-
ಬೀಸುವ ಗಾಳಿಯು ನಿನ್ನುಸಿರನೆ ಬಯಸಿದೆ
ನಿನ್ನ ಕೊರಳನಿಂದ ಜಾರಿ ಕಾಮನಬಿಲ್ಲನೇರಿ
ತುದಿಬೆರಳಿನಲ್ಲಿ ಗುರಿಯ ತಲುಪಿ
ನಾನು ನೀನೆ ಜೀವ ನಿನ್ನ ಸೇರಿದೆ
ನಿನ್ನ ಕೊರಳನಿಂದ ಜಾರಿ ಕಾಮನಬಿಲ್ಲನೇರಿ
ತುದಿಬೆರಳಿನಲ್ಲಿ ಗುರಿಯ ತಲುಪಿ
ನಾನು ನೀನೆ
ನೀನು ಮಿನುಗಿ ನಾನು ಬೆಳಕಾದೆ
ಮೊಗ್ಗು ಬಿರಿದ ಗಂಧ ಘಮವಾದೆ
ಅರಿವಾಗದೆ ಆವರಿಸಿ ಕೂಡಿ ಕರಗಿ ಸೇರಿ ಸೆಳೆವೆ
ಆತ್ಮಸಖ ಆತ್ಮಸಖನೆ ನೀ
ಬಾನು ಬಯಲು ಖಾಲಿಯೇನು ಚಾಚಿನಿಂತ ನೀನೆ ನೀನು
ಕಣಕಣದ ಒಳಗು ಹೊರಗು ನೀನೆ ನೀನು ನೀನೆ ನೀನು
-
ಬೀಸುವ ಗಾಳಿಯು ನಿನ್ನುಸಿರನೆ ಬಯಸಿದೆ
ನಿನ್ನ ಕೊರಳನಿಂದ ಜಾರಿ ಕಾಮನಬಿಲ್ಲನೇರಿ
ತುದಿಬೆರಳಿನಲ್ಲಿ ಗುರಿಯ ತಲುಪಿ
ನಾನು ನೀನೆ ಜೀವ ನಿನ್ನ ಸೇರಿದೆ
ನಿನ್ನ ಕೊರಳನಿಂದ ಜಾರಿ ಕಾಮನಬಿಲ್ಲನೇರಿ
ತುದಿಬೆರಳಿನಲ್ಲಿ ಗುರಿಯ ತಲುಪಿ
ನಾನು ನೀನೆ
ನೀನು ಮಿನುಗಿ ನಾನು ಬೆಳಕಾದೆ
ಮೊಗ್ಗು ಬಿರಿದ ಗಂಧ ಘಮವಾದೆ
ಅರಿವಾಗದೆ ಆವರಿಸಿ ಕೂಡಿ ಕರಗಿ ಸೇರಿ ಸೆಳೆವೆ
ಆತ್ಮಸಖ ಆತ್ಮಸಖನೆ ನೀ
ಬಾನು ಬಯಲು ಖಾಲಿಯೇನು ಚಾಚಿನಿಂತ ನೀನೆ ನೀನು
ಕಣಕಣದ ಒಳಗು ಹೊರಗು ನೀನೆ ನೀನು ನೀನೆ ನೀನು
Beesuva Gaaliyu Ninnusirane song lyrics from Kannada Movie Gantumoote starring Theju Belawadi, Nishchith Korodi, Bhargav Raju, Lyrics penned by Kavyashree Sung by Gurupriya, Music Composed by Aparajith Sris, film is Directed by Roopa Rao and film is released on 2019