Bhoomi Thaayi Aaneyaagi Lyrics

in Garuda Rekhe

LYRIC

ಗಂಡು : ತದನ್ ಧಿನಕಧಿನ್ ಡೂಮ್ ಡೂಮ್ 
                ತದನ್ ಧಿನಕಧಿನ್ ಪೀಪೀಪೀಪೀ
               
ಗಂಡು : ಭೂಮಿ ತಾಯಿ ಆಣೆಯಾಗಿ ನಾವು ಒಂದೇನೆ
                ಜೀವ ಜೀವ ಸೇರಿ ಹಾಡೋ ರಾಗ ಒಂದೇನೆ
ಹೆಣ್ಣುಆಆ...ಆಆ...ಆಆ...     
ಗಂಡು......
 
ಹೆಣ್ಣು : ಭೂಮಿ ತಾಯಿ ಆಣೆಯಾಗಿ ನಾವು ಒಂದೇನೆ
                ಜೀವ ಜೀವ ಸೇರಿ ಹಾಡೋ ರಾಗ ಒಂದೇನೆ
ಗಂಡು :  ಆಆ...ಆಆ...ಆಆ...       
ಹೆಣ್ಣು :  ......
 
ಹೆಣ್ಣುಹಕ್ಕಿ ಶುಭ ಕೋರಿದೆ ಹಾಡುತಾ 
                ಹಾಡಿ ಮಂತ್ರ ಘೋಷವ ಮಾಡುತಾ
ಗಂಡುನವಿಲು ಗರಿ ತೆರೆದಿದೆ ಆಡುತಾ
                ಕೋರಿ ವಧುವರರಿಗೆ ಸ್ವಾಗತಾ
ಹೆಣ್ಣು : ಎಲ್ಲೆಲ್ಲೂ ಸಂತೋಷ 
ಗಂಡು ಎಲ್ಲೆಲ್ಲೂ ಸಂತೋಷ 
                ತಂದಿದೆ ಪ್ರೇಮದ ಸಂಗೀತಾ

|| ಹೆಣ್ಣು : ಭೂಮಿ ತಾಯಿ ಆಣೆಯಾಗಿ ನಾವು ಒಂದೇನೆ
                ಜೀವ ಜೀವ ಸೇರಿ ಹಾಡೋ ರಾಗ ಒಂದೇನೆ
ಗಂಡು :  ಆಆ...ಆಆ...ಆಆ...       
ಹೆಣ್ಣು :  ......ಓ……||

ಗಂಡು : ಯಾರೇ ಎದುರಾದರು ಪ್ರೀತಿಗೆ
                ನಾವು ದೂರವಾಗೆವು ಭೀತಿಗೆ
ಹೆಣ್ಣು : ಕಲ್ಲು ಮುಳ್ಳು ದಾರಿಯೇ ಆಗಲಿ
                ಕೂಡಿ ಮುಂದೆ ಸಾಗುವ ಬಾಳಲಿ
ಗಂಡು ಬಂಧಾ ಆನಂದಾ
ಹೆಣ್ಣು ಬಂಧಾ ಆನಂದಾ
                ಎಂದೂ ಬಾಡದ ಅನುಬಂಧಾ
 
|| ಗಂಡುಭೂಮಿ ತಾಯಿ ಆಣೆಯಾಗಿ ನಾವು ಒಂದೇನೆ
ಹೆಣ್ಣುಜೀವ ಜೀವ ಸೇರಿ ಹಾಡೋ ರಾಗ ಒಂದೇನೆ
ಗಂಡುಆಆ...ಆಆ...ಆಆ...       
ಹೆಣ್ಣು :  ......ಓ……||

Bhoomi Thaayi Aaneyaagi song lyrics from Kannada Movie Garuda Rekhe starring Srinath, Ambika, Madhavi, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by P S Prakash and film is released on 1982