ಬುದ್ಧಿ ಇಲ್ಲ ಪೆದ್ದಿ ನಾನು
ದಾರಿ ತೋರೊ ನೀನೆ ಇನ್ನು
ಬುದ್ಧಿ ಇಲ್ಲ ಪೆದ್ದಿ ನಾನು
ದಾರಿ ತೋರೊ ನೀನೆ ಇನ್ನು
ಹೇಳೋದೇನು ಕೇಳೋದೇನು
ಮಾತೆ ಇಲ್ಲ ಮೂಕಿ ನಾನು
ತೆರೆದಿರೊ ತೋಳ ತುಂಬ
ಬಾ ಬಾ ಬಾ ಸೇರೆನ್ನನು….
|| ಬುದ್ಧಿ ಇಲ್ಲ ಪೆದ್ದಿ ನಾನು
ದಾರಿ ತೋರೊ ನೀನೆ ಇನ್ನು…||
ಎಷ್ಟೋ ಸಂಜೆ ಎಷ್ಟೊಂದು ಮಾತು
ನಮ್ಮ ಮಧ್ಯೆ ಸಾಗಿ ಬಂತು
ಮುಚ್ಚಿ ಇಟ್ಟೆ ಯಾಕೆ ನೀನು
ಆ ಒಂದೇ ಒಂದು ಮಾತು
ನೀ ಜೊತೆಯಿಲ್ಲದೆ ಜೀವನ ಎಲ್ಲಿದೆ
ಗೊತ್ತಿತ್ತು ನಿಂಗೆ ಸ್ವಂತ ನಾನೇನು ಅಂತ
ಹೇಗಾದೆ ಹೀಗೆ….
|| ಬುದ್ಧಿ ಇಲ್ಲ ಪೆದ್ದಿ ನಾನು
ದಾರಿ ತೋರೊ ನೀನೆ ಇನ್ನು…||
ಒಂಟಿಯಾಗಿ ನಾ ಹೋಗುವಾಗ
ಯಾರೋ ಕೂಗಿ ಬಂದ ಹಾಗೆ
ಹಾದಿಯಲ್ಲಿ ಮೂಡುತಿದ್ದ ಆ ಹೆಜ್ಜೆ ನಿಂದೇನು…
ನೀಡದೆ ಸೂಚನೆ ನಿಂತೆಯ ಸುಮ್ಮನೆ
ಕಾದಿದ್ದು ಇನ್ನು ಸಾಕು ನೀ ನಂಗೆ ಬೇಕು
ಇನ್ನೆಲ್ಲ ಜನ್ಮಕೂ…
|| ಬುದ್ಧಿ ಇಲ್ಲ ಪೆದ್ದಿ ನಾನು
ದಾರಿ ತೋರೊ ನೀನೆ ಇನ್ನು…
ತೆರೆದಿರೊ ತೋಳ ತುಂಬ
ಬಾ ಬಾ ಬಾ ಸೇರೆನ್ನನು….
||ಬುದ್ಧಿ ಇಲ್ಲ ಪೆದ್ದಿ ನಾನು
ದಾರಿ ತೋರೊ ನೀನೆ ಇನ್ನು…||
ಬುದ್ಧಿ ಇಲ್ಲ ಪೆದ್ದಿ ನಾನು
ದಾರಿ ತೋರೊ ನೀನೆ ಇನ್ನು
ಬುದ್ಧಿ ಇಲ್ಲ ಪೆದ್ದಿ ನಾನು
ದಾರಿ ತೋರೊ ನೀನೆ ಇನ್ನು
ಹೇಳೋದೇನು ಕೇಳೋದೇನು
ಮಾತೆ ಇಲ್ಲ ಮೂಕಿ ನಾನು
ತೆರೆದಿರೊ ತೋಳ ತುಂಬ
ಬಾ ಬಾ ಬಾ ಸೇರೆನ್ನನು….
|| ಬುದ್ಧಿ ಇಲ್ಲ ಪೆದ್ದಿ ನಾನು
ದಾರಿ ತೋರೊ ನೀನೆ ಇನ್ನು…||
ಎಷ್ಟೋ ಸಂಜೆ ಎಷ್ಟೊಂದು ಮಾತು
ನಮ್ಮ ಮಧ್ಯೆ ಸಾಗಿ ಬಂತು
ಮುಚ್ಚಿ ಇಟ್ಟೆ ಯಾಕೆ ನೀನು
ಆ ಒಂದೇ ಒಂದು ಮಾತು
ನೀ ಜೊತೆಯಿಲ್ಲದೆ ಜೀವನ ಎಲ್ಲಿದೆ
ಗೊತ್ತಿತ್ತು ನಿಂಗೆ ಸ್ವಂತ ನಾನೇನು ಅಂತ
ಹೇಗಾದೆ ಹೀಗೆ….
|| ಬುದ್ಧಿ ಇಲ್ಲ ಪೆದ್ದಿ ನಾನು
ದಾರಿ ತೋರೊ ನೀನೆ ಇನ್ನು…||
ಒಂಟಿಯಾಗಿ ನಾ ಹೋಗುವಾಗ
ಯಾರೋ ಕೂಗಿ ಬಂದ ಹಾಗೆ
ಹಾದಿಯಲ್ಲಿ ಮೂಡುತಿದ್ದ ಆ ಹೆಜ್ಜೆ ನಿಂದೇನು…
ನೀಡದೆ ಸೂಚನೆ ನಿಂತೆಯ ಸುಮ್ಮನೆ
ಕಾದಿದ್ದು ಇನ್ನು ಸಾಕು ನೀ ನಂಗೆ ಬೇಕು
ಇನ್ನೆಲ್ಲ ಜನ್ಮಕೂ…
|| ಬುದ್ಧಿ ಇಲ್ಲ ಪೆದ್ದಿ ನಾನು
ದಾರಿ ತೋರೊ ನೀನೆ ಇನ್ನು…
ತೆರೆದಿರೊ ತೋಳ ತುಂಬ
ಬಾ ಬಾ ಬಾ ಸೇರೆನ್ನನು….
||ಬುದ್ಧಿ ಇಲ್ಲ ಪೆದ್ದಿ ನಾನು
ದಾರಿ ತೋರೊ ನೀನೆ ಇನ್ನು…||
Buddi Illa Peddi Naanu song lyrics from Kannada Movie Galate starring Prajwal Devaraj, Kriti Kharbanda, Hardhika Shetty, Lyrics penned by Kaviraj Sung by Anuradha Bhat, Santhosh, Music Composed by Jassie Gift, film is Directed by M D Sridhar and film is released on 2013