ಓಹೊ ನಶೆಯೋ…
ನನ್ನಾಕೆ ನೋಟವೆಲ್ಲ ತೋಂತನಂತನನಂ…
ಶೃಂಗಾರ ರಸಂ…
ಮೊಹಬ್ಬತ್ ಪ್ರೇಮ ಚಿಲುಮೆ ಕಂಪ ಬೀರ್ಯಾವೇ
ನನ್ನಾಕೆ ಪ್ರೀತಿಗಾಗಿ ಮಾಡುತೀನ್ ಸೇವೆ…
||ಓಹೊ ನಶೆಯೋ…
ನನ್ನಾಕೆ ನೋಟವೆಲ್ಲ ತೋಂತನಂತನನಂ…
ಶೃಂಗಾರರಸಂ…
ಮೊಹಬ್ಬತ್ ಪ್ರೇಮ ಚಿಲುಮೆ ಕಂಪ ಬೀರ್ಯಾವೇ
ನನ್ನಾಕೆ ಪ್ರೀತಿಗಾಗಿ ಮಾಡುತೀನ್ ಸೇವೆ…||
ಬಾಳಿಗೊಂದು ಬೇಕು ಇಂಥ ಸಂಗಾತಿ
ಹರ್ಷ ಪುಳಕ ಕೊಡೊ ಜೊತೆಗಾತಿ
ಖುಷಿಗೆ ಸ್ಪೂರ್ತಿ ಕೊಡೊ ಪ್ರೀತಿ
ಬೇಕು ಜೊತೆ ಬದುಕಲು ಪ್ರಿಯಸಾಥಿ…
ಬಾಳಿಗೊಂದು ಬೇಕು ಇಂಥ ಸಂಗಾತಿ
ಹರ್ಷ ಪುಳಕ ಕೊಡೊ ಜೊತೆಗಾತಿ
ಖುಷಿಗೆ ಸ್ಪೂರ್ತಿ ಕೊಡೊ ಪ್ರೀತಿ
ಬೇಕು ಜೊತೆ ಬದುಕಲು ಪ್ರಿಯಸಾಥಿ…
ತಮಲ್ಲಿಮಹಾ…ಬಿಲ್ಲೋಹ…
ಸೋಬಾಹಿಲ್ಯಾ ನೀಲಿಹಲ್ದಿಹವಾ…
ತಮಲ್ಲಿಮಹಾ….
ತಮಲ್ಲಿ…ಬಾಲೆಉಪ್ಪಲ್ದೀಮನಬನ್ಝಾ…
ತಮಲ್ಲಿ ಈಶ್ಮಿಹಕ್ ಅತೇನಹೂಹಯ್ಯಾ
ಓ ಮಲ್ಲಿಗೆಯೇ ವಿಲಾಸಿ ಕಾಮನರಸಿ
ಆಸೆ ತಂದವಳೇ…
ಇನ್ನೆಲ್ಲ ಕ್ಷಣ ನನ್ನಲ್ಲಿನೂರು ಬಲವ
ನೀಡಿ ಅತ್ತವಳೇ…
ಮುಳ್ಳೆಲ್ಲವ ಸ್ಪರ್ಶದಿಂದ ಹೂವ ಮಾಡಿದೆ…
ಮತ್ತಲ್ಲಿ ನಾ ಮೈಯ ಮರ್ತೇನಲ್ಲ…
ಇನ್ಯಾವ ಆಸೆಯ ಚಿಂತೆಯಿಲ್ಲ
ಸಲ್ಲಾಪದ ಲೀಲೆ ಇನ್ನೆಲ್ಲ
ಅಕ್ಕರೆಯ ಸವಿಗೆ ಮಾತೇ ಇಲ್ಲ…
ನೀನೇ ನನ್ನ ಜೀವದ ಉಸಿರಾದೆ
ನೀನೇ ನನ್ನ ಗೆಲುವಿಗೆ ಬಲವಾದೆ
ಮನ್ಸಲ್ಲೆ ಪೂಜಿಸೊ ಚೆಲುವಾದೆ
ನಿನಗೆ ನಾ ಕ್ಷಣದಲೆ ಶರಣಾದೆ…
ಓ ಹೂ ನಗೆಯೋ ನನ್ನಾಕೆ ಬೀರುತಾಳೆ
ಘಮ್ ಘಮಾ ಘಮ್ ಘಮ್
ಓಹೊ ಮಧುರಂ…
ಮೈತುಂಬ ಪ್ರೇಮ ಚಿಲುಮೆ
ಕಂಪ ಬೀರ್ಯಾವೇ…
ನನ್ನಾಕೆ ಪ್ರೀತಿಲೋಕ ನೀಡಿದಾಸೆ ಹೂವೇ
ಓಹೋ ನಶೆಯೋ…
ನನ್ನಾಕೆ ನೋಟವೆಲ್ಲ ತೋಂತನಂ ತನನಂ…
ಶೃಂಗಾರರಸಂ…
ಮೊಹಬ್ಬತ್ ಪ್ರೇಮ ಚಿಲುಮೆ ಕಂಪ ಬೀರ್ಯಾವೇ
ನನ್ನಾಕೆ ಪ್ರೀತಿಗಾಗಿ ಮಾಡುತೀನ್ ಸೇವೆ…
ಹಾಗೊಮ್ಮೆ ಹೀಗೊಮ್ಮೆ ಮಿಂಚಾದೆ
ಪ್ರಶ್ನೆಯ ಮೀರೊ ಉತ್ತರವಾದೆ
ನೀ ನನ್ನ ಸೌಭಾಗ್ಯ ನಿಧಿಯಾದೆ
ನಾ ಪ್ರೇಮಿ ನೀ ನನ್ನ ರಾಧೆ…
ಹಾಗೊಮ್ಮೆ ಹೀಗೊಮ್ಮೆ ಮಿಂಚಾದೆ
ಪ್ರಶ್ನೆಯ ಮೀರೊ ಉತ್ತರವಾದೆ
ನೀ ನನ್ನ ಸೌಭಾಗ್ಯ ನಿಧಿಯಾದೆ
ನಾ ಪ್ರೇಮಿ ನೀ ನನ್ನ ರಾಧೆ…
ಹಾಗೊಮ್ಮೆ ಹೀಗೊಮ್ಮೆ ಮಿಂಚಾದೆ
ಪ್ರಶ್ನೆಯ ಮೀರೊ ಉತ್ತರವಾದೆ
ನೀ ನನ್ನ ಸೌಭಾಗ್ಯ ನಿಧಿಯಾದೆ
ನಾ ಪ್ರೇಮಿ ನೀ ನನ್ನ ರಾಧೆ…
ಹಾಗೊಮ್ಮೆ ಹೀಗೊಮ್ಮೆ ಮಿಂಚಾದೆ
ಪ್ರಶ್ನೆಯ ಮೀರೋ ಉತ್ತರವಾದೆ
ನೀ ನನ್ನ ಸೌಭಾಗ್ಯ ನಿಧಿಯಾದೆ
ನಾ ಪ್ರೇಮಿ ನೀ ನನ್ನ ರಾಧೆ…