-
ನನ್ನ ಪ್ರೀತಿಯ ದೇವತೆಯೆ ನಿನಗೆ ವಂದನೆ
ಈ ಹೃದಯಕ್ಕೆ ಮಾತು ಕಲಿಸಿದೆ ನಿನಗಭಿನಂದನೆ
ನನ್ನ ಪ್ರೀತಿಯ ದೇವತೆಯೆ ನಿನಗೆ ವಂದನೆ
ಈ ಹೃದಯಕ್ಕೆ ಮಾತು ಕಲಿಸಿದೆ ನಿನಗಭಿನಂದನೆ
ಪ್ರೀತಿಗೆ ಕಣ್ಣು ಇಲ್ಲ ಕಣ್ಣಿದ್ದರು ಕಾಣೊಲ್ಲ
ಆದರು ಈ ಪ್ರೀತಿಗೆ ಕಣ್ಣಿರಲೆಬೇಕಿಲ್ಲ
ಕಂಡೆ ಓ ಪ್ರಿಯ ನೀ ನಡೆಯದೆ ಹೋದರೆ ಭೂಮಿ ತಿರುಗದು
ನನ್ನ ಪ್ರೀತಿಯ ದೇವತೆಯೆ ನಿನಗೆ ವಂದನೆ
ಈ ಹೃದಯಕ್ಕೆ ಮಾತು ಕಲಿಸಿದೆ ನಿನಗಭಿನಂದನೆ
ನನಗೊಂದು ಅಂದವಿಲ್ಲ ಅಂದಗಳ ಗಂಧವಿಲ್ಲ
ಆದರು ನಿನ್ನ ಮನಸ್ಸೊಳಗೆ ನನ್ನ ಕೂಡಿದೆ
ನನ್ನವರು ಯಾರಿಲ್ಲ ನನಗ್ಯಾವ ಗುರುತಿಲ್ಲ
ಆದರು ಏನಂತ ಪ್ರೀತಿ ಮಾಡಿದೆ
ಹೆಣ್ಣಿನ ಗಾಳಿ ಕೂಡ ಸೋಕದವನಿಗೆ
ಉಸಿರಾಗಿ ಸೇರಿ ಹೋದೆ ನಿಂತ ಅರೆಘಳಿಗೆ
ಕಣ್ಣಿದ್ದು ಕಾಣದಂತ ಪ್ರೀತಿ ಹೂಮನಕೆ
ಈ ಒಂಟಿ ಬಾಳಿನಲ್ಲಿ ತಂದೆ ಸವಿಘಳಿಗೆ
ಕನಸ್ಸೊಳಗು ನಿನ್ನ ಕನಸ ತುಂಬಿ ತುಳುಕುವುದೆ
||ನನ್ನ ಪ್ರೀತಿಯ ದೇವತೆಯೆ ನಿನಗೆ ವಂದನೆ
ಈ ಹೃದಯಕ್ಕೆ ಮಾತು ಕಲಿಸಿದೆ ನಿನಗಭಿನಂದನೆ||
ಜಗವೆಲ್ಲ ನೀನಾಗಿ ನೀ ನನ್ನ ಜಗವಾಗಿ
ಪ್ರತಿದಿನವ ಕಳೆಯೋದೆ ಆನಂದ
ಸುಖದಲ್ಲು ಸಮನಾಗಿ ದುಃಖದಲ್ಲು ಸಮನಾಗಿ
ನೀನಿರುವ ಸವಿನೆನಪೆ ಅನುಬಂಧ
ಇಡಿ ಹೆಣ್ಣಿನ ಕುಲಕ್ಕೆ ದಾರಿಯದೀಪ ನೀನು
ಪ್ರತಿ ಹೆಜ್ಜೆಗು ಪ್ರೀತಿ ಗೌರವ ಕೊಡುವೆ ನಾನು
ನಿನ್ನ ಪ್ರೀತಿಯ ಒಂದು ಕಿರಣವು ಇದ್ದರು ನಾನು
ಪ್ರತಿಜನ್ಮಕು ದಾಸನಾಗಿಯೆ ಇರುವೆ ನಾನು
ನಿನ್ನ ನೆರಳ ತೊಟ್ಟಿಲಲಿ ಮಗುವೆ ಆಗುವೆ
||ನನ್ನ ಪ್ರೀತಿಯ ದೇವತೆಯೆ ನಿನಗೆ ವಂದನೆ
ಈ ಹೃದಯಕ್ಕೆ ಮಾತು ಕಲಿಸಿದೆ ನಿನಗಭಿನಂದನೆ
ನನ್ನ ಪ್ರೀತಿಯ ದೇವತೆಯೆ ನಿನಗೆ ವಂದನೆ
ಈ ಹೃದಯಕ್ಕೆ ಮಾತು ಕಲಿಸಿದೆ ನಿನಗಭಿನಂದನೆ
ಪ್ರೀತಿಗೆ ಕಣ್ಣು ಇಲ್ಲ ಕಣ್ಣಿದ್ದರು ಕಾಣೊಲ್ಲ
ಆದರು ಈ ಪ್ರೀತಿಗೆ ಕಣ್ಣಿರಲೆಬೇಕಿಲ್ಲ
ಕಂಡೆ ಓ ಪ್ರಿಯ ನೀ ನಡೆಯದೆ ಹೋದರೆ ಭೂಮಿ ತಿರುಗದು||
||ನನ್ನ ಪ್ರೀತಿಯ ದೇವತೆಯೆ ನಿನಗೆ ವಂದನೆ
ಈ ಹೃದಯಕ್ಕೆ ಮಾತು ಕಲಿಸಿದೆ ನಿನಗಭಿನಂದನೆ||
-
ನನ್ನ ಪ್ರೀತಿಯ ದೇವತೆಯೆ ನಿನಗೆ ವಂದನೆ
ಈ ಹೃದಯಕ್ಕೆ ಮಾತು ಕಲಿಸಿದೆ ನಿನಗಭಿನಂದನೆ
ನನ್ನ ಪ್ರೀತಿಯ ದೇವತೆಯೆ ನಿನಗೆ ವಂದನೆ
ಈ ಹೃದಯಕ್ಕೆ ಮಾತು ಕಲಿಸಿದೆ ನಿನಗಭಿನಂದನೆ
ಪ್ರೀತಿಗೆ ಕಣ್ಣು ಇಲ್ಲ ಕಣ್ಣಿದ್ದರು ಕಾಣೊಲ್ಲ
ಆದರು ಈ ಪ್ರೀತಿಗೆ ಕಣ್ಣಿರಲೆಬೇಕಿಲ್ಲ
ಕಂಡೆ ಓ ಪ್ರಿಯ ನೀ ನಡೆಯದೆ ಹೋದರೆ ಭೂಮಿ ತಿರುಗದು
ನನ್ನ ಪ್ರೀತಿಯ ದೇವತೆಯೆ ನಿನಗೆ ವಂದನೆ
ಈ ಹೃದಯಕ್ಕೆ ಮಾತು ಕಲಿಸಿದೆ ನಿನಗಭಿನಂದನೆ
ನನಗೊಂದು ಅಂದವಿಲ್ಲ ಅಂದಗಳ ಗಂಧವಿಲ್ಲ
ಆದರು ನಿನ್ನ ಮನಸ್ಸೊಳಗೆ ನನ್ನ ಕೂಡಿದೆ
ನನ್ನವರು ಯಾರಿಲ್ಲ ನನಗ್ಯಾವ ಗುರುತಿಲ್ಲ
ಆದರು ಏನಂತ ಪ್ರೀತಿ ಮಾಡಿದೆ
ಹೆಣ್ಣಿನ ಗಾಳಿ ಕೂಡ ಸೋಕದವನಿಗೆ
ಉಸಿರಾಗಿ ಸೇರಿ ಹೋದೆ ನಿಂತ ಅರೆಘಳಿಗೆ
ಕಣ್ಣಿದ್ದು ಕಾಣದಂತ ಪ್ರೀತಿ ಹೂಮನಕೆ
ಈ ಒಂಟಿ ಬಾಳಿನಲ್ಲಿ ತಂದೆ ಸವಿಘಳಿಗೆ
ಕನಸ್ಸೊಳಗು ನಿನ್ನ ಕನಸ ತುಂಬಿ ತುಳುಕುವುದೆ
||ನನ್ನ ಪ್ರೀತಿಯ ದೇವತೆಯೆ ನಿನಗೆ ವಂದನೆ
ಈ ಹೃದಯಕ್ಕೆ ಮಾತು ಕಲಿಸಿದೆ ನಿನಗಭಿನಂದನೆ||
ಜಗವೆಲ್ಲ ನೀನಾಗಿ ನೀ ನನ್ನ ಜಗವಾಗಿ
ಪ್ರತಿದಿನವ ಕಳೆಯೋದೆ ಆನಂದ
ಸುಖದಲ್ಲು ಸಮನಾಗಿ ದುಃಖದಲ್ಲು ಸಮನಾಗಿ
ನೀನಿರುವ ಸವಿನೆನಪೆ ಅನುಬಂಧ
ಇಡಿ ಹೆಣ್ಣಿನ ಕುಲಕ್ಕೆ ದಾರಿಯದೀಪ ನೀನು
ಪ್ರತಿ ಹೆಜ್ಜೆಗು ಪ್ರೀತಿ ಗೌರವ ಕೊಡುವೆ ನಾನು
ನಿನ್ನ ಪ್ರೀತಿಯ ಒಂದು ಕಿರಣವು ಇದ್ದರು ನಾನು
ಪ್ರತಿಜನ್ಮಕು ದಾಸನಾಗಿಯೆ ಇರುವೆ ನಾನು
ನಿನ್ನ ನೆರಳ ತೊಟ್ಟಿಲಲಿ ಮಗುವೆ ಆಗುವೆ
||ನನ್ನ ಪ್ರೀತಿಯ ದೇವತೆಯೆ ನಿನಗೆ ವಂದನೆ
ಈ ಹೃದಯಕ್ಕೆ ಮಾತು ಕಲಿಸಿದೆ ನಿನಗಭಿನಂದನೆ
ನನ್ನ ಪ್ರೀತಿಯ ದೇವತೆಯೆ ನಿನಗೆ ವಂದನೆ
ಈ ಹೃದಯಕ್ಕೆ ಮಾತು ಕಲಿಸಿದೆ ನಿನಗಭಿನಂದನೆ
ಪ್ರೀತಿಗೆ ಕಣ್ಣು ಇಲ್ಲ ಕಣ್ಣಿದ್ದರು ಕಾಣೊಲ್ಲ
ಆದರು ಈ ಪ್ರೀತಿಗೆ ಕಣ್ಣಿರಲೆಬೇಕಿಲ್ಲ
ಕಂಡೆ ಓ ಪ್ರಿಯ ನೀ ನಡೆಯದೆ ಹೋದರೆ ಭೂಮಿ ತಿರುಗದು||
||ನನ್ನ ಪ್ರೀತಿಯ ದೇವತೆಯೆ ನಿನಗೆ ವಂದನೆ
ಈ ಹೃದಯಕ್ಕೆ ಮಾತು ಕಲಿಸಿದೆ ನಿನಗಭಿನಂದನೆ||
Nanna Preethiya song lyrics from Kannada Movie Game For Love starring K Shivaram, Meena, Shivadhwaj, Lyrics penned by K Kalyan Sung by Hariharan, Music Composed by Babji Sandeep, film is Directed by M D Sridhar and film is released on 2003