-
ರಾಮ ಕೃಷ್ಣ ಗಾಂಧಿ ಬುದ್ಧ
ಹುಟ್ಟಿದಂತ ದೇಶವೆಂದು
ಸಂತೋಷದಿ ಹೇಳುವೆ
ಬಾಯಲ್ಲಿ ರಾಮನಾಮ
ನಂಬಿದಾಗ ಪಂಗನಾಮ
ಹಾಕುತ್ತ ನೀ ಬಾಳುವೆ
ನ್ಯಾಯವು ಎಲ್ಲಿದೆ
ಧರ್ಮವು ಎಲ್ಲಿ
ಅಕ್ಕಿ ಇಲ್ಲ ಬೇಳೆ ಇಲ್ಲ
ಎಣ್ಣೆ ಇಲ್ಲ ಬೆಣ್ಣೆ ಇಲ್ಲ
ನೀ ಏನೇ ಬೇಕೆಂದರೂ
ಸಿಕ್ಕೋದಿಲ್ಲ ಅಂತಾರಲ್ಲ
ಜನರ ಕಷ್ಟ ಕೇಳೋರಿಲ್ಲ
ಸ್ವಾತಂತ್ರ್ಯ ಬಂದಾದರು
ಕಾರಣ ಬಲ್ಲೆಯ ಹೇಳಲೇ ನಾನು
ಹಣವನ್ನು ಹುಟ್ಟಿಹಾಕಿ
ಹಣವನ್ನು ಬೆಳೆಸೋರ
ಗುಂಪೊಂದು ನಮ್ಮಲ್ಲಿದೆ
ಬೆಳೆದಿದ್ದ ದೋಚಿಕೊಂಡು
ಬೆಲೆ ಏರೋ ಹಾಗೆ ಮಾಡೊ
ಚಂಡಾಲ ಬುದ್ದಿ ಇದೆ
ಹಸಿದವರಲ್ಲಿ ಕನಿಕರವಿಲ್ಲ
ಹಸಿದವರಲ್ಲಿ ಕನಿಕರವಿಲ್ಲ
ಮಾನವ ಹೃದಯ ಅವರಲಿ ಇಲ್ಲ
ಇವರನ್ನು ಮುಗಿಸೋ ತನಕ
ಈ ಅನ್ನದ ಕೂಗು ನಿಲ್ಲದು
ಈ ಅನ್ನದ ಕೂಗು ನಿಲ್ಲದು
ಅಕ್ಕಿ ಇಲ್ಲ ಬೇಳೆ ಇಲ್ಲ
ಅಕ್ಕಿ ಇಲ್ಲ ಬೇಳೆ ಇಲ್ಲ
ಆಳೋರು ಯಾರೆ ಇರಲಿ
ಹೇಳೋರು ಯಾರೆ ಬರಲಿ
ಈ ಕಷ್ಟ ಕೊನೆಯಾಗದು
ಹಸಿದೋರ ಹೊಟ್ಟೆ
ಬೆಂಕಿ ಉರಿಯಾಗಿ ನುಗ್ಗೊ ತನಕ
ಕಣ್ಣೀರ ಹನಿ ಇಂಗದು
ಸ್ವಾರ್ತಿಗಳನ್ನು ದ್ರೋಹಿಗಳನ್ನು
ಬಡವರ ಹಿಂಡಿ ದೋಚೋರನ್ನ
ಗುಂಡಿಟ್ಟು ಕೊಲ್ಲೊ ತನಕ
ಈ ದೇಶ ಉದ್ದಾರವಾಗದು
ಈ ದೇಶ ಉದ್ದಾರವಾಗದು
ಅಕ್ಕಿ ಇಲ್ಲ ಬೇಳೆ ಇಲ್ಲ
ಎಣ್ಣೆ ಇಲ್ಲ ಬೆಣ್ಣೆ ಇಲ್ಲ
ನೀ ಏನೇ ಬೇಕೆಂದರೂ
ಸಿಕ್ಕೋದಿಲ್ಲ ಅಂತಾರಲ್ಲ
ಜನರ ಕಷ್ಟ ಕೇಳೋರಿಲ್ಲ
ಸ್ವಾತಂತ್ರ್ಯ ಬಂದಾದರು
ಕಾರಣ ಬಲ್ಲೆಯ ಹೇಳಲೇ ನಾನು
-
ರಾಮ ಕೃಷ್ಣ ಗಾಂಧಿ ಬುದ್ಧ
ಹುಟ್ಟಿದಂತ ದೇಶವೆಂದು
ಸಂತೋಷದಿ ಹೇಳುವೆ
ಬಾಯಲ್ಲಿ ರಾಮನಾಮ
ನಂಬಿದಾಗ ಪಂಗನಾಮ
ಹಾಕುತ್ತ ನೀ ಬಾಳುವೆ
ನ್ಯಾಯವು ಎಲ್ಲಿದೆ
ಧರ್ಮವು ಎಲ್ಲಿ
ಅಕ್ಕಿ ಇಲ್ಲ ಬೇಳೆ ಇಲ್ಲ
ಎಣ್ಣೆ ಇಲ್ಲ ಬೆಣ್ಣೆ ಇಲ್ಲ
ನೀ ಏನೇ ಬೇಕೆಂದರೂ
ಸಿಕ್ಕೋದಿಲ್ಲ ಅಂತಾರಲ್ಲ
ಜನರ ಕಷ್ಟ ಕೇಳೋರಿಲ್ಲ
ಸ್ವಾತಂತ್ರ್ಯ ಬಂದಾದರು
ಕಾರಣ ಬಲ್ಲೆಯ ಹೇಳಲೇ ನಾನು
ಹಣವನ್ನು ಹುಟ್ಟಿಹಾಕಿ
ಹಣವನ್ನು ಬೆಳೆಸೋರ
ಗುಂಪೊಂದು ನಮ್ಮಲ್ಲಿದೆ
ಬೆಳೆದಿದ್ದ ದೋಚಿಕೊಂಡು
ಬೆಲೆ ಏರೋ ಹಾಗೆ ಮಾಡೊ
ಚಂಡಾಲ ಬುದ್ದಿ ಇದೆ
ಹಸಿದವರಲ್ಲಿ ಕನಿಕರವಿಲ್ಲ
ಹಸಿದವರಲ್ಲಿ ಕನಿಕರವಿಲ್ಲ
ಮಾನವ ಹೃದಯ ಅವರಲಿ ಇಲ್ಲ
ಇವರನ್ನು ಮುಗಿಸೋ ತನಕ
ಈ ಅನ್ನದ ಕೂಗು ನಿಲ್ಲದು
ಈ ಅನ್ನದ ಕೂಗು ನಿಲ್ಲದು
ಅಕ್ಕಿ ಇಲ್ಲ ಬೇಳೆ ಇಲ್ಲ
ಅಕ್ಕಿ ಇಲ್ಲ ಬೇಳೆ ಇಲ್ಲ
ಆಳೋರು ಯಾರೆ ಇರಲಿ
ಹೇಳೋರು ಯಾರೆ ಬರಲಿ
ಈ ಕಷ್ಟ ಕೊನೆಯಾಗದು
ಹಸಿದೋರ ಹೊಟ್ಟೆ
ಬೆಂಕಿ ಉರಿಯಾಗಿ ನುಗ್ಗೊ ತನಕ
ಕಣ್ಣೀರ ಹನಿ ಇಂಗದು
ಸ್ವಾರ್ತಿಗಳನ್ನು ದ್ರೋಹಿಗಳನ್ನು
ಬಡವರ ಹಿಂಡಿ ದೋಚೋರನ್ನ
ಗುಂಡಿಟ್ಟು ಕೊಲ್ಲೊ ತನಕ
ಈ ದೇಶ ಉದ್ದಾರವಾಗದು
ಈ ದೇಶ ಉದ್ದಾರವಾಗದು
ಅಕ್ಕಿ ಇಲ್ಲ ಬೇಳೆ ಇಲ್ಲ
ಎಣ್ಣೆ ಇಲ್ಲ ಬೆಣ್ಣೆ ಇಲ್ಲ
ನೀ ಏನೇ ಬೇಕೆಂದರೂ
ಸಿಕ್ಕೋದಿಲ್ಲ ಅಂತಾರಲ್ಲ
ಜನರ ಕಷ್ಟ ಕೇಳೋರಿಲ್ಲ
ಸ್ವಾತಂತ್ರ್ಯ ಬಂದಾದರು
ಕಾರಣ ಬಲ್ಲೆಯ ಹೇಳಲೇ ನಾನು
Rama Krishna Gandhi song lyrics from Kannada Movie Gajendra starring Ambarish, Pavithra, Vajramuni, Lyrics penned by Chi Udayashankar Sung by S P Balasubrahmanyam, Music Composed by G K Venkatesh, film is Directed by V Somashekar and film is released on 1984