Ello Mareyaithu Lyrics

ಎಲ್ಲೊ ಮರೆಯಾಯ್ತು Lyrics

in Gahana

in ಗಹನ

LYRIC

Song Details Page after Lyrice

-
ಎಲ್ಲೊ ಮರೆಯಾಯ್ತುಇರುವ ಸುಖವು
ಊರ ಸಂತೆಯ ರಂಪಾಟಕೆ
ಎಲ್ಲೋ ಮರೆಯಾಯ್ತು ನಿನ್ನ ತನವು 
ಬೇಕು ಬೇಡಗಳ ಜಂಜಾಟಕೆ
ಬಾಳು ಮುಗಿವುದು ಮೂರೆ ನಿಮಿಷಕೆ
ನಿನ್ನ ಅರಿವಿಗು ಕೂಡ ಬಾರದೆ
ಹಿಂದೆ ತಿರುಗುತ ನೋಡು ಏನಿದೆ
ನೆರಳು ಕೂಡ ಬಿಟ್ಟುಹೋಗಿದೆ
ಹುಟ್ಟು ಸಾವಿನ ಆಟಕೆ
ಬದುಕು ಅನ್ನೋದೆ ಆಟಿಕೆ
ಎಲ್ಲೊ ಮರೆಯಾಯ್ತುಇರುವ ಸುಖವು
ಊರ ಸಂತೆಯ ರಂಪಾಟಕೆ
 
ಗೋಡೆ ಮೇಲಿನ ಬರಹ  ಅಲ್ಲ ಬಾಳು ಅಂದರೆ
ಹಣೆಯ ಬರಹ ಕಾಣೊದಿಲ್ಲ ಬೇಕು ಅಂದರೆ
ನಿನ್ನ ಪಾಲಿಗೇನಿದೆ ಬರುವ ತನಕ ತಿಳಿಯದು
ಏನೆ ಲೆಕ್ಕಾಚಾರಕೂ ಬದುಕು ಅರ್ಥವೆ ಆಗದು
 
||ಎಲ್ಲೋ ಮರೆಯಾಯ್ತುಇರುವ ಸುಖವ
ಊರ ಸಂತೆಯ ರಂಪಾಟಕೆ ||

-
ಎಲ್ಲೊ ಮರೆಯಾಯ್ತುಇರುವ ಸುಖವು
ಊರ ಸಂತೆಯ ರಂಪಾಟಕೆ
ಎಲ್ಲೋ ಮರೆಯಾಯ್ತು ನಿನ್ನ ತನವು 
ಬೇಕು ಬೇಡಗಳ ಜಂಜಾಟಕೆ
ಬಾಳು ಮುಗಿವುದು ಮೂರೆ ನಿಮಿಷಕೆ
ನಿನ್ನ ಅರಿವಿಗು ಕೂಡ ಬಾರದೆ
ಹಿಂದೆ ತಿರುಗುತ ನೋಡು ಏನಿದೆ
ನೆರಳು ಕೂಡ ಬಿಟ್ಟುಹೋಗಿದೆ
ಹುಟ್ಟು ಸಾವಿನ ಆಟಕೆ
ಬದುಕು ಅನ್ನೋದೆ ಆಟಿಕೆ
ಎಲ್ಲೊ ಮರೆಯಾಯ್ತುಇರುವ ಸುಖವು
ಊರ ಸಂತೆಯ ರಂಪಾಟಕೆ
 
ಗೋಡೆ ಮೇಲಿನ ಬರಹ  ಅಲ್ಲ ಬಾಳು ಅಂದರೆ
ಹಣೆಯ ಬರಹ ಕಾಣೊದಿಲ್ಲ ಬೇಕು ಅಂದರೆ
ನಿನ್ನ ಪಾಲಿಗೇನಿದೆ ಬರುವ ತನಕ ತಿಳಿಯದು
ಏನೆ ಲೆಕ್ಕಾಚಾರಕೂ ಬದುಕು ಅರ್ಥವೆ ಆಗದು
 
||ಎಲ್ಲೋ ಮರೆಯಾಯ್ತುಇರುವ ಸುಖವ
ಊರ ಸಂತೆಯ ರಂಪಾಟಕೆ ||

Ello Mareyaithu song lyrics from Kannada Movie Gahana starring Adithya Shetty, Sharanya Gowda, Ranjini, Lyrics penned by Vijay Vishwamani Sung by Ashwini Joshi, Music Composed by Raghu Dhanvanthri, film is Directed by Preeth Hasan and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ