Happy Day Lyrics

ಹ್ಯಾಪಿ ಡೆ Lyrics

in Game For Love

in ಗೇಮ್ ಫಾರ್ ಲವ್

LYRIC

Song Details Page after Lyrice

-
ಹ್ಯಾಪಿ ಡೆ ಎಂಜಾಯ್‌ ಮಾಡು ಹ್ಯಾಪಿ ಡೆ
ಎವ್ರಿ ಡೆ ನಮಗೆ ಇಲ್ಲಿ ಜಾಲಿ ಡೆ
ಲವ್‌ ಮಾಡೋದು ವೇಸ್ಟು  ಆ ಲೈಫು ವೇಸ್ಟು
ಫ್ರೆಂಡ್‌ ಶಿಪ್‌ ಒಂದೆ ನಮ್ಮ ಚಾಯ್ಸು
ಡೈಲಿ ಸಂತೋಷವಾಗಿ ಸ್ವರ್ಗಕ್ಕೆ ಏಣಿ
ಹಾಕೋಣ ಬಾರೊ ಇದೆ ಚ್ಯಾನ್ಸು
ಹ್ಯಾಪಿ ಡೆ ಎಂಜಾಯ್‌ ಮಾಡು ಹ್ಯಾಪಿ ಡೆ
ಎವ್ರಿ ಡೆ ನಮಗೆ ಇಲ್ಲಿ ಜಾಲಿ ಡೆ
 
ಬಿನ್‌ ಲ್ಯಾಡ್‌ ಅಂದ್ರೆ ಅಮೇರಿಕಾಕೆ ಟೆನ್ಷನ್‌
ಎಲ್‌ ಟಿ ಟಿ ಅಂದ್ರೆ ಶ್ರೀಲಂಕಕೆ ಟೆನ್ಷನ್‌
ಇಂಡಿಯಾನ ಕಂಡ್ರೆನೆ ಪಾಕಿಸ್ತಾನಿಗೆ ಟೆನ್ಷನ್‌
ಟೆರರಿಸ್ಟು ಅಂದ್ರೇನೆ ಟೆಂಪಲ್ಲಿಗಳು ಟೆನ್ಷನ್
ವೀರಪ್ಪನ ವಿಷಯ ಬಂದ್ರೆ ಪೊಲೀಸ್ನವರಿಗೆ ಟೆನ್ಷನ್‌
ಸುದ್ದಿಗಾರರ ಕಂಡ್ರೆ ಜೈ ಲಲಿತಾಗೆ ಟೆನ್ಷನ್
ಇದು ಅವರವರ ಟೆನ್ಷನ್‌ ನಮಗ್ಯಾಕೊ ಅಂತ ಟೆನ್ಷನ್
ಬೇಕಿಲ್ಲ ಯಾವ ರೀಸನ್‌ ಇದು ಎಂಜಾಯ್‌ ಮಾಡೊ ಸೀಸನ್
 
||ಹ್ಯಾಪಿ ಡೆ ಎಂಜಾಯ್‌ ಮಾಡು ಹ್ಯಾಪಿ ಡೆ
ಎವ್ರಿ ಡೆ ನಮಗೆ ಇಲ್ಲಿ ಜಾಲಿ ಡೆ||‌
 
ಎಲೆಕ್ಷನ್ ಬಂದ್ರೇನೆ ಕಲೆಕ್ಷನ್‌ ಟೆನ್ಷನ್‌
ಎಕ್ಸಾಮ್‌ ಬಂದ್ರೇನೆ ಕಾಪಿ ಹೊಡೆಯೊ ಟೆನ್ಷನ್‌
ಟೈಮಾಗ್‌ ಸರಿಯಾಗ್‌ ಬರದಿದ್ರೆ ಫಿಯಾನ್ಸಿಗೆ ಟೆನ್ಷನ್‌
ಒಳ್ಳೆ ಸಿನೆಮಾ ತೆಗಿದಿದ್ರೆ ಫಂಡರ್ಸ್ಗೆ ಟೆನ್ಷನ್
ಕಾವೇರಿನ ಕೊಡದೆಹೋದ್ರೆ ತಮಿಳುನಾಡು ಟೆನ್ಷನ್‌
ಅಂತು ಇಂತು ಕೊಟ್ವಿ ಅಂದ್ರೆ ಕನ್ನಡನಾಡಿಗೆ ಟೆನ್ಷನ್‌
ಇದು ನಾವೆ ಮಾಡ್ಕೊಳೊ ಟೆನ್ಷನ್‌ ಕೊನೆಯಾಗ್ತಿಲ್ಲ ಟೆನ್ಷನ್‌
ನಮಗಿರುವ ಶಾರ್ಟು ಲೈಫಲಿ ಜಮಾಯ್ಸು ಬಾರೊ ಜಗವನು
 
||ಹ್ಯಾಪಿ ಡೆ ಎಂಜಾಯ್‌ ಮಾಡು ಹ್ಯಾಪಿ ಡೆ
ಎವ್ರಿ ಡೆ ನಮಗೆ ಇಲ್ಲಿ ಜಾಲಿ ಡೆ
ಲವ್‌ ಮಾಡೋದು ವೇಸ್ಟು  ಆ ಲೈಫು ವೇಸ್ಟು
ಫ್ರೆಂಡ್‌ ಶಿಪ್‌ ಒಂದೆ ನಮ್ಮ ಚಾಯ್ಸು
ಡೈಲಿ ಸಂತೋಷವಾಗಿ ಸ್ವರ್ಗಕ್ಕೆ ಏಣಿ
ಹಾಕೋಣ ಬಾರೊ ಇದೆ ಚ್ಯಾನ್ಸು||
||ಹ್ಯಾಪಿ ಡೆ ಎಂಜಾಯ್‌ ಮಾಡು ಹ್ಯಾಪಿ ಡೆ
ಎವ್ರಿ ಡೆ ನಮಗೆ ಇಲ್ಲಿ ಜಾಲಿ ಡೆ||

-
ಹ್ಯಾಪಿ ಡೆ ಎಂಜಾಯ್‌ ಮಾಡು ಹ್ಯಾಪಿ ಡೆ
ಎವ್ರಿ ಡೆ ನಮಗೆ ಇಲ್ಲಿ ಜಾಲಿ ಡೆ
ಲವ್‌ ಮಾಡೋದು ವೇಸ್ಟು  ಆ ಲೈಫು ವೇಸ್ಟು
ಫ್ರೆಂಡ್‌ ಶಿಪ್‌ ಒಂದೆ ನಮ್ಮ ಚಾಯ್ಸು
ಡೈಲಿ ಸಂತೋಷವಾಗಿ ಸ್ವರ್ಗಕ್ಕೆ ಏಣಿ
ಹಾಕೋಣ ಬಾರೊ ಇದೆ ಚ್ಯಾನ್ಸು
ಹ್ಯಾಪಿ ಡೆ ಎಂಜಾಯ್‌ ಮಾಡು ಹ್ಯಾಪಿ ಡೆ
ಎವ್ರಿ ಡೆ ನಮಗೆ ಇಲ್ಲಿ ಜಾಲಿ ಡೆ
 
ಬಿನ್‌ ಲ್ಯಾಡ್‌ ಅಂದ್ರೆ ಅಮೇರಿಕಾಕೆ ಟೆನ್ಷನ್‌
ಎಲ್‌ ಟಿ ಟಿ ಅಂದ್ರೆ ಶ್ರೀಲಂಕಕೆ ಟೆನ್ಷನ್‌
ಇಂಡಿಯಾನ ಕಂಡ್ರೆನೆ ಪಾಕಿಸ್ತಾನಿಗೆ ಟೆನ್ಷನ್‌
ಟೆರರಿಸ್ಟು ಅಂದ್ರೇನೆ ಟೆಂಪಲ್ಲಿಗಳು ಟೆನ್ಷನ್
ವೀರಪ್ಪನ ವಿಷಯ ಬಂದ್ರೆ ಪೊಲೀಸ್ನವರಿಗೆ ಟೆನ್ಷನ್‌
ಸುದ್ದಿಗಾರರ ಕಂಡ್ರೆ ಜೈ ಲಲಿತಾಗೆ ಟೆನ್ಷನ್
ಇದು ಅವರವರ ಟೆನ್ಷನ್‌ ನಮಗ್ಯಾಕೊ ಅಂತ ಟೆನ್ಷನ್
ಬೇಕಿಲ್ಲ ಯಾವ ರೀಸನ್‌ ಇದು ಎಂಜಾಯ್‌ ಮಾಡೊ ಸೀಸನ್
 
||ಹ್ಯಾಪಿ ಡೆ ಎಂಜಾಯ್‌ ಮಾಡು ಹ್ಯಾಪಿ ಡೆ
ಎವ್ರಿ ಡೆ ನಮಗೆ ಇಲ್ಲಿ ಜಾಲಿ ಡೆ||‌
 
ಎಲೆಕ್ಷನ್ ಬಂದ್ರೇನೆ ಕಲೆಕ್ಷನ್‌ ಟೆನ್ಷನ್‌
ಎಕ್ಸಾಮ್‌ ಬಂದ್ರೇನೆ ಕಾಪಿ ಹೊಡೆಯೊ ಟೆನ್ಷನ್‌
ಟೈಮಾಗ್‌ ಸರಿಯಾಗ್‌ ಬರದಿದ್ರೆ ಫಿಯಾನ್ಸಿಗೆ ಟೆನ್ಷನ್‌
ಒಳ್ಳೆ ಸಿನೆಮಾ ತೆಗಿದಿದ್ರೆ ಫಂಡರ್ಸ್ಗೆ ಟೆನ್ಷನ್
ಕಾವೇರಿನ ಕೊಡದೆಹೋದ್ರೆ ತಮಿಳುನಾಡು ಟೆನ್ಷನ್‌
ಅಂತು ಇಂತು ಕೊಟ್ವಿ ಅಂದ್ರೆ ಕನ್ನಡನಾಡಿಗೆ ಟೆನ್ಷನ್‌
ಇದು ನಾವೆ ಮಾಡ್ಕೊಳೊ ಟೆನ್ಷನ್‌ ಕೊನೆಯಾಗ್ತಿಲ್ಲ ಟೆನ್ಷನ್‌
ನಮಗಿರುವ ಶಾರ್ಟು ಲೈಫಲಿ ಜಮಾಯ್ಸು ಬಾರೊ ಜಗವನು
 
||ಹ್ಯಾಪಿ ಡೆ ಎಂಜಾಯ್‌ ಮಾಡು ಹ್ಯಾಪಿ ಡೆ
ಎವ್ರಿ ಡೆ ನಮಗೆ ಇಲ್ಲಿ ಜಾಲಿ ಡೆ
ಲವ್‌ ಮಾಡೋದು ವೇಸ್ಟು  ಆ ಲೈಫು ವೇಸ್ಟು
ಫ್ರೆಂಡ್‌ ಶಿಪ್‌ ಒಂದೆ ನಮ್ಮ ಚಾಯ್ಸು
ಡೈಲಿ ಸಂತೋಷವಾಗಿ ಸ್ವರ್ಗಕ್ಕೆ ಏಣಿ
ಹಾಕೋಣ ಬಾರೊ ಇದೆ ಚ್ಯಾನ್ಸು||
||ಹ್ಯಾಪಿ ಡೆ ಎಂಜಾಯ್‌ ಮಾಡು ಹ್ಯಾಪಿ ಡೆ
ಎವ್ರಿ ಡೆ ನಮಗೆ ಇಲ್ಲಿ ಜಾಲಿ ಡೆ||

Happy Day song lyrics from Kannada Movie Game For Love starring K Shivaram, Meena, Shivadhwaj, Lyrics penned by K Kalyan Sung by Sonu Nigam, Music Composed by Babji Sandeep, film is Directed by M D Sridhar and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ