Manasaare Manaseri Lyrics

ಮನಸ್ಸಾರೆ ಮನಸ್ಸೇರೆ Lyrics

in Galate

in ಗಲಾಟೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮನಸ್ಸಾರೆ ಮನಸ್ಸೇರೆ ಇರುವೆ ನಾ
ಬಹುದೂರ ಜೊತೆಯಾಗಿ ನಡೆದು ಬರುವೆ ನಾ
ದಿನ ದಿನ ಕನಸಿನಲಿ ಸಿಗುವೆಯ ಖಚಿತ
ಖುಷಿಗಳ ಗೊಂಚಲನು ಕೊಡುವೆಯ ಉಚಿತ
ಮನಸ್ಸಾರೆ ಮನಸ್ಸೇರೆ ಇರುವೆಯ
ಬಹುದೂರ ಜೊತೆಯಾಗಿ ನಡೆದು ಬರುವೆಯ
 
ಹಲವು ಹುಡುಗರಲಿ ನಿನ್ನನು ಹುಡುಕಿದೆನು
ಸಿಗದೆ ನೀ ನನ್ನ ಎಲ್ಲಿದ್ದೆ ಹೇಳು ಅಡಗಿ ಈವರೆಗೆ
ನಿದ್ದೆ ಬರದೆ ನನ್ನೆದೆ ಎಷ್ಟು ರಾತ್ರಿಗಳ
ವಿಧಿಸುವೆನು ಇದಕೆಲ್ಲ ದಂಡ ನಿಂಗೆ ನಾ
ನನ್ನಲ್ಲೆ ಬಂಧಿಸಿಡುವೆ ನಿನ್ನ ಬಿಡುಗಡೆಯೆ ನಿಂಗಿಲ್ಲ ಇನ್ನು
ಉಸಿರಿರುವ ತನಕ ನೀನು ನನ್ನೋನು
ದಿನ ದಿನ ಕನಸಿನಲಿ ಸಿಗುವೆಯ ಖಚಿತ
ಖುಷಿಗಳ ಗೊಂಚಲನು ಕೊಡುವೆಯ ಉಚಿತ
 
||ಮನಸ್ಸಾರೆ ಮನಸ್ಸೇರೆ ಇರುವೆಯ
ಬಹುದೂರ ಜೊತೆಯಾಗಿ ನಡೆದು ಬರುವೆಯ||
 
ಇರಲಿ ಕಣ್ಣೆದುರು ನೂರಾರು ಹುಡುಗಿಯರು
ಅವರ ನೀ ನೋಡಬೇಡ ಒಂಚೂರು ಕೂಡ ಇರಲಿ ಎಚ್ಚರಿಕೆ
ನನ್ನ ಹೊರತು ನೋಡೊ ಹಾಗಿಲ್ಲ ಯಾರನ್ನು
ಅರೆಘಳಿಗೆ ಬಿಟ್ಟಿರೆನು ನಿನ್ನ ನಾನಿನ್ನು
ನೀನೆಲ್ಲೊ ಅಲ್ಲೆ ಇರುವೆ ನಾನು
ಕನಸ್ಸುಗಳ ಸಾಕಾರ ನೀನು ಕೈಹಿಡಿವ ನಡೆಸೊ ಎಂದು ನನ್ನನು
 
||ಮನಸ್ಸಾರೆ ಮನಸ್ಸೇರೆ ಇರುವೆ ನಾ
ಬಹುದೂರ ಜೊತೆಯಾಗಿ ನಡೆದು ಬರುವೆ ನಾ
ದಿನ ದಿನ ಕನಸಿನಲಿ ಸಿಗುವೆಯ ಖಚಿತ
ಖುಷಿಗಳ ಗೊಂಚಲನು ಕೊಡುವೆಯ ಉಚಿತ||
||ಮನಸ್ಸಾರೆ ಮನಸ್ಸೇರೆ ಇರುವೆಯ
ಬಹುದೂರ ಜೊತೆಯಾಗಿ ನಡೆದು ಬರುವೆಯ||

ಮನಸ್ಸಾರೆ ಮನಸ್ಸೇರೆ ಇರುವೆ ನಾ
ಬಹುದೂರ ಜೊತೆಯಾಗಿ ನಡೆದು ಬರುವೆ ನಾ
ದಿನ ದಿನ ಕನಸಿನಲಿ ಸಿಗುವೆಯ ಖಚಿತ
ಖುಷಿಗಳ ಗೊಂಚಲನು ಕೊಡುವೆಯ ಉಚಿತ
ಮನಸ್ಸಾರೆ ಮನಸ್ಸೇರೆ ಇರುವೆಯ
ಬಹುದೂರ ಜೊತೆಯಾಗಿ ನಡೆದು ಬರುವೆಯ
 
ಹಲವು ಹುಡುಗರಲಿ ನಿನ್ನನು ಹುಡುಕಿದೆನು
ಸಿಗದೆ ನೀ ನನ್ನ ಎಲ್ಲಿದ್ದೆ ಹೇಳು ಅಡಗಿ ಈವರೆಗೆ
ನಿದ್ದೆ ಬರದೆ ನನ್ನೆದೆ ಎಷ್ಟು ರಾತ್ರಿಗಳ
ವಿಧಿಸುವೆನು ಇದಕೆಲ್ಲ ದಂಡ ನಿಂಗೆ ನಾ
ನನ್ನಲ್ಲೆ ಬಂಧಿಸಿಡುವೆ ನಿನ್ನ ಬಿಡುಗಡೆಯೆ ನಿಂಗಿಲ್ಲ ಇನ್ನು
ಉಸಿರಿರುವ ತನಕ ನೀನು ನನ್ನೋನು
ದಿನ ದಿನ ಕನಸಿನಲಿ ಸಿಗುವೆಯ ಖಚಿತ
ಖುಷಿಗಳ ಗೊಂಚಲನು ಕೊಡುವೆಯ ಉಚಿತ
 
||ಮನಸ್ಸಾರೆ ಮನಸ್ಸೇರೆ ಇರುವೆಯ
ಬಹುದೂರ ಜೊತೆಯಾಗಿ ನಡೆದು ಬರುವೆಯ||
 
ಇರಲಿ ಕಣ್ಣೆದುರು ನೂರಾರು ಹುಡುಗಿಯರು
ಅವರ ನೀ ನೋಡಬೇಡ ಒಂಚೂರು ಕೂಡ ಇರಲಿ ಎಚ್ಚರಿಕೆ
ನನ್ನ ಹೊರತು ನೋಡೊ ಹಾಗಿಲ್ಲ ಯಾರನ್ನು
ಅರೆಘಳಿಗೆ ಬಿಟ್ಟಿರೆನು ನಿನ್ನ ನಾನಿನ್ನು
ನೀನೆಲ್ಲೊ ಅಲ್ಲೆ ಇರುವೆ ನಾನು
ಕನಸ್ಸುಗಳ ಸಾಕಾರ ನೀನು ಕೈಹಿಡಿವ ನಡೆಸೊ ಎಂದು ನನ್ನನು
 
||ಮನಸ್ಸಾರೆ ಮನಸ್ಸೇರೆ ಇರುವೆ ನಾ
ಬಹುದೂರ ಜೊತೆಯಾಗಿ ನಡೆದು ಬರುವೆ ನಾ
ದಿನ ದಿನ ಕನಸಿನಲಿ ಸಿಗುವೆಯ ಖಚಿತ
ಖುಷಿಗಳ ಗೊಂಚಲನು ಕೊಡುವೆಯ ಉಚಿತ||
||ಮನಸ್ಸಾರೆ ಮನಸ್ಸೇರೆ ಇರುವೆಯ
ಬಹುದೂರ ಜೊತೆಯಾಗಿ ನಡೆದು ಬರುವೆಯ||

Manasaare Manaseri song lyrics from Kannada Movie Galate starring Prajwal Devaraj, Kriti Kharbanda, Hardhika Shetty, Lyrics penned by Kaviraj Sung by Shreya Ghoshal, Music Composed by Jassie Gift, film is Directed by M D Sridhar and film is released on 2013

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ