-
ರವಿ ಬಾನಿನಿಂದ
ಜಾರಬೇಕೂ ಗಿಳಿರಾಮ
ಶಶಿ ಬೆಳಕನ್ನೂ ಚೆಲ್ಲಬೇಕು
ಗಿಳಿರಾಮ
ಹೊಸ ಮಂಚದಿ ನಾ ಮಲಗುವೇ
ಹೊಸ ಕನಸನೂ ನಾ ಕಾಣುವೇ
ಹಾಯಾಗಿ ಗಿಳಿರಾಮ
ನಾ ಬಳಿಯಲ್ಲಿ ಇರುವಾಗ
ಗಿಳಿರಾಮ ಹೊಸ ಕನಸಾಸೇ
ನಿನಗೇಕೇ ಗಿಳಿರಾಮ
ಹೂ ಮಂಚವೇ ನೋಡಿಲ್ಲಿದೆ
ತಂಗಾಳಿಯೂ ಹಾಯಾಗಿದೇ
ನೀ ಹೇಳೂ ಗಿಳಿರಾಮ
ನಿನ್ನೆಗಿಂತ ಇಂದೂ ನೀನೂ
ಸೊಗಸಾಗಿ ಕಾಣುವೇನೇನೋ
ಎಂದಿಂಗಿಂತ ಮಾತೂ ಇಂದೂ
ಹಿತವಾಗಿ ತೋರುವುದೇನೋ
ನಿನ್ನೆಗಿಂತ ಇಂದೂ ನೀನೂ
ಸೊಗಸಾಗಿ ಕಾಣುವೇನೇನೋ
ಎಂದಿಂಗಿಂತ ಮಾತೂ ಇಂದೂ
ಹಿತವಾಗಿ ತೋರುವುದೇನೋ
ಮಾತಲ್ಲಿ ಯಾರೂ ನಿನ್ನ
ಗೆಲ್ಲೋರು ಇಲ್ಲವೇ ಇಲ್ಲ
ಮಾತಲ್ಲಿ ಯಾರೂ ನಿನ್ನ
ಗೆಲ್ಲೋರು ಇಲ್ಲವೇ ಇಲ್ಲ
ಪ್ರೀತೀಲಿ ಯಾರೂ ನನ್ನ
ಎದುರಲ್ಲಿ ನಿಲ್ಲುವರಿಲ್ಲ
ನಾ ಬಳಿಯಲ್ಲಿ ಇರುವಾಗ
ಗಿಳಿರಾಮ ಹೊಸ ಕನಸಾಸೇ
ನಿನಗೇಕೇ ಗಿಳಿರಾಮ
ತಂಪು ಗಾಳಿ ಮೈಯ್ಯಿ ಸೋಕಿ
ಚಳಿಯಿಂದ ನಡುಗಿದೆಯೇನೋ
ನಿನ್ನ ತೋಳ ಬಂಧಿಯಾಗಿ
ಸುಖವನ್ನೂ ಹೊಂದುವೆಯೇನೋ
ತಂಪು ಗಾಳಿ ಮೈಯ್ಯಿ ಸೋಕಿ
ಚಳಿಯಿಂದ ನಡುಗಿದೆಯೇನೋ
ನಿನ್ನ ತೋಳ ಬಂಧಿಯಾಗಿ
ಸುಖವನ್ನೂ ಹೊಂದುವೆಯೇನೋ
ನೀನೆಲ್ಲಾ ಬಲ್ಲೆನ್ನೆಲ್ಲಾ
ನಾನೇನೂ ಹೇಳುವದಿಲ್ಲಾ..
ನೀನೆಲ್ಲಾ ಬಲ್ಲೆನ್ನೆಲ್ಲಾ
ನಾನೇನೂ ಹೇಳುವದಿಲ್ಲಾ..
||ರವಿ ಬಾನಿನಿಂದ ಜಾರಬೇಕೂ
ಗಿಳಿರಾಮ ಶಶಿ ಬೆಳಕನ್ನೂ
ಚೆಲ್ಲಬೇಕು ಗಿಳಿರಾಮ
ಹೂ ಮಂಚವೇ ನೋಡಿಲ್ಲಿದೆ
ತಂಗಾಳಿಯೂ ಹಾಯಾಗಿದೇ
ನೀ ಹೇಳೋ ಗಿಳಿರಾಮ
ಹಾಯಾಗಿ ಗಿಳಿರಾಮ
ನೀ ಹೇಳೋ ಗಿಳಿರಾಮ
ಹಾಯಾಗಿ ಗಿಳಿರಾಮ||
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
-
ರವಿ ಬಾನಿನಿಂದ
ಜಾರಬೇಕೂ ಗಿಳಿರಾಮ
ಶಶಿ ಬೆಳಕನ್ನೂ ಚೆಲ್ಲಬೇಕು
ಗಿಳಿರಾಮ
ಹೊಸ ಮಂಚದಿ ನಾ ಮಲಗುವೇ
ಹೊಸ ಕನಸನೂ ನಾ ಕಾಣುವೇ
ಹಾಯಾಗಿ ಗಿಳಿರಾಮ
ನಾ ಬಳಿಯಲ್ಲಿ ಇರುವಾಗ
ಗಿಳಿರಾಮ ಹೊಸ ಕನಸಾಸೇ
ನಿನಗೇಕೇ ಗಿಳಿರಾಮ
ಹೂ ಮಂಚವೇ ನೋಡಿಲ್ಲಿದೆ
ತಂಗಾಳಿಯೂ ಹಾಯಾಗಿದೇ
ನೀ ಹೇಳೂ ಗಿಳಿರಾಮ
ನಿನ್ನೆಗಿಂತ ಇಂದೂ ನೀನೂ
ಸೊಗಸಾಗಿ ಕಾಣುವೇನೇನೋ
ಎಂದಿಂಗಿಂತ ಮಾತೂ ಇಂದೂ
ಹಿತವಾಗಿ ತೋರುವುದೇನೋ
ನಿನ್ನೆಗಿಂತ ಇಂದೂ ನೀನೂ
ಸೊಗಸಾಗಿ ಕಾಣುವೇನೇನೋ
ಎಂದಿಂಗಿಂತ ಮಾತೂ ಇಂದೂ
ಹಿತವಾಗಿ ತೋರುವುದೇನೋ
ಮಾತಲ್ಲಿ ಯಾರೂ ನಿನ್ನ
ಗೆಲ್ಲೋರು ಇಲ್ಲವೇ ಇಲ್ಲ
ಮಾತಲ್ಲಿ ಯಾರೂ ನಿನ್ನ
ಗೆಲ್ಲೋರು ಇಲ್ಲವೇ ಇಲ್ಲ
ಪ್ರೀತೀಲಿ ಯಾರೂ ನನ್ನ
ಎದುರಲ್ಲಿ ನಿಲ್ಲುವರಿಲ್ಲ
ನಾ ಬಳಿಯಲ್ಲಿ ಇರುವಾಗ
ಗಿಳಿರಾಮ ಹೊಸ ಕನಸಾಸೇ
ನಿನಗೇಕೇ ಗಿಳಿರಾಮ
ತಂಪು ಗಾಳಿ ಮೈಯ್ಯಿ ಸೋಕಿ
ಚಳಿಯಿಂದ ನಡುಗಿದೆಯೇನೋ
ನಿನ್ನ ತೋಳ ಬಂಧಿಯಾಗಿ
ಸುಖವನ್ನೂ ಹೊಂದುವೆಯೇನೋ
ತಂಪು ಗಾಳಿ ಮೈಯ್ಯಿ ಸೋಕಿ
ಚಳಿಯಿಂದ ನಡುಗಿದೆಯೇನೋ
ನಿನ್ನ ತೋಳ ಬಂಧಿಯಾಗಿ
ಸುಖವನ್ನೂ ಹೊಂದುವೆಯೇನೋ
ನೀನೆಲ್ಲಾ ಬಲ್ಲೆನ್ನೆಲ್ಲಾ
ನಾನೇನೂ ಹೇಳುವದಿಲ್ಲಾ..
ನೀನೆಲ್ಲಾ ಬಲ್ಲೆನ್ನೆಲ್ಲಾ
ನಾನೇನೂ ಹೇಳುವದಿಲ್ಲಾ..
||ರವಿ ಬಾನಿನಿಂದ ಜಾರಬೇಕೂ
ಗಿಳಿರಾಮ ಶಶಿ ಬೆಳಕನ್ನೂ
ಚೆಲ್ಲಬೇಕು ಗಿಳಿರಾಮ
ಹೂ ಮಂಚವೇ ನೋಡಿಲ್ಲಿದೆ
ತಂಗಾಳಿಯೂ ಹಾಯಾಗಿದೇ
ನೀ ಹೇಳೋ ಗಿಳಿರಾಮ
ಹಾಯಾಗಿ ಗಿಳಿರಾಮ
ನೀ ಹೇಳೋ ಗಿಳಿರಾಮ
ಹಾಯಾಗಿ ಗಿಳಿರಾಮ||
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
ಹೂಂಹೂಂಹೂಂಹೂಂ
Ravi Baninda song lyrics from Kannada Movie Gajendra starring Ambarish, Pavithra, Vajramuni, Lyrics penned by Chi Udayashankar Sung by S P Balasubrahmanyam, Vani Jairam, Music Composed by G K Venkatesh, film is Directed by V Somashekar and film is released on 1984