ಕಾಣದ ಊರಲಿ ನೀ ಕುಳಿತಿರುವೆ
ಎಲ್ಲರ ಕಥೆಯ ನೀ ಬರೆದಿರುವೆ
ಎಂದೂ ಮುಗಿಯದ ಬಾಳ ನಾಟಕವ
ಆಡಿಸುತಿರುವೆ, ನೀ ನೋಡುತಲಿರುವೆ, ದೇವಾ..
|| ಕಾಣದ ಊರಲಿ ನೀ ಕುಳಿತಿರುವೆ
ಎಲ್ಲರ ಕಥೆಯ ನೀ ಬರೆದಿರುವೆ
ಎಂದೂ ಮುಗಿಯದ ಬಾಳ ನಾಟಕವ
ಆಡಿಸುತಿರುವೆ, ನೀ ನೋಡುತಲಿರುವೆ..||
ತಪ್ಪು ಮಾಡುವುದು ಒಬ್ಬನಾದರೆ
ದಂಡನೆ ಪಡೆವುದು ಇನ್ಯಾರೋ
ತಪ್ಪು ಮಾಡುವುದು ಒಬ್ಬನಾದರೆ
ದಂಡನೆ ಪಡೆವುದು ಇನ್ಯಾರೋ
ದುಡಿಯುವ ಶಾಪಕೆ ಒಬ್ಬನಾದರೆ
ಸುಖಿಸುವ ವರಕೆ ಇನ್ಯಾರೋ
ನೀತಿ ನ್ಯಾಯವೆ ಕಾಣದಾಗಿದೆ
ಈ ಲೋಕದಲಿ, ಈ ಕಾಲದಲಿ...
.
|| ಕಾಣದ ಊರಲಿ ನೀ ಕುಳಿತಿರುವೆ
ಎಲ್ಲರ ಕಥೆಯ ನೀ ಬರೆದಿರುವೆ
ಎಂದೂ ಮುಗಿಯದ ಬಾಳ ನಾಟಕವ
ಆಡಿಸುತಿರುವೆ, ನೀ ನೋಡುತಲಿರುವೆ..||
ಸತ್ಯಕಾಗಿ ಹೋರಾಡುವ ಜನರ
ಬಾಯಿಗೆ ಬೀಗವ ಹಾಕಿರುವೆ
ಸತ್ಯಕಾಗಿ ಹೋರಾಡುವ ಜನರ
ಬಾಯಿಗೆ ಬೀಗವ ಹಾಕಿರುವೆ
ಒಲವಿನ ಮೊಗ್ಗು ಅರಳುವಾಗಲೆ
ಬಿರುಗಾಳಿಯನು ಬೀಸಿರುವೆ
ಪ್ರೀತಿ ಪ್ರೇಮವೆ ಇಲ್ಲವಾಗಿದೆ
ನಿನ್ನ ಕಥೆಯಲಿ, ಏನು ಹೇಳಲಿ...
|| ಕಾಣದ ಊರಲಿ ನೀ ಕುಳಿತಿರುವೆ
ಎಲ್ಲರ ಕಥೆಯ ನೀ ಬರೆದಿರುವೆ
ಎಂದೂ ಮುಗಿಯದ ಬಾಳ ನಾಟಕವ
ಆಡಿಸುತಿರುವೆ, ನೀ ನೋಡುತಲಿರುವೆ
ನೀ ನೋಡುತಲಿರುವೆ, ನೀ ನೋಡುತಲಿರುವೆ.... ||
ಕಾಣದ ಊರಲಿ ನೀ ಕುಳಿತಿರುವೆ
ಎಲ್ಲರ ಕಥೆಯ ನೀ ಬರೆದಿರುವೆ
ಎಂದೂ ಮುಗಿಯದ ಬಾಳ ನಾಟಕವ
ಆಡಿಸುತಿರುವೆ, ನೀ ನೋಡುತಲಿರುವೆ, ದೇವಾ..
|| ಕಾಣದ ಊರಲಿ ನೀ ಕುಳಿತಿರುವೆ
ಎಲ್ಲರ ಕಥೆಯ ನೀ ಬರೆದಿರುವೆ
ಎಂದೂ ಮುಗಿಯದ ಬಾಳ ನಾಟಕವ
ಆಡಿಸುತಿರುವೆ, ನೀ ನೋಡುತಲಿರುವೆ..||
ತಪ್ಪು ಮಾಡುವುದು ಒಬ್ಬನಾದರೆ
ದಂಡನೆ ಪಡೆವುದು ಇನ್ಯಾರೋ
ತಪ್ಪು ಮಾಡುವುದು ಒಬ್ಬನಾದರೆ
ದಂಡನೆ ಪಡೆವುದು ಇನ್ಯಾರೋ
ದುಡಿಯುವ ಶಾಪಕೆ ಒಬ್ಬನಾದರೆ
ಸುಖಿಸುವ ವರಕೆ ಇನ್ಯಾರೋ
ನೀತಿ ನ್ಯಾಯವೆ ಕಾಣದಾಗಿದೆ
ಈ ಲೋಕದಲಿ, ಈ ಕಾಲದಲಿ...
.
|| ಕಾಣದ ಊರಲಿ ನೀ ಕುಳಿತಿರುವೆ
ಎಲ್ಲರ ಕಥೆಯ ನೀ ಬರೆದಿರುವೆ
ಎಂದೂ ಮುಗಿಯದ ಬಾಳ ನಾಟಕವ
ಆಡಿಸುತಿರುವೆ, ನೀ ನೋಡುತಲಿರುವೆ..||
ಸತ್ಯಕಾಗಿ ಹೋರಾಡುವ ಜನರ
ಬಾಯಿಗೆ ಬೀಗವ ಹಾಕಿರುವೆ
ಸತ್ಯಕಾಗಿ ಹೋರಾಡುವ ಜನರ
ಬಾಯಿಗೆ ಬೀಗವ ಹಾಕಿರುವೆ
ಒಲವಿನ ಮೊಗ್ಗು ಅರಳುವಾಗಲೆ
ಬಿರುಗಾಳಿಯನು ಬೀಸಿರುವೆ
ಪ್ರೀತಿ ಪ್ರೇಮವೆ ಇಲ್ಲವಾಗಿದೆ
ನಿನ್ನ ಕಥೆಯಲಿ, ಏನು ಹೇಳಲಿ...
|| ಕಾಣದ ಊರಲಿ ನೀ ಕುಳಿತಿರುವೆ
ಎಲ್ಲರ ಕಥೆಯ ನೀ ಬರೆದಿರುವೆ
ಎಂದೂ ಮುಗಿಯದ ಬಾಳ ನಾಟಕವ
ಆಡಿಸುತಿರುವೆ, ನೀ ನೋಡುತಲಿರುವೆ
ನೀ ನೋಡುತಲಿರುವೆ, ನೀ ನೋಡುತಲಿರುವೆ.... ||
Kaanada Oorali Nee Kulithiruve song lyrics from Kannada Movie Gandhinagara starring Dr Rajkumar, K S Ashwath, Balakrishna, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by K S L Swamy and film is released on 1968