ನಿದಿರೇಗೂ ರಜ ನೋವೆಲ್ಲಾ ವಜ
ತನು ತನುವಿನಲ್ಲೂ ಮಜ ಒಂದೆ ನಿಜ
ತುಟಿ ಸಿಹಿ ಕಣಜ ಮೈ ಎಳೆ ರೋಜ
ನೀ ಪ್ರತಿ ಇರುಳು ಕೊಡು ಸುಖದ ಸಜ
ಮಧು ಮಂಚ ಏರಿ ಸುಧೆಯಾಗುವೆಯಾ
ದುಂಬಿ ನಾನಾಗಿ ಹೀರುವೇ…ಹೇ. . .
ಓಹ್ಹೋಹ್ಹೋಹ್ಹೊ…..ಓಹ್ಹೋಹ್ಹೋಹ್ಹೊ…..
ಓಹ್ಹೋಹ್ಹೋಹ್ಹೊ…..ಏ. . ಓಹ್ಹೋಹ್ಹೋಹ್ಹೊ…..
ನಿನ್ನ ನೀಳಜಡೆ ನನ್ನ ಕಾಡುತಿದೆ
ನಡು ನಡುಗಿರಲೂ ಎದೆ ಗುಡುಗುತಿದೆ
ಪ್ರತಿ ಕಂಡದಲು ಬಿಸಿ ಬೆವರಮಳೆ
ಧುಮುಧುಮುಕಿರಲು ಕೋಡಿ ಒಡೆಯುತಿದೆ
ಮಧುಮಂಚ ಏರಿ ಸುಧೆಯಾಗುವೆಯಾ
ದುಂಬಿ ನಾನಾಗಿ ಹೀರುವೇ. .ಹೇ.. .
…
ಓಹ್ಹೋಹ್ಹೋಹ್ಹೊ…..ಓಹ್ಹೋಹ್ಹೋಹ್ಹೊ…..
ಓಹ್ಹೋಹ್ಹೋಹ್ಹೊ…..ಏ. .ಓಹ್ಹೋಹ್ಹೋಹ್ಹೊ
ಓಹ್ಹೋಹ್ಹೋಹ್ಹೊ….. ಓಹ್ಹೋಹ್ಹೋಹ್ಹೊ…..
ಓಹ್ಹೋಹ್ಹೋಹ್ಹೊ….. ಓಹ್ಹೋಹ್ಹೋಹ್ಹೊ
ಮೈ ಬೆವರುತಿದೆ ಕೈ ನಡುಗುತಿದೆ
ನರನಾಡಿಗಳೂ ವೇಗ ಮೀರುತಿದೆ
ಮಧವೇರುತಿದೆ ಮುದ ಬೀರುತಿದೆ
ಓಡಲಾಳದಲ್ಲಿ ಬೆಂಕಿ ಉರಿಯುತಿದೆ
ಮಧುಮಂಚ ಏರಿ ಸುಧೆಯಾಗುವೆಯಾ
ದುಂಬಿ ನಾನಾಗಿ ಹೀರುವೇ…ಹೇ. ..
ಓಹ್ಹೋಹ್ಹೋಹ್ಹೊ…..ಓಹ್ಹೋಹ್ಹೋಹ್ಹೊ…..
ಓಹ್ಹೋಹ್ಹೋಹ್ಹೊ…..ಏ. .ಓಹ್ಹೋಹ್ಹೋಹ್ಹೊ
ನಿದಿರೇಗೂ ರಜ ನೋವೆಲ್ಲಾ ವಜ
ತನು ತನುವಿನಲ್ಲೂ ಮಜ ಒಂದೆ ನಿಜ
ನಿದಿರೇಗೂ ರಜ ನೋವೆಲ್ಲಾ ವಜ
ತನು ತನುವಿನಲ್ಲೂ ಮಜ ಒಂದೆ ನಿಜ
ತುಟಿ ಸಿಹಿ ಕಣಜ ಮೈ ಎಳೆ ರೋಜ
ನೀ ಪ್ರತಿ ಇರುಳು ಕೊಡು ಸುಖದ ಸಜ
ಮಧು ಮಂಚ ಏರಿ ಸುಧೆಯಾಗುವೆಯಾ
ದುಂಬಿ ನಾನಾಗಿ ಹೀರುವೇ…ಹೇ. . .
ಓಹ್ಹೋಹ್ಹೋಹ್ಹೊ…..ಓಹ್ಹೋಹ್ಹೋಹ್ಹೊ…..
ಓಹ್ಹೋಹ್ಹೋಹ್ಹೊ…..ಏ. . ಓಹ್ಹೋಹ್ಹೋಹ್ಹೊ…..
ನಿನ್ನ ನೀಳಜಡೆ ನನ್ನ ಕಾಡುತಿದೆ
ನಡು ನಡುಗಿರಲೂ ಎದೆ ಗುಡುಗುತಿದೆ
ಪ್ರತಿ ಕಂಡದಲು ಬಿಸಿ ಬೆವರಮಳೆ
ಧುಮುಧುಮುಕಿರಲು ಕೋಡಿ ಒಡೆಯುತಿದೆ
ಮಧುಮಂಚ ಏರಿ ಸುಧೆಯಾಗುವೆಯಾ
ದುಂಬಿ ನಾನಾಗಿ ಹೀರುವೇ. .ಹೇ.. .
…
ಓಹ್ಹೋಹ್ಹೋಹ್ಹೊ…..ಓಹ್ಹೋಹ್ಹೋಹ್ಹೊ…..
ಓಹ್ಹೋಹ್ಹೋಹ್ಹೊ…..ಏ. .ಓಹ್ಹೋಹ್ಹೋಹ್ಹೊ
ಓಹ್ಹೋಹ್ಹೋಹ್ಹೊ….. ಓಹ್ಹೋಹ್ಹೋಹ್ಹೊ…..
ಓಹ್ಹೋಹ್ಹೋಹ್ಹೊ….. ಓಹ್ಹೋಹ್ಹೋಹ್ಹೊ
ಮೈ ಬೆವರುತಿದೆ ಕೈ ನಡುಗುತಿದೆ
ನರನಾಡಿಗಳೂ ವೇಗ ಮೀರುತಿದೆ
ಮಧವೇರುತಿದೆ ಮುದ ಬೀರುತಿದೆ
ಓಡಲಾಳದಲ್ಲಿ ಬೆಂಕಿ ಉರಿಯುತಿದೆ
ಮಧುಮಂಚ ಏರಿ ಸುಧೆಯಾಗುವೆಯಾ
ದುಂಬಿ ನಾನಾಗಿ ಹೀರುವೇ…ಹೇ. ..
ಓಹ್ಹೋಹ್ಹೋಹ್ಹೊ…..ಓಹ್ಹೋಹ್ಹೋಹ್ಹೊ…..
ಓಹ್ಹೋಹ್ಹೋಹ್ಹೊ…..ಏ. .ಓಹ್ಹೋಹ್ಹೋಹ್ಹೊ
ನಿದಿರೇಗೂ ರಜ ನೋವೆಲ್ಲಾ ವಜ
ತನು ತನುವಿನಲ್ಲೂ ಮಜ ಒಂದೆ ನಿಜ
Nidiregu Raja song lyrics from Kannada Movie Ganda Hendathi starring Vishal Hegde, Thilak, Sanjana, Lyrics penned by Hrudaya Shiva Sung by Kunal Ganjawala, Music Composed by Gurukiran, film is Directed by Ravi Srivathsa and film is released on 2006