-
ತಾಯಿ ಮಮತೆ ತಿಳಿಯದ ನನಗೆ ತಾಯಿಯಾಗಿ ಬಂದೆ ನೀನು
ವಾತ್ಸಲ್ಯದ ತೇರಿನಲಿ ಕರುಣೆ ತುಂಬಿ ತಂದೆ ನೀನು
ತಾಯಿ ಮಮತೆ ತಿಳಿಯದ ನನಗೆ ತಾಯಿಯಾಗಿ ಬಂದೆ ನೀನು
ವಾತ್ಸಲ್ಯದ ತೇರಿನಲಿ ಕರುಣೆ ತುಂಬಿ ತಂದೆ ನೀನು
ವಾತ್ಸಲ್ಯದ ತೇರಿನಲಿ ಕರುಣೆ ತುಂಬಿ ತಂದೆ ನೀನು
ಈ ಜೀವವೇ ಅಮ್ಮ ಈ ಜೀವನ ಅಮ್ಮ
ತಾಯಿ ಮಮತೆ ತಿಳಿಯದ ನನಗೆ ತಾಯಿಯಾಗಿ ಬಂದೆ ನೀನು
ವಾತ್ಸಲ್ಯದ ತೇರಿನಲಿ ಕರುಣೆ ತುಂಬಿ ತಂದೆ ನೀನು
ವಾತ್ಸಲ್ಯದ ತೇರಿನಲಿ ಕರುಣೆ ತುಂಬಿ ತಂದೆ ನೀನು
ಯಾರೊ ಮಾಡಿದ ಪಾಪಕೆ ಹೃದಯ ಭಾರವಾಗಿ ಹೋಯ್ತು
ಕರುಳಬಳ್ಳಿಯಲ್ಲೆ ನನ್ನ ತಾಯಿಯ ಪ್ರೀತಿ ಚಿವುಟಿಹೋಯ್ತು
ಜನ್ಮವ ಕೊಟ್ಟವಳ ಋಣ ಮರೆತು ಕೆಟ್ಟವಳವಳು ಎಂದೆ
ಆದರು ಸಾವಿರ ಸಂಕಟ ಮರೆತು ಮಡಿಲ ಚೆಲ್ಲಿದಳು ಮುಂದೆ
ನನ್ನ ಒಂದು ತನವೆಲ್ಲ ಸಾಕು ಇನ್ನು ಸಾಕು
ಅಮ್ಮ ನಿನ್ನ ಪಾದದಲಿ ಒಂದು ಕ್ಷಮೆಯು ಬೇಕು
ನನ್ನ ಕಾಯೊ ನನ್ನ ದೈವ ನಿನ್ನ ತ್ಯಾಗಕೆ
ನೂರು ಕಾಲವು ನನ್ನೆದೆ ಸೀಳಿ ಪಾದುಕೆ ಮಾಡುವೆ
||ತಾಯಿ ಮಮತೆ ತಿಳಿಯದ ನನಗೆ ತಾಯಿಯಾಗಿ ಬಂದೆ ನೀನು
ವಾತ್ಸಲ್ಯದ ತೇರಿನಲಿ ಕರುಣೆ ತುಂಬಿ ತಂದೆ ನೀನು
ವಾತ್ಸಲ್ಯದ ತೇರಿನಲಿ ಕರುಣೆ ತುಂಬಿ ತಂದೆ ನೀನು||

Thayi Mamathe song lyrics from Kannada Movie Game For Love starring K Shivaram, Meena, Shivadhwaj, Lyrics penned by K Kalyan Sung by S P Balasubrahmanyam, Music Composed by Babji Sandeep, film is Directed by M D Sridhar and film is released on 2003