ಬುದ್ಧಿ ಇಲ್ಲಾ ಪೆದ್ದ ನಾನು
ದಾರಿ ತೋರೇ ನೀನೇ ಇನ್ನು…
ಬುದ್ಧಿ ಇಲ್ಲಾ ಪೆದ್ದ ನಾನು
ದಾರಿ ತೋರೇ ನೀನೇ ಇನ್ನು…
ಹೇಳೋದೇನು ಕೇಳೋದೇನು
ಮಾತೇ ಇಲ್ಲಾ ಮೂಖ ನಾನು
ತೆರೆದಿರೋ ತೋಳ ತುಂಬಾ
ಬಾ ಬಾ ಬಾ ಸೇರೆನ್ನನು….
|| ಬುದ್ಧಿ ಇಲ್ಲಾ ಪೆದ್ದ ನಾನು
ದಾರಿ ತೋರೇ ನೀನೇ ಇನ್ನು…||
ಎಷ್ಟೋ ಸಂಜೆ ಎಷ್ಟೊಂದು ಮಾತು
ನಮ್ಮ ಮಧ್ಯೆ ಸಾಗಿ ಬಂತು
ಮುಚ್ಚಿ ಇಟ್ಟೆ ಯಾಕೆ ನೀನು
ಆ ಒಂದೇ ಒಂದು ಮಾತು…
ನೀ ಜೊತೆಯಿಲ್ಲದೆ ಜೀವನ ಎಲ್ಲಿದೆ
ಗೊತ್ತಿತ್ತು ನಿಂಗೆ ಸ್ವಂತ ನಾನೇನು ಅಂತ
ಹೇಗಾದೆ ಹೀಗೆ….
|| ಬುದ್ಧಿ ಇಲ್ಲಾ ಪೆದ್ದ ನಾನು
ದಾರಿ ತೋರೇ ನೀನೇ ಇನ್ನು…||
ಒಂಟಿಯಾಗಿ ನಾ ಹೋಗುವಾಗ
ಯಾರೋ ಕೂಡಿ ಬಂದ ಹಾಗೆ
ಹಾದಿಯಲ್ಲಿ ಮೂಡುತಿತ್ತು
ಆ ಹೆಜ್ಜೆ ನಿಂದೇನು…
ನೀಡದೆ ಸೂಚನೆ ನಿಂತೆಯ ಸುಮ್ಮನೆ
ಕಾದಿದ್ದು ಇನ್ನು ಸಾಕು ನೀ ನಂಗೆ ಬೇಕು
ಎನ್ನೆಲ್ಲಾ ಜನ್ಮಕೂ…
|| ಬುದ್ಧಿ ಇಲ್ಲಾ ಪೆದ್ದ ನಾನು
ದಾರಿ ತೋರೇ ನೀನೇ ಇನ್ನು…
ತೆರೆದಿರೋ ತೋಳ ತುಂಬಾ
ಬಾ ಬಾ ಬಾ ಸೇರೆನ್ನನು….
ಬುದ್ಧಿ ಇಲ್ಲಾ ಪೆದ್ದ ನಾನು
ದಾರಿ ತೋರೇ ನೀನೇ ಇನ್ನು…||
ಬುದ್ಧಿ ಇಲ್ಲಾ ಪೆದ್ದ ನಾನು
ದಾರಿ ತೋರೇ ನೀನೇ ಇನ್ನು…
ಬುದ್ಧಿ ಇಲ್ಲಾ ಪೆದ್ದ ನಾನು
ದಾರಿ ತೋರೇ ನೀನೇ ಇನ್ನು…
ಹೇಳೋದೇನು ಕೇಳೋದೇನು
ಮಾತೇ ಇಲ್ಲಾ ಮೂಖ ನಾನು
ತೆರೆದಿರೋ ತೋಳ ತುಂಬಾ
ಬಾ ಬಾ ಬಾ ಸೇರೆನ್ನನು….
|| ಬುದ್ಧಿ ಇಲ್ಲಾ ಪೆದ್ದ ನಾನು
ದಾರಿ ತೋರೇ ನೀನೇ ಇನ್ನು…||
ಎಷ್ಟೋ ಸಂಜೆ ಎಷ್ಟೊಂದು ಮಾತು
ನಮ್ಮ ಮಧ್ಯೆ ಸಾಗಿ ಬಂತು
ಮುಚ್ಚಿ ಇಟ್ಟೆ ಯಾಕೆ ನೀನು
ಆ ಒಂದೇ ಒಂದು ಮಾತು…
ನೀ ಜೊತೆಯಿಲ್ಲದೆ ಜೀವನ ಎಲ್ಲಿದೆ
ಗೊತ್ತಿತ್ತು ನಿಂಗೆ ಸ್ವಂತ ನಾನೇನು ಅಂತ
ಹೇಗಾದೆ ಹೀಗೆ….
|| ಬುದ್ಧಿ ಇಲ್ಲಾ ಪೆದ್ದ ನಾನು
ದಾರಿ ತೋರೇ ನೀನೇ ಇನ್ನು…||
ಒಂಟಿಯಾಗಿ ನಾ ಹೋಗುವಾಗ
ಯಾರೋ ಕೂಡಿ ಬಂದ ಹಾಗೆ
ಹಾದಿಯಲ್ಲಿ ಮೂಡುತಿತ್ತು
ಆ ಹೆಜ್ಜೆ ನಿಂದೇನು…
ನೀಡದೆ ಸೂಚನೆ ನಿಂತೆಯ ಸುಮ್ಮನೆ
ಕಾದಿದ್ದು ಇನ್ನು ಸಾಕು ನೀ ನಂಗೆ ಬೇಕು
ಎನ್ನೆಲ್ಲಾ ಜನ್ಮಕೂ…
|| ಬುದ್ಧಿ ಇಲ್ಲಾ ಪೆದ್ದ ನಾನು
ದಾರಿ ತೋರೇ ನೀನೇ ಇನ್ನು…
ತೆರೆದಿರೋ ತೋಳ ತುಂಬಾ
ಬಾ ಬಾ ಬಾ ಸೇರೆನ್ನನು….
ಬುದ್ಧಿ ಇಲ್ಲಾ ಪೆದ್ದ ನಾನು
ದಾರಿ ತೋರೇ ನೀನೇ ಇನ್ನು…||
Buddi Illa Pedda Naanu song lyrics from Kannada Movie Galate starring Prajwal Devaraj, Kriti Kharbanda, Hardhika Shetty, Lyrics penned by Kaviraj Sung by Sonu Nigam, Music Composed by Jassie Gift, film is Directed by M D Sridhar and film is released on 2013