Sarasakaagali Virasakaagali Lyrics

ಸರಸಕಾಗಲಿ ವಿರಸಕಾಗಲಿ Lyrics

in Gandhinagara

in ಗಾಂಧಿನಗರ

LYRIC

Song Details Page after Lyrice

ಸರಸಕಾಗಲಿ ವಿರಸಕಾಗಲಿ
ಸಮಾನತೆಯು ಇದೆ ನಮಗೆ
ಹಾಗಲಕಾಯಿ ಬೇವಿನಕಾಯಿ
ಜೋಡಿಯು ಎಂದಿಗೂ ಸಾಕ್ಷಿಗೇ

ದೂರಕೆ ಬೆಟ್ಟವು ನುಣುಪಿನೇ
ಹತ್ತಿರದವನೇ ನಿನ್ನವನೇ
ಬುದ್ದಿಯು ನಿನಗೆ ಬಂತೇನೆ
ಹೇಳು ನೀ ಮೋಹಿನಿ
ಆರು ಹಂಗಿಸಿ ನುಡಿವುದು ಇನ್ನೇಕೆ
ಒಹೋ ರೊಟ್ಟಿಯು ಜಾರಿತು ತುಪ್ಪಕ್ಕೆ
ಬೇಡದ ಹರಟೆ ನಿನಗೇಕೆ
ಮಾವಯ್ಯ ಮಾವಯ್ಯ ..
 
ಸರಸಕಾಗಲಿ ।।

ಮಂಗನ ಕೈಗೆ ಮಾಣಿಕ್ಯ
ಗಾದೆಯು ಮಾತು ಬಲು ಸತ್ಯ
ಅದೇಕೆ ಭಯವು ದಿನನಿತ್ಯ
ಮಾವಯ್ಯ ಮಾವಯ್ಯ
ಅಹ್ ಬಲ್ಲೆನು ಗಾದೆಯ ಮಾತೆಲ್ಲ
ಹಿತ್ತಲ ಗಿಡವು ಮದ್ದಲ್ಲ
ಜಂಬಕೆ ಇಲ್ಲಿ ಬೆಲೆ ಇಲ್ಲ
ಕೇಳು ನೀ ಮೋಹಿನಿ ....
 
 ।। ಸರಸಕಾಗಲಿ ।।

ಸರಸಕಾಗಲಿ ವಿರಸಕಾಗಲಿ
ಸಮಾನತೆಯು ಇದೆ ನಮಗೆ
ಹಾಗಲಕಾಯಿ ಬೇವಿನಕಾಯಿ
ಜೋಡಿಯು ಎಂದಿಗೂ ಸಾಕ್ಷಿಗೇ

ದೂರಕೆ ಬೆಟ್ಟವು ನುಣುಪಿನೇ
ಹತ್ತಿರದವನೇ ನಿನ್ನವನೇ
ಬುದ್ದಿಯು ನಿನಗೆ ಬಂತೇನೆ
ಹೇಳು ನೀ ಮೋಹಿನಿ
ಆರು ಹಂಗಿಸಿ ನುಡಿವುದು ಇನ್ನೇಕೆ
ಒಹೋ ರೊಟ್ಟಿಯು ಜಾರಿತು ತುಪ್ಪಕ್ಕೆ
ಬೇಡದ ಹರಟೆ ನಿನಗೇಕೆ
ಮಾವಯ್ಯ ಮಾವಯ್ಯ ..
 
ಸರಸಕಾಗಲಿ ।।

ಮಂಗನ ಕೈಗೆ ಮಾಣಿಕ್ಯ
ಗಾದೆಯು ಮಾತು ಬಲು ಸತ್ಯ
ಅದೇಕೆ ಭಯವು ದಿನನಿತ್ಯ
ಮಾವಯ್ಯ ಮಾವಯ್ಯ
ಅಹ್ ಬಲ್ಲೆನು ಗಾದೆಯ ಮಾತೆಲ್ಲ
ಹಿತ್ತಲ ಗಿಡವು ಮದ್ದಲ್ಲ
ಜಂಬಕೆ ಇಲ್ಲಿ ಬೆಲೆ ಇಲ್ಲ
ಕೇಳು ನೀ ಮೋಹಿನಿ ....
 
 ।। ಸರಸಕಾಗಲಿ ।।

Sarasakaagali Virasakaagali song lyrics from Kannada Movie Gandhinagara starring Dr Rajkumar, K S Ashwath, Balakrishna, Lyrics penned by Chi Udayashankar Sung by B Gopal, L R Eswari, Music Composed by Sathyam, film is Directed by K S L Swamy and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ