Ee Dharani Naachide Lyrics

ಈ ಧರಣಿ ನಾಚಿದೆ Lyrics

in Gantumoote

in ಗಂಟುಮೂಟೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಈ ಧರಣಿ ನಾಚಿದೆ ಆ ನೀಲಿ ತೂಗಿದೆ
ಹಬೆಯಾಡುತ್ತಿದೆ ಹರೆಯ ಹನಿಯಾಡುತ್ತಿದೆ ಪ್ರಾಣಾಯ
ಧೀಂತನ ಧೀಂತನ
ಅರಳುತಿರೆ ಪ್ರೇಮಿಗಳು ಕರಗುತ್ತಿವೆ ಕಲ್ಲುಗಳು
 
ಸೂರ್ಯ ನಾಚಿ ಮರೆಯಾಗಿಹನು ಬಾಚಿ ಬರಸೆಳೆಯುತ್ತಿವೆ
ಬಾಚಿ ಬರಸೆಳೆಯುತ್ತಿವೆ ಶಿಲ್ಪಗಳು
ಬೆಸೆಯುತ್ತಿವೆ ಬಾಹುಗಳು ಬೆರೆಯುತ್ತಿವೆ ದೇಹಗಳು
ಗೂಡಿನ ಗೊಡವೆಯಿಲ್ಲ ಊರಿನ ಚಿಂತೆಯಿಲ್ಲ
 
ಮುಗಿಲ ಹೊತ್ತು ನಿಂತಿಹರು ಒಲವ ರಭಸಕ್ಕೆ
ಒಲವ ರಭಸಕ್ಕೆ ಸೋತಿಹರು

-
ಈ ಧರಣಿ ನಾಚಿದೆ ಆ ನೀಲಿ ತೂಗಿದೆ
ಹಬೆಯಾಡುತ್ತಿದೆ ಹರೆಯ ಹನಿಯಾಡುತ್ತಿದೆ ಪ್ರಾಣಾಯ
ಧೀಂತನ ಧೀಂತನ
ಅರಳುತಿರೆ ಪ್ರೇಮಿಗಳು ಕರಗುತ್ತಿವೆ ಕಲ್ಲುಗಳು
 
ಸೂರ್ಯ ನಾಚಿ ಮರೆಯಾಗಿಹನು ಬಾಚಿ ಬರಸೆಳೆಯುತ್ತಿವೆ
ಬಾಚಿ ಬರಸೆಳೆಯುತ್ತಿವೆ ಶಿಲ್ಪಗಳು
ಬೆಸೆಯುತ್ತಿವೆ ಬಾಹುಗಳು ಬೆರೆಯುತ್ತಿವೆ ದೇಹಗಳು
ಗೂಡಿನ ಗೊಡವೆಯಿಲ್ಲ ಊರಿನ ಚಿಂತೆಯಿಲ್ಲ
 
ಮುಗಿಲ ಹೊತ್ತು ನಿಂತಿಹರು ಒಲವ ರಭಸಕ್ಕೆ
ಒಲವ ರಭಸಕ್ಕೆ ಸೋತಿಹರು

Ee Dharani Naachide song lyrics from Kannada Movie Gantumoote starring Theju Belawadi, Nishchith Korodi, Bhargav Raju, Lyrics penned by Kavyashree Sung by Rakesh Kumar, Shruthi G Rao, Music Composed by Aparajith Sris, film is Directed by Roopa Rao and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ