-
ಒಂದೊಂದೆ ಮಾತಿನಿಂದ ಶುರುವಾದ ಸ್ನೇಹ ಈಗ
ನೂರಾರು ಮೈಲಿ ಬಂದಿದೆ
ಜೊತೆಯಲ್ಲೆ ಇರುವಾಗ ಸ್ವರ್ಗನು ಬೇಡ ಆಗ
ಸಂಭ್ರಮ ಮುಗಿಲು ಮುಟ್ಟಿದೆ
ಹೋಗೊ ದಿಕ್ಕಿನಲ್ಲಿ ಗಾಳಿ ಬೀಸುತ್ತಿದೆ
ನಿಂತ ಜಾಗದಲ್ಲೆ ಹಸಿರು ಹುಟ್ಟುತ್ತಿದೆ
ದಾರಿಗೆ ಇಲ್ಲ ಕೊನೆ ಭೂಮಿನೆ ನಮ್ಮ ಮನೆ
ಸ್ನೇಹನೆ ಜೀವ ನಮ್ ಜೀವ ಎಂದೆಂದಿಗು
ಸ್ನೇಹದ ಭಾವ ಅಭಾವ ಬಾರದೆಂದಿಗು
ಹಳ್ಳ ಹರಿಯುತ್ತಿದೆ ಮೆಲ್ಲ ಕರೆಯುತ್ತಿದೆ
ಬಾ ಬಾ ಈಜಿ ಬಿಡು ಈಗ
ದಟ್ಟ ಕಣಿವೆಯಿದೆ ಬೆಟ್ಟ ತಳೆಯುತ್ತಿದೆ
ಹತ್ತಿ ಹೋಗಿಬಿಡು ಬೇಗ
ಈ ಝರಿಯ ಕೆಳಗೆ ಇಂತ ಘಳಿಗೆ ಮಾಯದಣಿವು
ಈ ಬೆವರ ಮಳೆಗೆ ಗಾಳಿ ತಗುಲಿ ಏನೊ ಸುಖವು
ಇರಬೇಕು ಹೀಗೆ ದಿನ ಖುಷಿಯಲ್ಲಿ ತುಂಬಿ ಮನ
ಸ್ನೇಹನೆ ಜೀವ ನಮ್ ಜೀವ ಎಂದೆಂದಿಗು
ಸ್ನೇಹದ ಭಾವ ಅಭಾವ ಬಾರದೆಂದಿಗು
ಕಾಲ ಕಳೆಯುತಲಿ ಕಾಲ ಎಳೆಯುತಲಿ
ತಂಟೆ ತರಲೆಯ ಏಜು
ಹಳೆ ನೆನಪಿನಲಿ ಹೊಸ ಹುರುಪಿನಲಿ
ಕೂತು ಹರಟುವುದೆ ಮೋಜು
ಆ ಹರಿಯೊ ನದಿಗೆ ಕಡಲ ತವಕ ಸೇರೊ ತನಕ
ಈ ಎಳೆಯ ಮನಕ್ಕೆ ಸ್ನೇಹ ಬಳಗ ಕೊನೆಯ ತನಕ
ಇರಬೇಕು ಹೀಗೆ ದಿನ ಖುಷಿಯಲ್ಲಿ ತುಂಬಿ ಮನ
ಸ್ನೇಹನೆ ಜೀವ ನಮ್ ಜೀವ ಎಂದೆಂದಿಗು
ಸ್ನೇಹದ ಭಾವ ಅಭಾವ ಬಾರದೆಂದಿಗು
-
ಒಂದೊಂದೆ ಮಾತಿನಿಂದ ಶುರುವಾದ ಸ್ನೇಹ ಈಗ
ನೂರಾರು ಮೈಲಿ ಬಂದಿದೆ
ಜೊತೆಯಲ್ಲೆ ಇರುವಾಗ ಸ್ವರ್ಗನು ಬೇಡ ಆಗ
ಸಂಭ್ರಮ ಮುಗಿಲು ಮುಟ್ಟಿದೆ
ಹೋಗೊ ದಿಕ್ಕಿನಲ್ಲಿ ಗಾಳಿ ಬೀಸುತ್ತಿದೆ
ನಿಂತ ಜಾಗದಲ್ಲೆ ಹಸಿರು ಹುಟ್ಟುತ್ತಿದೆ
ದಾರಿಗೆ ಇಲ್ಲ ಕೊನೆ ಭೂಮಿನೆ ನಮ್ಮ ಮನೆ
ಸ್ನೇಹನೆ ಜೀವ ನಮ್ ಜೀವ ಎಂದೆಂದಿಗು
ಸ್ನೇಹದ ಭಾವ ಅಭಾವ ಬಾರದೆಂದಿಗು
ಹಳ್ಳ ಹರಿಯುತ್ತಿದೆ ಮೆಲ್ಲ ಕರೆಯುತ್ತಿದೆ
ಬಾ ಬಾ ಈಜಿ ಬಿಡು ಈಗ
ದಟ್ಟ ಕಣಿವೆಯಿದೆ ಬೆಟ್ಟ ತಳೆಯುತ್ತಿದೆ
ಹತ್ತಿ ಹೋಗಿಬಿಡು ಬೇಗ
ಈ ಝರಿಯ ಕೆಳಗೆ ಇಂತ ಘಳಿಗೆ ಮಾಯದಣಿವು
ಈ ಬೆವರ ಮಳೆಗೆ ಗಾಳಿ ತಗುಲಿ ಏನೊ ಸುಖವು
ಇರಬೇಕು ಹೀಗೆ ದಿನ ಖುಷಿಯಲ್ಲಿ ತುಂಬಿ ಮನ
ಸ್ನೇಹನೆ ಜೀವ ನಮ್ ಜೀವ ಎಂದೆಂದಿಗು
ಸ್ನೇಹದ ಭಾವ ಅಭಾವ ಬಾರದೆಂದಿಗು
ಕಾಲ ಕಳೆಯುತಲಿ ಕಾಲ ಎಳೆಯುತಲಿ
ತಂಟೆ ತರಲೆಯ ಏಜು
ಹಳೆ ನೆನಪಿನಲಿ ಹೊಸ ಹುರುಪಿನಲಿ
ಕೂತು ಹರಟುವುದೆ ಮೋಜು
ಆ ಹರಿಯೊ ನದಿಗೆ ಕಡಲ ತವಕ ಸೇರೊ ತನಕ
ಈ ಎಳೆಯ ಮನಕ್ಕೆ ಸ್ನೇಹ ಬಳಗ ಕೊನೆಯ ತನಕ
ಇರಬೇಕು ಹೀಗೆ ದಿನ ಖುಷಿಯಲ್ಲಿ ತುಂಬಿ ಮನ
ಸ್ನೇಹನೆ ಜೀವ ನಮ್ ಜೀವ ಎಂದೆಂದಿಗು
ಸ್ನೇಹದ ಭಾವ ಅಭಾವ ಬಾರದೆಂದಿಗು
Ondonde Mathininda song lyrics from Kannada Movie Gahana starring Adithya Shetty, Sharanya Gowda, Ranjini, Lyrics penned by Vijay Vishwamani Sung by Raghu Dhanvanthari, Desi Mohan, Music Composed by Raghu Dhanvanthri, film is Directed by Preeth Hasan and film is released on 2019