ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ
ಅಮೃತೇಶಾಯ ಶರ್ವಾಯ ಶ್ರೀ ಮಹಾದೇವಾಯ ತೇ ನಮಃ.
ಓಂ ನಮೋ ಓಂ ನಮೋ ಓಂ ನಮೋ ಶಿವಾಯ ಓಂ
ಓಂ ನಮೋ ಓಂ ನಮೋ ಓಂ ನಮೋ ಶಿವಾಯ ಓಂ
ಈ ಲೋಕ ಕಾಯೊ ಜಗದ್ದೋದ್ಧಾರ ನಿನ್ನ ಕರುಣೆ ಅಪರಂ ಪರ
ತಂದೆ ತಾಯಿ ಬಂಧು ಆಗಿ ಧಾರೆಯೆರೆದೆ ಭಕ್ತಿಯ ಸಾರ
ನೀ ನನ್ನ ಆನಂದ ಆಂತರ್ಯ ಸಿಂಧುವೆ ಪೊರೆಯೊ ಪ್ರಭುವೆ ನೀನು
ನೀ ನನ್ನ ಜ್ಞಾನವ ಬೆಳಗೊ ಬಂಧುವೆ ನಿಜಕು ಧನ್ಯನು ನಾನು
ನಿನ್ನಲ್ಲಿ ಒಂದಾಗಿ ಇರಲು ಬೇರೆ ಭಾಗ್ಯವು ಏತಕೆ ಇನ್ನು
ನಿನ್ನಯ ಸೇವೆಯ ಮಾಡುವ ಪುಣ್ಯವೆ ಜನ್ಮವೆ ಸಾರ್ಥಕವಿನ್ನು
ಓಂ ನಮೋ ಓಂ ನಮೋ ಓಂ ನಮೋ ಶಿವಾಯ

Om namah shivayah song lyrics from Kannada Movie Gadiyara starring Deepak Shetty, Sheetal Shetty, Yash Shetty, Lyrics penned by Prabhik mogaveer, Ranganath Sung by Hemanth Kumar, Music Composed by Raghav Subhash, film is Directed by Prabhik Mogaveer and film is released on 2020