ಸಮಯ ಗಡಿಯಾರದಲ್ಲಿತ್ತು ಯೌವ್ವನವು ದೇಹದಲ್ಲಿತ್ತು
ಕಾಸು ಇನ್ನೊಬರ ಬಳಿಯಿತ್ತು
ಕೊನೆಯಾಯ್ತು ನೋವಿನಲಿ ಈ ಬಾಲ್ಯ
ಯೌವ್ವನ ಮತ್ತೆ ತುಂಬಿ ಬಂತು ಕಾಸು ಕೈಗೂಡಿ ಬಂತು
ಸಮಯದ ಅಭಾವ ಜೀವನಕೆ ಬಂತು
ಕೊನೆಯಾಯ್ತು ನೋವಿನಲಿ ಈ ಯೌವ್ವನ
ಕಾಸು ಕೈತುಂಬ ಇತ್ತು ಸಮಯ ಇನ್ನು ಕಾದಿತ್ತು
ಯೌವ್ವನ ಕೈಜಾರಿ ಹೋಗಿತ್ತು

ಕೊನಾಯಾಯ್ತು ನೋವಿನಲಿ ಈ ಮುಪ್ಪು