-
ನನಗೆ ನೀನೆ ಗೆಳೆಯ ನನಗೆ ನೀನೆ
ನನಗೆ ನೀನೆ ಗೆಳೆಯ ನನಗೆ ನೀನೆ
ನನ್ನೊಳಗಿನ ಲೋಕವೆಲ್ಲ ನಿನದೆ ಆಗಿರುವಾಗ
ನನಗೆ ನೀನೆ ಗೆಳೆಯ ನನಗೆ ನೀನೆ
ನನಗೆ ನೀನೆ ಗೆಳೆಯ
ನನ್ನೆದೆಯ ಮಾತಿಗೆಲ್ಲ ನೀನೆ ರೂಪವಾದಾಗ
ನನಗೆ ನೀನೆ ಗೆಳೆಯ ನನಗೆ ನೀನೆ
ನನಗೆ ನೀನೆ ಗೆಳೆಯ
ನನ್ನ ದಾರಿಗಳು ನಿನ್ನೆಡೆ ಹರಿದು ಬಂದಾಗ
ಗುರಿಯು ಗೋಜಲು ಎರಡೆ ನನ್ ಆಸ್ತಿಯಾದಾಗ
ಉಸಿರಿನ ಉಸಿರಲಿ ಬರಿ ನಿಟ್ಟುಸಿರೆ ಭಾರವಾದಾಗ
ನನಗೆ ನೀನೆ ಗೆಳೆಯ ನನಗೆ ನೀನೆ
ನನಗೆ ನೀನೆ ಗೆಳೆಯ
ನನ್ನ ನಗೆಯ ತಿರುವು ಅಳುವಿನ ಹನಿಯು
ನೀನಷ್ಟೆ ಆದಾಗ
ನನಗೆ ನೀನೆ ಗೆಳೆಯ ನನಗೆ ನೀನೆ
ನನಗೆ ನೀನೆ ಗೆಳೆಯ
-
ನನಗೆ ನೀನೆ ಗೆಳೆಯ ನನಗೆ ನೀನೆ
ನನಗೆ ನೀನೆ ಗೆಳೆಯ ನನಗೆ ನೀನೆ
ನನ್ನೊಳಗಿನ ಲೋಕವೆಲ್ಲ ನಿನದೆ ಆಗಿರುವಾಗ
ನನಗೆ ನೀನೆ ಗೆಳೆಯ ನನಗೆ ನೀನೆ
ನನಗೆ ನೀನೆ ಗೆಳೆಯ
ನನ್ನೆದೆಯ ಮಾತಿಗೆಲ್ಲ ನೀನೆ ರೂಪವಾದಾಗ
ನನಗೆ ನೀನೆ ಗೆಳೆಯ ನನಗೆ ನೀನೆ
ನನಗೆ ನೀನೆ ಗೆಳೆಯ
ನನ್ನ ದಾರಿಗಳು ನಿನ್ನೆಡೆ ಹರಿದು ಬಂದಾಗ
ಗುರಿಯು ಗೋಜಲು ಎರಡೆ ನನ್ ಆಸ್ತಿಯಾದಾಗ
ಉಸಿರಿನ ಉಸಿರಲಿ ಬರಿ ನಿಟ್ಟುಸಿರೆ ಭಾರವಾದಾಗ
ನನಗೆ ನೀನೆ ಗೆಳೆಯ ನನಗೆ ನೀನೆ
ನನಗೆ ನೀನೆ ಗೆಳೆಯ
ನನ್ನ ನಗೆಯ ತಿರುವು ಅಳುವಿನ ಹನಿಯು
ನೀನಷ್ಟೆ ಆದಾಗ
ನನಗೆ ನೀನೆ ಗೆಳೆಯ ನನಗೆ ನೀನೆ
ನನಗೆ ನೀನೆ ಗೆಳೆಯ
Nanage Neene Geleya song lyrics from Kannada Movie Gantumoote starring Theju Belawadi, Nishchith Korodi, Bhargav Raju, Lyrics penned by Roopa Rao Sung by Chiranthan Bhabhra, Aparajith Sris, Music Composed by Aparajith Sris, film is Directed by Roopa Rao and film is released on 2019