ತಕಧಿಮಿ ತಕಧಿಮಿ ದಂತದ ಗೊಂಬೆ
ಸೌಂದರ್ಯದಲಿ ರಂಭೆಗೂ ರಂಭೆ
ಮಿರ್ ಮಿರ ಮಿನುಗುವ ಮಾವಿನ ಕೊಂಬೆ
ರಸಿಕರ ಪಾಲಿಗೆ ರಸದಲಿಂಬೆ
ಮಿರ್ ಮಿರ ಮಿನುಗುವ ಮಾವಿನ ಕೊಂಬೆ
ರಸಿಕರ ಪಾಲಿಗೆ ರಸ ದಲಿಂಬೆ
ರಾಜಕುಮಾರಿಯೇ ಚಮ್ ಚಮ್ ಚಕೋರಿಯೇ
ಕೋಮಲಾಂಗಿಯೇ ಕೋಲ್ಮಿಂಚು ರಾಣಿಯೇ
ನೀ ನಮ್ಗೆ ಇಷ್ಟ ಕಣಮ್ಮಿ ನಮ್ ಮನಸು ನಿಂದೆ ಕಣಮ್ಮೀ
ನೀ ನಮ್ಗೆ ಇಷ್ಟ ಕಣಮ್ಮಿ ನಮ್ ಮನಸು ನಿಂದೆ ಕಣಮ್ಮೀ
ತಕಧಿಮಿ ತಕಧಿಮಿ ದಂತದ ಗೊಂಬೆ
ಸೌಂದರ್ಯದಲಿ ರಂಭೆಗೂ ರಂಭೆ
ಕಂಡ ಒಡನೆ ಅಲ್ಲೆ ಶುರುವಾಯಿತು ಕಲರವ
ಪ್ರತಿ ನೆನಪಿನಲ್ಲಿ ಕೂಡ ಎದೆಯಲ್ಲೂ ಕುವಕುವ
ನಾನೆಲ್ಲಿ ನೋಡಲಲ್ಲಿ ಪ್ರತಿಬಿಂಬ ನಿನ್ನದೇ
ಯಾವ ಮಾತು ಕೇಳಿ ಬರಲಿ ಪ್ರತಿಧ್ವನಿಯು ನಿನ್ನದೆ
ಅದು ಯಾವುದಮ್ಮ ಚಿನ್ನ ನಿನ್ನ ಸೇರೋ ಶುಭದಿನ
ಎದೆಯಾಳ ಪಾರಿವಾಳವಾಗಿ ಹಾರೋ ಶುಭದಿನ
ನೀ ನಮಗೆ ಇಷ್ಟ ಕಣಮ್ಮೀ
ನಮ್ ಮನಸು ನಿಂದೆ ಕಣಮ್ಮೀ
ತಕಧಿಮಿ ತಕಧಿಮಿ ದಂತದ ಗೊಂಬೆ
ಸೌಂದರ್ಯದಲಿ ರಂಭೆಗೂ ರಂಭೆ
ಮಿರ್ ಮಿರ ಮಿನುಗುವ ಮಾವಿನ ಕೊಂಬೆ
ರಸಿಕರ ಪಾಲಿಗೆ ರಸದ ಲಿಂಬೆ
ಶಾಕುಂತಲೆಗೂ ಚೆಂದ ನಿನ್ನ ನಗುವಿನಂದವೂ
ಆ ಬೆಂಡೆಕಾವುಕೆಲ್ಲ ನೀನಂತೆ ಸೋತೆಯೂ
ಈ ಜಗದ ಸೃಷ್ಠಿಯೆಲ್ಲಾ ನಿನ್ನ ರೆಪ್ಪೆಯೊಳಗಿದೆ
ನಿನ್ನ ಪ್ರೇಮ ದೃಷ್ಠಿ ಮಾತ್ರ ನನ್ನೆದೆಯ ಒಳಗಿದೆ
ಅದು ಎಷ್ಟು ಯುಗವೇ ಬರಲಿ ಮತ್ತೆ ಹುಟ್ಟಿ ಬರುವೆ ನಾ
ಪ್ರತಿಯೊಂದು ಹೆಜ್ಜೆಯಲ್ಲು ಹೃದಯ ಮೀಟುತಿರುವೆ ನಾ
ನೀ ನಮಗೆ ಇಷ್ಟ ಕಣಮ್ಮೀ
ನಮ್ ಮನಸು ನಿಂದೆ ಕಣಮ್ಮೀ
ತಕಧಿಮಿ ತಕಧಿಮಿ ದಂತದ ಗೊಂಬೆ
ಸೌಂದರ್ಯದಲಿ ರಂಭೆಗೂ ರಂಭೆ
ಮಿರ್ ಮಿರ ಮಿನುಗುವ ಮಾವಿನ ಕೊಂಬೆ
ರಸಿಕರ ಪಾಲಿಗೆ ರಸದ ಲಿಂಬೆ ಏ ಏ ಏ ಏ
ರಾಜಕುಮಾರಿಯೇ ಚಮ್ ಚಮ್ ಚಕೋರಿಯೇ
ಕೋಮಲಾಂಗಿಯೇ ಕೋಲ್ಮಿಂಚು ರಾಣಿಯೇ
ನೀ ನಮಗೆ ಇಷ್ಟ ಕಣಮ್ಮಿ ನಮ್ ಮನಸು ನಿಂದೆ ಕಣಮ್ಮಿ