Mugisibidu Lyrics

ಮುಗಿಸಿಬಿಡು Lyrics

in Gahana

in ಗಹನ

LYRIC

Song Details Page after Lyrice

ಮುಗಿಸಿ ಮುಗಿಸಿ ಮುಗಿಸಿಬಿಡು ದುಷ್ಟ ದುರುಳರನ್ನು
ಮುಗಿಸಿ ಮುಗಿಸಿ ಮುಗಿಸಿಬಿಡು ದುಷ್ಟ ದುರುಳರನ್ನು
ಸಿಡಿದೇಳುವ ಸಿದ್ದಾಂತವ ರೂಢಿಯಾಗಲಿನ್ನು
ಒಳ್ಳೆ ಮಾತಿಗೆ ಬದಲಾಗದ ಇಂತ ನೀಚರನ್ನು
ಸಡೆಬಡಿಯೊ ದಾರಿ ಒಂದೆ ಬಲಪಡಿಸೊ ಮುಷ್ಟಿಯನ್ನು
ಮುಗಿಸಿ ಮುಗಿಸಿ ಮುಗಿಸಿಬಿಡು ದುಷ್ಟ ದುರುಳರನ್ನು
 
ಮನುಷ್ಯತ್ವ ಸತ್ತಮೇಲೆ ಸಾಯಬೇಕು ದುಷ್ಟರೆಲ್ಲ
ನಿನ್ನ ಉಸಿರಾಟದಿಂದ ವಿಷವಾಯ್ತು ಗಾಳಿಯೆಲ್ಲ
ಉಕ್ಕಿ ಉಕ್ಕಿ ಬರುತ್ತಿದೆ ಕೋಪಜ್ವಾಲೆ ಈಗ
ಬೂದಿ ಕೂಡ ಸಿಗದಂತೆ ಸುಟ್ಟುಬಿಡುವೆ ಬೇಗ
ಬರಿಯ ಕೈಗಳಲ್ಲವಿದು ಕಬ್ಬಿಣದ ಸಲಾಕೆ
ನುಗ್ಗಿಹೋದ ಮೇಲೆ ನಮ್ದೆ ಈ ವಿಜಯ ಪತಾಕೆ
ಇಟ್ಟ ಹೆಜ್ಜೆ ದಿಟ್ಟಹೆಜ್ಜೆ ಬಂಡತನದ ಗುಂಡಿಗೆ
ಬೆಟ್ಟ ಕೂಡ ಛಿದ್ರ ಈಗ ನನ್ನ ಕಣ್ಣ ನೋಟಕ್ಕೆ
 
 

ಮುಗಿಸಿ ಮುಗಿಸಿ ಮುಗಿಸಿಬಿಡು ದುಷ್ಟ ದುರುಳರನ್ನು
ಮುಗಿಸಿ ಮುಗಿಸಿ ಮುಗಿಸಿಬಿಡು ದುಷ್ಟ ದುರುಳರನ್ನು
ಸಿಡಿದೇಳುವ ಸಿದ್ದಾಂತವ ರೂಢಿಯಾಗಲಿನ್ನು
ಒಳ್ಳೆ ಮಾತಿಗೆ ಬದಲಾಗದ ಇಂತ ನೀಚರನ್ನು
ಸಡೆಬಡಿಯೊ ದಾರಿ ಒಂದೆ ಬಲಪಡಿಸೊ ಮುಷ್ಟಿಯನ್ನು
ಮುಗಿಸಿ ಮುಗಿಸಿ ಮುಗಿಸಿಬಿಡು ದುಷ್ಟ ದುರುಳರನ್ನು
 
ಮನುಷ್ಯತ್ವ ಸತ್ತಮೇಲೆ ಸಾಯಬೇಕು ದುಷ್ಟರೆಲ್ಲ
ನಿನ್ನ ಉಸಿರಾಟದಿಂದ ವಿಷವಾಯ್ತು ಗಾಳಿಯೆಲ್ಲ
ಉಕ್ಕಿ ಉಕ್ಕಿ ಬರುತ್ತಿದೆ ಕೋಪಜ್ವಾಲೆ ಈಗ
ಬೂದಿ ಕೂಡ ಸಿಗದಂತೆ ಸುಟ್ಟುಬಿಡುವೆ ಬೇಗ
ಬರಿಯ ಕೈಗಳಲ್ಲವಿದು ಕಬ್ಬಿಣದ ಸಲಾಕೆ
ನುಗ್ಗಿಹೋದ ಮೇಲೆ ನಮ್ದೆ ಈ ವಿಜಯ ಪತಾಕೆ
ಇಟ್ಟ ಹೆಜ್ಜೆ ದಿಟ್ಟಹೆಜ್ಜೆ ಬಂಡತನದ ಗುಂಡಿಗೆ
ಬೆಟ್ಟ ಕೂಡ ಛಿದ್ರ ಈಗ ನನ್ನ ಕಣ್ಣ ನೋಟಕ್ಕೆ
 
 

Mugisibidu song lyrics from Kannada Movie Gahana starring Adithya Shetty, Sharanya Gowda, Ranjini, Lyrics penned by Vijay Vishwamani Sung by Raghu Dhanvanthari, Music Composed by Raghu Dhanvanthri, film is Directed by Preeth Hasan and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ