-
ಅಂತಸ್ತು ಎಲ್ಲಿದೇ ಗೌರವ ಎಲ್ಲಿದೇ
ಮೋಸಗಾರರೇ ಧಗಾಕೋರರೇ
ತುಂಬಿರುವ ಈ ಸಮಾಜದಲ್ಲಿ
ಹ್ಹಾ..
ಜನರಿಗೇ ನೆಮ್ಮದೀ ಸುಖವೂ
ಶಾಂತಿ ಎಲ್ಲಿದೇ .. ಎಲ್ಲಿದೇ ..
|| ಅಂತಸ್ತು ಎಲ್ಲಿದೇ
ಗೌರವ ಎಲ್ಲಿದೇ ||
ಹತ್ತು ಅಂತಸ್ತು ಇರುವ ಕಟ್ಟಡವೇ
ಉರುಳಿ ಬಿದ್ದೀತೂ ಕ್ಷಣದಲ್ಲಿ
ಹತ್ತು ಜನಗಳ ಸ್ವಾರ್ಥಕ್ಕಾಗಿ
ನೂರಾರು ಸತ್ತರೂ ಬಲಿಯಾಗಿ
ಹತ್ತು ಅಂತಸ್ತು ಇರುವ ಕಟ್ಟಡವೇ
ಉರುಳಿ ಬಿದ್ದೀತೂ ಕ್ಷಣದಲ್ಲಿ
ಹತ್ತು ಜನಗಳ ಸ್ವಾರ್ಥಕ್ಕಾಗಿ
ನೂರಾರು ಸತ್ತರೂ ಬಲಿಯಾಗಿ
ರಾಕ್ಷಸರಾರೋ.. ದೇವತೆಯಾರೋ...
ರಾಕ್ಷಸರಾರೋ.. ದೇವತೆಯಾರೋ...
ತಿಳಿವ ಕಾಲವೂ ಹಿಂದಿತ್ತೂ ..
ಎಲ್ಲ ರಕ್ಕಸರೇ ತುಂಬಿರುವಾಗ
ಜನತೆಗೇ ದಿನವೂ ಆಪತ್ತೂ ..
|| ಅಂತಸ್ತು ಎಲ್ಲಿದೇ ಗೌರವ ಎಲ್ಲಿದೇ
ಮೋಸಗಾರರೇ ಧಗಾಕೋರರೇ
ತುಂಬಿರುವ ಈ ಸಮಾಜದಲ್ಲಿ
ಹ್ಹಾ..
ಜನರಿಗೇ ನೆಮ್ಮದೀ ಸುಖವೂ
ಶಾಂತಿ ಎಲ್ಲಿದೇ .. ಎಲ್ಲಿದೇ ..
ಅಂತಸ್ತು ಎಲ್ಲಿದೇ
ಗೌರವ ಎಲ್ಲಿದೇ ||
ಇರುವೆಯೂ ಕೂಡ ಹೆದರುವುದೀಗ
ತಿನ್ನಲೂ ಸಿಹಿಯನೂ ಕಂಡಾಗ
ಸಿಹಿಯೋ.. ಕಹಿಯೋ
ವಿಷದ ಬೆರೆಕೆಯೋ
ಎನ್ನುತ ಬೆಚ್ಚುತ್ತ ಭಯದಲ್ಲಿ
ಇರುವೆಯೂ ಕೂಡ ಹೆದರುವುದೀಗ
ತಿನ್ನಲೂ ಸಿಹಿಯನೂ ಕಂಡಾಗ
ಸಿಹಿಯೋ.. ಕಹಿಯೋ..
ವಿಷದ ಬೆರೆಕೆಯೋ
ಎನ್ನುತ ಬೆಚ್ಚುತ್ತ ಭಯದಲ್ಲಿ
ನಾಯಿಯೂ ಕೂಡಾ
ರೊಟ್ಟಿಯ ಎಸೆದರೇ..
ನಾಯಿಯೂ ಕೂಡಾ
ರೊಟ್ಟಿಯ ಎಸೆದರೇ
ಮುಂದಕೆ ಬಾರದೂ ಆಸೆಯಲೀ ..
ಜನಗಳ ವಂಚನೇ
ಕಣ್ಣಲೀ ಕಂಡೂ
ಕೊರಗುತಲಿರುವುದೂ ಚಿಂತೆಯಲೀ
|| ಅಂತಸ್ತು ಎಲ್ಲಿದೇ ಗೌರವ ಎಲ್ಲಿದೇ
ಮೋಸಗಾರರೇ ಧಗಾಕೋರರೇ
ತುಂಬಿರುವ ಈ ಸಮಾಜದಲ್ಲಿ
ಹ್ಹಾ..
ಜನರಿಗೇ ನೆಮ್ಮದೀ ಸುಖವೂ
ಶಾಂತಿ ಎಲ್ಲಿದೇ .. ಎಲ್ಲಿದೇ ..
ಅಂತಸ್ತು ಎಲ್ಲಿದೇ
ಗೌರವ ಎಲ್ಲಿದೇ ||
ಪಾಪದ ಭೀತಿಯೂ ಯಾರಲೂ ಇಲ್ಲ
ಕಲ್ಲಾಗಿಹುದು ಮನಸೆಲ್ಲಾ
ಕಾಯಿಗೇ ಕೂಡ ಧೈರ್ಯದಿಂದ
ಈ ದೂರ್ತರ ಎದುರಿಸಿ ನಿಲ್ಲಲ್ಲ..
ಪಾಪದ ಭೀತಿಯೂ ಯಾರಲೂ ಇಲ್ಲ
ಕಲ್ಲಾಗಿಹುದು ಮನಸೆಲ್ಲಾ
ಕಾಯಿಗೇ ಕೂಡ ಧೈರ್ಯದಿಂದ
ಈ ದೂರ್ತರ ಎದುರಿಸಿ ನಿಲ್ಲಲ್ಲ..
ಬಡವರ ಎದೆಯಲೀ .. ಹುಟ್ಟಿದ ಜ್ವಾಲೇ ..
ಬಡವರ ಎದೆಯಲೀ .. ಹುಟ್ಟಿದ ಜ್ವಾಲೇ ..
ಆಗ್ನಿ ಪರ್ವತವೇ ಆಗುವುದೂ
ವಂಚಕರನ್ನೂ ಬೂದಿ ಮಾಡಿ
ಹೊಸ ಹರುಷಕೇ ನಾಂದಿ ಆಗುವುದೂ
ಹೊಸ ವರುಷಕೇ ಜೀವ ತುಂಬೂವುದೂ ..
ಹೊಸ ವರುಷಕೇ ಜೀವ ತುಂಬೂವುದೂ
-
ಅಂತಸ್ತು ಎಲ್ಲಿದೇ ಗೌರವ ಎಲ್ಲಿದೇ
ಮೋಸಗಾರರೇ ಧಗಾಕೋರರೇ
ತುಂಬಿರುವ ಈ ಸಮಾಜದಲ್ಲಿ
ಹ್ಹಾ..
ಜನರಿಗೇ ನೆಮ್ಮದೀ ಸುಖವೂ
ಶಾಂತಿ ಎಲ್ಲಿದೇ .. ಎಲ್ಲಿದೇ ..
|| ಅಂತಸ್ತು ಎಲ್ಲಿದೇ
ಗೌರವ ಎಲ್ಲಿದೇ ||
ಹತ್ತು ಅಂತಸ್ತು ಇರುವ ಕಟ್ಟಡವೇ
ಉರುಳಿ ಬಿದ್ದೀತೂ ಕ್ಷಣದಲ್ಲಿ
ಹತ್ತು ಜನಗಳ ಸ್ವಾರ್ಥಕ್ಕಾಗಿ
ನೂರಾರು ಸತ್ತರೂ ಬಲಿಯಾಗಿ
ಹತ್ತು ಅಂತಸ್ತು ಇರುವ ಕಟ್ಟಡವೇ
ಉರುಳಿ ಬಿದ್ದೀತೂ ಕ್ಷಣದಲ್ಲಿ
ಹತ್ತು ಜನಗಳ ಸ್ವಾರ್ಥಕ್ಕಾಗಿ
ನೂರಾರು ಸತ್ತರೂ ಬಲಿಯಾಗಿ
ರಾಕ್ಷಸರಾರೋ.. ದೇವತೆಯಾರೋ...
ರಾಕ್ಷಸರಾರೋ.. ದೇವತೆಯಾರೋ...
ತಿಳಿವ ಕಾಲವೂ ಹಿಂದಿತ್ತೂ ..
ಎಲ್ಲ ರಕ್ಕಸರೇ ತುಂಬಿರುವಾಗ
ಜನತೆಗೇ ದಿನವೂ ಆಪತ್ತೂ ..
|| ಅಂತಸ್ತು ಎಲ್ಲಿದೇ ಗೌರವ ಎಲ್ಲಿದೇ
ಮೋಸಗಾರರೇ ಧಗಾಕೋರರೇ
ತುಂಬಿರುವ ಈ ಸಮಾಜದಲ್ಲಿ
ಹ್ಹಾ..
ಜನರಿಗೇ ನೆಮ್ಮದೀ ಸುಖವೂ
ಶಾಂತಿ ಎಲ್ಲಿದೇ .. ಎಲ್ಲಿದೇ ..
ಅಂತಸ್ತು ಎಲ್ಲಿದೇ
ಗೌರವ ಎಲ್ಲಿದೇ ||
ಇರುವೆಯೂ ಕೂಡ ಹೆದರುವುದೀಗ
ತಿನ್ನಲೂ ಸಿಹಿಯನೂ ಕಂಡಾಗ
ಸಿಹಿಯೋ.. ಕಹಿಯೋ
ವಿಷದ ಬೆರೆಕೆಯೋ
ಎನ್ನುತ ಬೆಚ್ಚುತ್ತ ಭಯದಲ್ಲಿ
ಇರುವೆಯೂ ಕೂಡ ಹೆದರುವುದೀಗ
ತಿನ್ನಲೂ ಸಿಹಿಯನೂ ಕಂಡಾಗ
ಸಿಹಿಯೋ.. ಕಹಿಯೋ..
ವಿಷದ ಬೆರೆಕೆಯೋ
ಎನ್ನುತ ಬೆಚ್ಚುತ್ತ ಭಯದಲ್ಲಿ
ನಾಯಿಯೂ ಕೂಡಾ
ರೊಟ್ಟಿಯ ಎಸೆದರೇ..
ನಾಯಿಯೂ ಕೂಡಾ
ರೊಟ್ಟಿಯ ಎಸೆದರೇ
ಮುಂದಕೆ ಬಾರದೂ ಆಸೆಯಲೀ ..
ಜನಗಳ ವಂಚನೇ
ಕಣ್ಣಲೀ ಕಂಡೂ
ಕೊರಗುತಲಿರುವುದೂ ಚಿಂತೆಯಲೀ
|| ಅಂತಸ್ತು ಎಲ್ಲಿದೇ ಗೌರವ ಎಲ್ಲಿದೇ
ಮೋಸಗಾರರೇ ಧಗಾಕೋರರೇ
ತುಂಬಿರುವ ಈ ಸಮಾಜದಲ್ಲಿ
ಹ್ಹಾ..
ಜನರಿಗೇ ನೆಮ್ಮದೀ ಸುಖವೂ
ಶಾಂತಿ ಎಲ್ಲಿದೇ .. ಎಲ್ಲಿದೇ ..
ಅಂತಸ್ತು ಎಲ್ಲಿದೇ
ಗೌರವ ಎಲ್ಲಿದೇ ||
ಪಾಪದ ಭೀತಿಯೂ ಯಾರಲೂ ಇಲ್ಲ
ಕಲ್ಲಾಗಿಹುದು ಮನಸೆಲ್ಲಾ
ಕಾಯಿಗೇ ಕೂಡ ಧೈರ್ಯದಿಂದ
ಈ ದೂರ್ತರ ಎದುರಿಸಿ ನಿಲ್ಲಲ್ಲ..
ಪಾಪದ ಭೀತಿಯೂ ಯಾರಲೂ ಇಲ್ಲ
ಕಲ್ಲಾಗಿಹುದು ಮನಸೆಲ್ಲಾ
ಕಾಯಿಗೇ ಕೂಡ ಧೈರ್ಯದಿಂದ
ಈ ದೂರ್ತರ ಎದುರಿಸಿ ನಿಲ್ಲಲ್ಲ..
ಬಡವರ ಎದೆಯಲೀ .. ಹುಟ್ಟಿದ ಜ್ವಾಲೇ ..
ಬಡವರ ಎದೆಯಲೀ .. ಹುಟ್ಟಿದ ಜ್ವಾಲೇ ..
ಆಗ್ನಿ ಪರ್ವತವೇ ಆಗುವುದೂ
ವಂಚಕರನ್ನೂ ಬೂದಿ ಮಾಡಿ
ಹೊಸ ಹರುಷಕೇ ನಾಂದಿ ಆಗುವುದೂ
ಹೊಸ ವರುಷಕೇ ಜೀವ ತುಂಬೂವುದೂ ..
ಹೊಸ ವರುಷಕೇ ಜೀವ ತುಂಬೂವುದೂ
Anthasthu Ellide song lyrics from Kannada Movie Gajendra starring Ambarish, Pavithra, Vajramuni, Lyrics penned by Chi Udayashankar Sung by S P Balasubrahmanyam, Music Composed by G K Venkatesh, film is Directed by V Somashekar and film is released on 1984