ಇನಿಯ ನಿನ್ನ ಧ್ಯಾನದಲ್ಲಿ ಚೂಟಿಯಾಗಿದೆ ಹೃದಯವು
ಮಳೆಯಬಿಲ್ಲನೆ ಕೊರಳಿನಲ್ಲಿ ಧರಿಸಿ ನಿಂತಿದೆ ಗಗನವು
ಕಣ್ಣಿನಲ್ಲೆಇಡುವೆ ಏಕೆ ನಡುವಿನಲ್ಲಿ ಕಚಗುಳಿ
ಸನಿಹ ನೀನು ಬಂದರಂತು ನನ್ನೆ ಮರೆತ ಮರೆಗುಳಿ
ಕಳೆಕಟ್ಟಿದೆ ಅಧರದ ಅಂಚೆಲ್ಲ ನಿನ್ನ ಹಾಜರಿಗೆ
ಹೂವಾಗಿದೆ ಮನವಿದು ನಿನ್ನಿಂದ ಮೊದಲ ಬಾರಿಗೆ
ಕಳೆಕಟ್ಟಿದೆ ಅಧರದ ಅಂಚೆಲ್ಲ ನಿನ್ನ ಹಾಜರಿಗೆ
ಹೂವಾಗಿದೆ ಮನವಿದು ನಿನ್ನಿಂದ ಮೊದಲ ಬಾರಿಗೆ
ನಿನ್ನ ವಿನಹ ಕಣ್ಣ ಸನಿಹ ಇಲ್ಲ ಸ್ವಾಗತ ಯಾರಿಗು
ಒಂದು ವಿರಹ ಸಣ್ಣ ಕಲಹ ಇರಲಿ ಒಳಗಿನ ಪಾಣಿಗು
ಸುಳಿವು ನೀಡಿದೆ ನಿನ್ನ ಹೆಜ್ಜೆ ಹೆಜ್ಜೆಯು
ಕದ್ದು ನೋಡಿದೆ ಅವಿತು ಕುಳಿತ ಲಜ್ಜೆಯು
ತುಂಬಾ ಸೊರಗಿದೆ ಹೂವಿಗು ದುಂಬಿಯನ್ನು ನೆನೆದು
ಏನೊ ಜರುಗಿದೆ ಎದೆಯಲಿ ಹೇಳಲಾರದೊಂದು
||ಇನಿಯ ನಿನ್ನ ಧ್ಯಾನದಲ್ಲಿ ಚೂಟಿಯಾಗಿದೆ ಹೃದಯವು
ಮಳೆಯಬಿಲ್ಲನೆ ಕೊರಳಿನಲ್ಲಿ ಧರಿಸಿ ನಿಂತಿದೆ ಗಗನವು
ಕಣ್ಣಿನಲ್ಲೆಇಡುವೆ ಏಕೆ ನಡುವಿನಲ್ಲಿ ಕಚಗುಳಿ
ಸನಿಹ ನೀನು ಬಂದರಂತು ನನ್ನೆ ಮರೆತ ಮರೆಗುಳಿ
ಕಳೆಕಟ್ಟಿದೆ ಅಧರದ ಅಂಚೆಲ್ಲ ನಿನ್ನ ಹಾಜರಿಗೆ
ಹೂವಾಗಿದೆ ಮನವಿದು ನಿನ್ನಿಂದ ಮೊದಲ ಬಾರಿಗೆ||
ಇನಿಯ ನಿನ್ನ ಧ್ಯಾನದಲ್ಲಿ ಚೂಟಿಯಾಗಿದೆ ಹೃದಯವು
ಮಳೆಯಬಿಲ್ಲನೆ ಕೊರಳಿನಲ್ಲಿ ಧರಿಸಿ ನಿಂತಿದೆ ಗಗನವು
ಕಣ್ಣಿನಲ್ಲೆಇಡುವೆ ಏಕೆ ನಡುವಿನಲ್ಲಿ ಕಚಗುಳಿ
ಸನಿಹ ನೀನು ಬಂದರಂತು ನನ್ನೆ ಮರೆತ ಮರೆಗುಳಿ
ಕಳೆಕಟ್ಟಿದೆ ಅಧರದ ಅಂಚೆಲ್ಲ ನಿನ್ನ ಹಾಜರಿಗೆ
ಹೂವಾಗಿದೆ ಮನವಿದು ನಿನ್ನಿಂದ ಮೊದಲ ಬಾರಿಗೆ
ಕಳೆಕಟ್ಟಿದೆ ಅಧರದ ಅಂಚೆಲ್ಲ ನಿನ್ನ ಹಾಜರಿಗೆ
ಹೂವಾಗಿದೆ ಮನವಿದು ನಿನ್ನಿಂದ ಮೊದಲ ಬಾರಿಗೆ
ನಿನ್ನ ವಿನಹ ಕಣ್ಣ ಸನಿಹ ಇಲ್ಲ ಸ್ವಾಗತ ಯಾರಿಗು
ಒಂದು ವಿರಹ ಸಣ್ಣ ಕಲಹ ಇರಲಿ ಒಳಗಿನ ಪಾಣಿಗು
ಸುಳಿವು ನೀಡಿದೆ ನಿನ್ನ ಹೆಜ್ಜೆ ಹೆಜ್ಜೆಯು
ಕದ್ದು ನೋಡಿದೆ ಅವಿತು ಕುಳಿತ ಲಜ್ಜೆಯು
ತುಂಬಾ ಸೊರಗಿದೆ ಹೂವಿಗು ದುಂಬಿಯನ್ನು ನೆನೆದು
ಏನೊ ಜರುಗಿದೆ ಎದೆಯಲಿ ಹೇಳಲಾರದೊಂದು
||ಇನಿಯ ನಿನ್ನ ಧ್ಯಾನದಲ್ಲಿ ಚೂಟಿಯಾಗಿದೆ ಹೃದಯವು
ಮಳೆಯಬಿಲ್ಲನೆ ಕೊರಳಿನಲ್ಲಿ ಧರಿಸಿ ನಿಂತಿದೆ ಗಗನವು
ಕಣ್ಣಿನಲ್ಲೆಇಡುವೆ ಏಕೆ ನಡುವಿನಲ್ಲಿ ಕಚಗುಳಿ
ಸನಿಹ ನೀನು ಬಂದರಂತು ನನ್ನೆ ಮರೆತ ಮರೆಗುಳಿ
ಕಳೆಕಟ್ಟಿದೆ ಅಧರದ ಅಂಚೆಲ್ಲ ನಿನ್ನ ಹಾಜರಿಗೆ
ಹೂವಾಗಿದೆ ಮನವಿದು ನಿನ್ನಿಂದ ಮೊದಲ ಬಾರಿಗೆ||
Iniya Ninna song lyrics from Kannada Movie Gadiyara starring Deepak Shetty, Sheetal Shetty, Yash Shetty, Lyrics penned by Subhash Betagere Sung by Anuradha Bhat, Music Composed by Raghav Subhash, film is Directed by Prabhik Mogaveer and film is released on 2020