ಮಾತು ಮುರಿದೆ ಮಾತಾಡದೆ
ಮೋಹಕ ಮೋಸವ ಮಾಡಿದೆ
ಮೂಕ ಮನಸು ಮಂಕಾಗಿದೆ
ಮಾರಿಯ ಮೋಜಿದು ಮೀರಿದೆ
ಓ ಜೀವಾ ಓ ಜೀವಾ ಓ ಜೀವಾ ವೋ..ಓ..ಓ
ಸಂಸಾರಕ್ ಹೆಣ್ಣೆ ಕಣ್ಣು
ಸಂಹಾರ ಹಾದಿ ಹೆಣ್ಣು
ಶೋಕೀಯ ಮೂಲ ಹೆಣ್ಣು
ಶೋಕಾದ ಮೂಲ ಹೆಣ್ಣು
ಸಂಸಾರಕ್ ಹೆಣ್ಣೆ ಕಣ್ಣು
ಸಂಹಾರ ಹಾದಿ ಹೆಣ್ಣು
ಶೋಕೀಯ ಮೂಲ ಹೆಣ್ಣು
ಶೋಕಾದ ಮೂಲ ಹೆಣ್ಣು
ಸಂಧಾನವೋ ಸಂಗ್ರಾಮವೋ
ಪ್ರೇಮಾಂತರಂಗವೆಲ್ಲ ಸಂತಾಪವೋ
ಮಾತು ಮುರಿದೆ ಮಾತಾಡದೆ
ಮೋಹಕ ಮೋಸವ ಮಾಡಿದೆ
ಮೂಕ ಮನಸು ಮಂಕಾಗಿದೆ
ಮಾರಿಯ ಮೋಜಿದು ಮೀರಿದೆ
ಓ ಜೀವಾ ಓ ಜೀವಾ ಓ ಜೀವಾ ವೋ..ಓ..ಓ
ಕಳ್ಳಿ ಹೂ ಪೂಜೆಗಲ್ಲ
ಕಾಳಿಂಗ ಸಾಕಲಲ್ಲ
ಏನೇನು ಎಲ್ಲಿರಬೇಕು
ತಿಳಿದೇನೆ ಹೋಯಿತೆ
ಕಳ್ಳಿ ಹೂ ಪೂಜೆಗಲ್ಲ
ಕಾಳಿಂಗ ಸಾಕಲಲ್ಲ
ಏನೇನು ಎಲ್ಲಿರಬೇಕು
ತಿಳಿದೇನೆ ಹೋಯಿತೆ
ಹೆತ್ತೋರದೆ ಚಿತ್ತಾಗದೆ
ಹೂಮನಸಿನಾಸೆಯಲ್ಲ ಹುಚ್ಚು ಹೊರೆ
ಮಾತು ಮುರಿದೆ ಮಾತಾಡದೆ
ಮೋಹಕ ಮೋಸವ ಮಾಡಿದೆ
ಮೂಕ ಮನಸು ಮಂಕಾಗಿದೆ
ಮಾರಿಯ ಮೋಜಿದು ಮೀರಿದೆ
ಓ ಜೀವಾ ಓ ಜೀವಾ ಓ ಜೀವಾ ವೋ..ಓ..ಓ
ಮಾತು ಮುರಿದೆ ಮಾತಾಡದೆ
ಮೋಹಕ ಮೋಸವ ಮಾಡಿದೆ
ಮೂಕ ಮನಸು ಮಂಕಾಗಿದೆ
ಮಾರಿಯ ಮೋಜಿದು ಮೀರಿದೆ
ಓ ಜೀವಾ ಓ ಜೀವಾ ಓ ಜೀವಾ ವೋ..ಓ..ಓ
ಸಂಸಾರಕ್ ಹೆಣ್ಣೆ ಕಣ್ಣು
ಸಂಹಾರ ಹಾದಿ ಹೆಣ್ಣು
ಶೋಕೀಯ ಮೂಲ ಹೆಣ್ಣು
ಶೋಕಾದ ಮೂಲ ಹೆಣ್ಣು
ಸಂಸಾರಕ್ ಹೆಣ್ಣೆ ಕಣ್ಣು
ಸಂಹಾರ ಹಾದಿ ಹೆಣ್ಣು
ಶೋಕೀಯ ಮೂಲ ಹೆಣ್ಣು
ಶೋಕಾದ ಮೂಲ ಹೆಣ್ಣು
ಸಂಧಾನವೋ ಸಂಗ್ರಾಮವೋ
ಪ್ರೇಮಾಂತರಂಗವೆಲ್ಲ ಸಂತಾಪವೋ
ಮಾತು ಮುರಿದೆ ಮಾತಾಡದೆ
ಮೋಹಕ ಮೋಸವ ಮಾಡಿದೆ
ಮೂಕ ಮನಸು ಮಂಕಾಗಿದೆ
ಮಾರಿಯ ಮೋಜಿದು ಮೀರಿದೆ
ಓ ಜೀವಾ ಓ ಜೀವಾ ಓ ಜೀವಾ ವೋ..ಓ..ಓ
ಕಳ್ಳಿ ಹೂ ಪೂಜೆಗಲ್ಲ
ಕಾಳಿಂಗ ಸಾಕಲಲ್ಲ
ಏನೇನು ಎಲ್ಲಿರಬೇಕು
ತಿಳಿದೇನೆ ಹೋಯಿತೆ
ಕಳ್ಳಿ ಹೂ ಪೂಜೆಗಲ್ಲ
ಕಾಳಿಂಗ ಸಾಕಲಲ್ಲ
ಏನೇನು ಎಲ್ಲಿರಬೇಕು
ತಿಳಿದೇನೆ ಹೋಯಿತೆ
ಹೆತ್ತೋರದೆ ಚಿತ್ತಾಗದೆ
ಹೂಮನಸಿನಾಸೆಯಲ್ಲ ಹುಚ್ಚು ಹೊರೆ
ಮಾತು ಮುರಿದೆ ಮಾತಾಡದೆ
ಮೋಹಕ ಮೋಸವ ಮಾಡಿದೆ
ಮೂಕ ಮನಸು ಮಂಕಾಗಿದೆ
ಮಾರಿಯ ಮೋಜಿದು ಮೀರಿದೆ
ಓ ಜೀವಾ ಓ ಜೀವಾ ಓ ಜೀವಾ ವೋ..ಓ..ಓ
Maathu Muride-male song lyrics from Kannada Movie Ganda Hendathi starring Vishal Hegde, Thilak, Sanjana, Lyrics penned by V Manohar Sung by Kunal Ganjawala, Music Composed by Gurukiran, film is Directed by Ravi Srivathsa and film is released on 2006