ರಘುಪತಿ ರಾಘವ ರಾಜಾರಾಂ
ಪತಿತ ಪಾವನ ಸೀತಾರಾಂ
ರಘುಪತಿ ರಾಘವ ರಾಜಾರಾಂ
ಪತಿತ ಪಾವನ ಸೀತಾರಾಂ
ನಿನ್ನಯ ಪಾವನ ಪುಣ್ಯನಾಮ
ನೆನೆಯುವ ದಿನವೇ ಶುಭದಿನವು
ನಿನ್ನಯ ಪಾವನ ಪುಣ್ಯನಾಮ
ನೆನೆಯುವ ದಿನವೇ ಶುಭದಿನವು
ನಿನ್ನಯ ಅಮೃತ ನುಡಿಗಳ
ಮನದಿ ಸ್ಮರಿಸಿದ ಕ್ಷಣವೇ ಮಂಗಳವು
|| ರಘುಪತಿ ರಾಘವ ರಾಜಾರಾಂ
ಪತಿತ ಪಾವನ ಸೀತಾರಾಮ
ಆ… ಪತಿತ ಪಾವನ ಸೀತಾರಾಂ..||
ಭಾರತಮಾತೆಯ ಕೋಟಿ ವರುಷಗಳ
ತಪಸ್ಸು ನೀಡಿದ ಫಲ ನೀನು
ಭಾರತಮಾತೆಯ ಕೋಟಿ ವರುಷಗಳ
ತಪಸ್ಸು ನೀಡಿದ ಫಲ ನೀನು
ಭಾರತೀಯರ ದಾಸ್ಯ ಹಳಿಸಲು
ದೇವನು ತಂದ ವರ ನೀನು
|| ರಘುಪತಿ ರಾಘವ ರಾಜಾರಾಂ
ಪತಿತ ಪಾವನ ಸೀತಾರಾಂ
ಓ… ಪತಿತ ಪಾವನ ಸೀತಾರಾಂ …||
ದ್ವೇಷ ಅಸೂಯೆ ಭೇಧ ಭಾವವ
ತೊರೆಯಿರಿಯೆಂದು ಉಪದೇಶಿಸದೆ
ದ್ವೇಷ ಅಸೂಯೆ ಭೇಧ ಭಾವವ
ತೊರೆಯಿರಿಯೆಂದು ಉಪದೇಶಿಸದೆ
ಸತ್ಯ ಅಹಿಂಸೆಯ ವೃತ ಮಹಿಮೆಯ
ಜಗಕೆಲ್ಲ ನೀ ತೋರಿಸಿದೆ..
|| ರಘುಪತಿ ರಾಘವ ರಾಜಾರಾಂ
ಪತಿತ ಪಾವನ ಸೀತಾರಾಂ
ರಘುಪತಿ ರಾಘವ ರಾಜಾರಾಂ
ಪತಿತ ಪಾವನ ಸೀತಾರಾಂ
ಪತಿತ ಪಾವನ ಸೀತಾರಾಂ…||
ರಘುಪತಿ ರಾಘವ ರಾಜಾರಾಂ
ಪತಿತ ಪಾವನ ಸೀತಾರಾಂ
ರಘುಪತಿ ರಾಘವ ರಾಜಾರಾಂ
ಪತಿತ ಪಾವನ ಸೀತಾರಾಂ
ನಿನ್ನಯ ಪಾವನ ಪುಣ್ಯನಾಮ
ನೆನೆಯುವ ದಿನವೇ ಶುಭದಿನವು
ನಿನ್ನಯ ಪಾವನ ಪುಣ್ಯನಾಮ
ನೆನೆಯುವ ದಿನವೇ ಶುಭದಿನವು
ನಿನ್ನಯ ಅಮೃತ ನುಡಿಗಳ
ಮನದಿ ಸ್ಮರಿಸಿದ ಕ್ಷಣವೇ ಮಂಗಳವು
|| ರಘುಪತಿ ರಾಘವ ರಾಜಾರಾಂ
ಪತಿತ ಪಾವನ ಸೀತಾರಾಮ
ಆ… ಪತಿತ ಪಾವನ ಸೀತಾರಾಂ..||
ಭಾರತಮಾತೆಯ ಕೋಟಿ ವರುಷಗಳ
ತಪಸ್ಸು ನೀಡಿದ ಫಲ ನೀನು
ಭಾರತಮಾತೆಯ ಕೋಟಿ ವರುಷಗಳ
ತಪಸ್ಸು ನೀಡಿದ ಫಲ ನೀನು
ಭಾರತೀಯರ ದಾಸ್ಯ ಹಳಿಸಲು
ದೇವನು ತಂದ ವರ ನೀನು
|| ರಘುಪತಿ ರಾಘವ ರಾಜಾರಾಂ
ಪತಿತ ಪಾವನ ಸೀತಾರಾಂ
ಓ… ಪತಿತ ಪಾವನ ಸೀತಾರಾಂ …||
ದ್ವೇಷ ಅಸೂಯೆ ಭೇಧ ಭಾವವ
ತೊರೆಯಿರಿಯೆಂದು ಉಪದೇಶಿಸದೆ
ದ್ವೇಷ ಅಸೂಯೆ ಭೇಧ ಭಾವವ
ತೊರೆಯಿರಿಯೆಂದು ಉಪದೇಶಿಸದೆ
ಸತ್ಯ ಅಹಿಂಸೆಯ ವೃತ ಮಹಿಮೆಯ
ಜಗಕೆಲ್ಲ ನೀ ತೋರಿಸಿದೆ..
|| ರಘುಪತಿ ರಾಘವ ರಾಜಾರಾಂ
ಪತಿತ ಪಾವನ ಸೀತಾರಾಂ
ರಘುಪತಿ ರಾಘವ ರಾಜಾರಾಂ
ಪತಿತ ಪಾವನ ಸೀತಾರಾಂ
ಪತಿತ ಪಾವನ ಸೀತಾರಾಂ…||
Raghupathi Raghava Rajaram song lyrics from Kannada Movie Gandhinagara starring Dr Rajkumar, K S Ashwath, Balakrishna, Lyrics penned by Chi Udayashankar Sung by P B Srinivas, S Janaki, Music Composed by Sathyam, film is Directed by K S L Swamy and film is released on 1968