರವಿ ಜಾರಿದ ಬಾ ಶಶಿ ಮೂಡಿದ
                ತಂಗಾಳಿ ಬೀಸಿ ಬಂತು ಹೂಗಂಧ
                ಚೆಲ್ಲಾಡಿ ಹೋಯ್ತು ತುಂಬಿ ಆನಂದ

ಹೆಣ್ಣು ರವಿ ಜಾರಿದ ಬಾ ಶಶಿ ಮೂಡಿದ
                ತಂಗಾಳಿ ಬೀಸಿ ಬಂತು ಹೂಗಂಧ
                ಚೆಲ್ಲಾಡಿ ಹೋಯ್ತು ತುಂಬಿ ಆನಂದ
 
ಹೆಣ್ಣು : ಜೊತೆಯಲ್ಲಿ ನದಿಯಾಗಿ ಹರಿದಾಡುವಾ
             ವನದಲ್ಲಿ ಹಾಯಾಗಿ ಓಡಾಡುವಾ
                ಗಿರಿ ಏರಿ ಗುಹೆಯಲ್ಲಿ ಒಂದಾಗುವಾ
                ಗಿರಿ ಏರಿ ಗುಹೆಯಲ್ಲಿ ಒಂದಾಗುವಾ
                ಇರುಳೆಲ್ಲವು.....
                ಇರುಳೆಲ್ಲ ಹಾಡೋಣ ಸಂಗೀತವಾ
 
|| ಗಂಡು : .. ರವಿ ಜಾರಿದ ಬಾ ಶಶಿ ಮೂಡಿದ
ಹೆಣ್ಣುತಂಗಾಳಿ ಬೀಸಿ ಬಂತು ಹೂಗಂಧಾ
                ಚೆಲ್ಲಾಡಿ ಹೋಯ್ತು ತುಂಬಿ ಆನಂದಾ…||

ಗಂಡು : ನಾಗಸಂಪಿಗೆ ಬಾ ಮುಡಿಯುವಾ
                ತಾಳೆ ಹೂ ಮೆತ್ತೆಯಲ್ಲಿ ಹೊರಳಾಡುವಾ
                 ಜೊನ್ನ ಮಳೆಯಲ್ಲಿ ಮೈಮರೆಯುವಾ
                 ಜೊನ್ನ ಮಳೆಯಲ್ಲಿ ಮೈಮರೆಯುವಾ
                ಸಂಗಾತಿಯೇ.........
                ಸಂಗಾತಿ ಉಯ್ಯಾಲೆ ಬಾ ಆಡುವಾ

 
|| ಹೆಣ್ಣು : ರವಿ ಜಾರಿದ ಬಾ ಶಶಿ ಮೂಡಿದ
ಗಂಡು : ತಂಗಾಳಿ ಬೀಸಿ ಬಂತು ಹೂಗಂಧಾ  
ಇಬ್ಬರೂ: ಚೆಲ್ಲಾಡಿ ಹೋಯ್ತು ತುಂಬಿ ಆನಂದಾ…||
 

Aa Ravi Jaarida Baa Shashi Moodida song lyrics from Kannada Movie Garuda Rekhe starring Srinath, Ambika, Madhavi, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by P S Prakash and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ